ETV Bharat / state

ಕಾರು ಅಪಘಾತ: ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವಾದ ಸಂಸದ ಪ್ರತಾಪ ಸಿಂಹ - mp pratap simha latest news

ಹೆದ್ದಾರಿಯಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸುವ ಮೂಲಕ ಸಂಸದ ಪ್ರತಾಪ ಸಿಂಹ(MP Pratap simha) ಮಾನವೀಯತೆ ಮೆರೆದಿದ್ದಾರೆ.

mp pratap simha helps accident  victims in ramnagar
ಮಾನವೀಯತೆ ಮೆರೆದ ಸಂಸದ ಪ್ರತಾಪ ಸಿಂಹ
author img

By

Published : Nov 22, 2021, 5:43 PM IST

ರಾಮನಗರ: ಹೆದ್ದಾರಿಯಲ್ಲಿ ಕಾರು ಅಪಘಾತವಾಗಿದ್ದು(car accident) ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಸದ ಪ್ರತಾಪ ಸಿಂಹ(MP Pratap simha) ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.

ಮಾನವೀಯತೆ ಮೆರೆದ ಸಂಸದ ಪ್ರತಾಪ ಸಿಂಹ

ಚನ್ನಪಟ್ಟಣ ತಾಲೂಕಿನ ಬೆಂಗಳೂರು- ಮೈಸೂರು ಹೆದ್ದಾರಿಯ ಮುದಗೆರೆ ಬಳಿ ಕಾರು ಪಲ್ಟಿಯಾಗಿತ್ತು. ಈ ಸಂದರ್ಭದಲ್ಲಿ ಅಲ್ಲೆ ಪಕ್ಕದ ಹೋಟೆಲ್​​ನಲ್ಲಿ ಊಟ ಮಾಡುತ್ತಿದ್ದ ಸಂಸದ ಪ್ರತಾಪ್ ಸಿಂಹ ಅಪಘಾತ ನಡೆದ ತಕ್ಷಣ ಹೋಟೆಲ್​​ನಿಂದ ಹೊರಗೆ ಬಂದು ಗಾಯಳುಗಳನ್ನ ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇದನ್ನೂ ಓದಿ:ನಿಮ್ಮ ಹೆಸರಲ್ಲೇ ದಾಸ್ಯವಿದೆ.. ಮತ್ತೆ ಪ್ರಿಯಾಂಕ್ ಖರ್ಗೆಯನ್ನು ಕೆಣಕಿದ ಸಂಸದ ಪ್ರತಾಪ್ ಸಿಂಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.