ETV Bharat / state

ರಾಮನಗರ: ಮೂರು ಕರುಗಳಿಗೆ ಜನ್ಮ ನೀಡಿದ ಹಸು - ಈಟಿವಿ ಭಾರತ ಕನ್ನಡ

ರಾಮನಗರ ತಾಲೂಕಿನ ಕೈಲಾಂಚ ಹೋಬಳಿಯ ಜಕ್ಕನಹಳ್ಳಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿದೆ.

a-cow-that-gave-birth-to-three-calves
ರಾಮನಗರ : ಮೂರು ಕರುಗಳಿಗೆ ಜನ್ಮ ನೀಡಿದ ಹಸು
author img

By

Published : Oct 24, 2022, 2:59 PM IST

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ‌ ಕೊಟ್ಟಿದೆ. ಗ್ರಾಮದ ಶೇಖರ್ ತಮ್ಮ ಮನೆಯಲ್ಲಿ ಸಾಕಿದ್ದ ಸೀಮೆ ಹಸು ಕಳೆದ ರಾತ್ರಿ 2 ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ‌ ನೀಡಿದೆ. ಮೂರು ಕರುಗಳ ಪೈಕಿ ಎರಡು ಗಂಡು ಕರುಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿವೆ. ಹೆಣ್ಣು ಕರು ಆರೋಗ್ಯವಾಗಿದೆ. ಹಸುವನ್ನು ನೋಡಲು ನೂರಾರು ಜನರು ಆಗಮಿಸಿದ್ದರು.

ಇದನ್ನೂ ಓದಿ : ದೀಪಾವಳಿ ಹಬ್ಬದಂದು ಬಾಲಕಿ ಬಲಿ ಪಡೆದ ಚಿರತೆ: ಕಳೆದ 8 ದಿನಗಳಲ್ಲಿ 5 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.