ETV Bharat / state

ಹೊನ್ನನಾಯಕನಹಳ್ಳಿ ಕೋವಿಡ್ ಕೇರ್​ ಸೆಂಟರ್​ನಲ್ಲಿ ಸೋಂಕಿತರಿಂದ ಪ್ರತಿಭಟನೆ - Honnanayakanahalli Covid Care Center

ಕೋವಿಡ್ ಸೆಂಟರ್ ಒಳಗಡೆಯೇ ಪ್ರತಿಭಟನೆ ಮಾಡುತ್ತಿರುವ ಸೋಂಕಿತರು ಬೆಳಗಿನ ಉಪಹಾರ ಸೇವಿಸದೆ ಸಿಬ್ಬಂದಿ, ಮೇಲ್ವಿಚಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..

Corona infected Protest
ಕೋವಿಡ್ ಕೇರ್​ ಸೆಂಟರ್​ನಲ್ಲಿ ಸೋಂಕಿತರಿಂದ ಪ್ರತಿಭಟನೆ
author img

By

Published : May 24, 2021, 12:03 PM IST

ರಾಮನಗರ : ಸೂಕ್ತ ಚಿಕಿತ್ಸೆ, ಕುಡಿಯೋ ನೀರು ಸೇರಿ ಮೂಲಸೌಕರ್ಯಗಳ ಸಮಸ್ಯೆ ಇದೆ ಎಂದು ಆರೋಪಿಸಿ ಕೋವಿಡ್ ಕೇರ್ ಸೆಂಟರ್​​ನಲ್ಲಿ ಸೋಂಕಿತರು ಪ್ರತಿಭಟನೆ ನಡೆಸಿದ್ದಾರೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಹೊನ್ನನಾಯಕನಹಳ್ಳಿ ಕೋವಿಡ್ ಸೆಂಟರ್​​ನಲ್ಲಿ ಈ ಪ್ರತಿಭಟನೆ ನಡೆದಿದೆ.

ಕೋವಿಡ್ ಕೇರ್​ ಸೆಂಟರ್​ನಲ್ಲಿ ಸೋಂಕಿತರಿಂದ ಪ್ರತಿಭಟನೆ..

ಕೋವಿಡ್ ಸೆಂಟರ್​​ನಲ್ಲಿ ಪ್ರಮುಖವಾಗಿ ಸ್ವಚ್ಛತೆಯೇ ಇಲ್ಲ. ಸರಿಯಾಗಿ ಊಟ ಕೊಡುತ್ತಿಲ್ಲ.‌ ಸ್ವಚ್ಛತೆಯಂತೂ ಇಲ್ಲವೇ ಇಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.

ಕೋವಿಡ್ ಸೆಂಟರ್ ಒಳಗಡೆಯೇ ಪ್ರತಿಭಟನೆ ಮಾಡುತ್ತಿರುವ ಸೋಂಕಿತರು ಬೆಳಗಿನ ಉಪಹಾರ ಸೇವಿಸದೆ ಸಿಬ್ಬಂದಿ, ಮೇಲ್ವಿಚಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

150ಕ್ಕೂ ಹೆಚ್ಚು ಸೋಂಕಿತರು ಈ ಕೋವಿಡ್​ ಕೇರ್ ಸೆಂಟರ್​​ನಲ್ಲಿದ್ದು, ಸ್ಥಳಕ್ಕೆ ತಹಶೀಲ್ದಾರ್, ಜಿಲ್ಲಾಧಿಕಾರಿ ಬರಲಿ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಓದಿ: ಕೋವಾಕ್ಸಿನ್‌ನ ಶಿಶುವೈದ್ಯಕೀಯ ಪ್ರಯೋಗಗಳು ಜೂನ್‌ನಿಂದ ಪ್ರಾರಂಭ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.