ETV Bharat / state

ಮಹಾಮಳೆಗೆ ಕೃಷ್ಣೆಯ ಆರ್ಭಟ: ಅಪಾಯದ ಮಟ್ಟ ತಲುಪಿದ ಗುರ್ಜಾಪುರ ಬ್ಯಾರೇಜ್​ - koyna dam

ಜಿಲ್ಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದು, ಗುರ್ಜಾಪುರ ಬ್ರಿಡ್ಜ್​​​ ಕಂ ಬ್ಯಾರೇಜ್​​ನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಜನರನ್ನು ಅಲ್ಲಿಗೆ ಹೋಗದಂತೆ ತಡೆಯಲು ಬೇಲಿ ಹಾಕಲಾಗಿದೆ.

ಗುರ್ಜಾಪುರ ಬ್ಯಾರೇಜ್
author img

By

Published : Aug 6, 2019, 8:00 AM IST

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾ ನದಿ ತುಂಬಿ ಹರಿಯುತ್ತಿರಯವ ಕಾರಣ ನದಿ ತೀರದ ಗ್ರಾಮಗಳಿಗೆ ಸಂಕಷ್ಟ ಎದುರಾಗಿದ್ದು, ಜಿಲ್ಲಾಡಳಿತ ಹಾಗೂ ಎನ್​ಡಿಆರ್​ಎಸ್​ ತಂಡ ಹಲವೆಡೆ ಬೀಡು ಬಿಟ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕ ಸಂಕಷ್ಟ ಸಮಯದಲ್ಲಿ ಜನರ ನೆರವಿಗೆ ಬರಲು ಸಜ್ಜಾಗಿದೆ.

ಗುರ್ಜಾಪುರ ಬ್ಯಾರೇಜ್​ನ ನೀರಿನ ಮಟ್ಟ ಏರಿಕೆ

ಮತ್ತೊಂದು ಕಡೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್​​ ಕಂ ಬ್ಯಾರೇಜ್​​ನಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಜನರನ್ನು ಅಲ್ಲಿಗೆ ಹೋಗದಂತೆ ಬೇಲಿ ಹಾಕಲಾಗಿದೆ. ಮಹಾರಾಷ್ಟ್ರದ ಕೋಯ್ನಾ ಡ್ಯಾಂ ಮೂಲಕ ನೀರು ಹರಿಬಿಡಲಾಗಿದೆ. ಹಾಗಾಗಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಗುರ್ಜಾಪುರ ಬ್ರಿಡ್ಜ್​ ಕಂ ಬ್ಯಾರೇಜ್​ನಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ. ಕಾಡ್ಲೂರು, ಗುರ್ಜಾಪುರ, ಅರಷಿಣಗಿ, ಕರೆಕಲ್ ಗ್ರಾಮಗಳು ಸನಿಹದಲ್ಲಿದ್ದು ಒಂದು ಹಂತದಲ್ಲಿ ಇಲ್ಲಿ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

Intro:ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ನದೀ ತುಂಬಿ ಹರಿಯುತ್ತಿರಯವ ಕಾರಣ ನದಿ ತೀರದ ಗ್ರಾಮಗಳಿಗೆ ಸಂಕಷ್ಟ ಎದುರಾಗಿದ್ದು ಜಿಲ್ಲಾಡಳಿತ ಹಾಗು ಎನ್ಡಿಆರ್ಎಸ್ ತಂಡ ಹಲವೆಡೆ ಬೀಡು ಬಿಟ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕ ಸಂಕಷ್ಟ ಸಮಯದಲ್ಲಿ ಜನರಿಗೆ ಸಾಂತ್ವಾನ ನೀಡಲು ಮುಂದಾಗಿದೆ.
ಮತ್ತೊಂದು ಕಡೆ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ನಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಅಪಾಯದ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜನರನ್ನು ಅಲ್ಲಿಗೆ ಹೋಗದಂತೆ ಬೇಲಿ ಹಾಕಲಾಗಿದೆ.

Body:ಮಹಾರಾಷ್ಟ್ರ ದ ಕೋಯ್ನಾ ಡ್ಯಾಂ ಮೂಲಕ ನೀರು ಹರಿಬಿಡುವ ಕಾರಣ ಕೃಷ್ಣ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಗುರ್ಜಾಪುರ ಬ್ರಿಜ್ ಕಂ ಬ್ಯಾರೆಜ್ ನಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ.
ಕಾಡ್ಲೂರು,ಗುರ್ಜಾಪುರ,ಅರಷಿಣಗಿ ,ಕರೆಕಲ್ ಗ್ರಾಮಗಳು ಸನೀಹದಲ್ಲಿದ್ದು ಒಂದು ಹಂತದಲ್ಲಿ ಇಲ್ಲಿ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಈ ಬಗ್ಗೆ ಸ್ಥಳೀಯರ ಜೊತೆ ಚಿಟ್ ಚಾಟ್ ಮಾಡಿದ್ದು ಇಲ್ಲಿದೆ ವಿವರ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.