ETV Bharat / state

ವರುಣನ ಕೃಪೆಗಾಗಿ ಶ್ರೀರಾಮಲಿಂಗೇಶ್ವರನಿಗೆ ಜಲಾಭಿಷೇಕ!

ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸುತ್ತಿದ್ದು, ಜನ - ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಈಗ ಮುಂಗಾರು ಮಳೆ ಸಹ ಜಿಲ್ಲೆಯಲ್ಲಿ ಕೈಕೊಟ್ಟ ಹಿನ್ನೆಲೆಯಲ್ಲಿ, ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದರು.

ಜಲಾಭಿಷೇಕ
author img

By

Published : Jul 23, 2019, 9:07 AM IST

Updated : Jul 23, 2019, 2:02 PM IST

ರಾಯಚೂರು : ರಾಜ್ಯದಲ್ಲಿ ಸುಭಿಕ್ಷೆವಾಗಿ ಮಳೆಯಾಗಲಿ ಎಂದು ಜಿಲ್ಲೆಯ ಆಮದಿಹಾಳ ಗ್ರಾಮದ ಜನರು ದೇವರಿಗೆ ಜಲಾಭಿಷೇಕ ಮಾಡಿ ಮಳೆಗಾಗಿ ಪ್ರಾರ್ಥಿಸಿದರು.

ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆಮದಿಹಾಳ ಗ್ರಾಮದ ಆರಾಧ್ಯ ದೈವ ಶ್ರೀರಾಮಲಿಂಗೇಶ್ವರ ದೇವಾಲಯದ ದೇವರಿಗೆ ಜಲಾಭಿಷೇಕ ಮಾಡುವ ಮೂಲಕ ಸಾಮೂಹಿಕವಾಗಿ ಮಳೆ ಸುರಿಯುವಂತೆ ಪ್ರಾರ್ಥಿಸಲಾಯಿತು.

ವರುಣನ ಕೃಪೆಗಾಗಿ ಶ್ರೀರಾಮಲಿಂಗೇಶ್ವರನಿಗೆ ಜಲಾಭಿಷೇಕ

ಗ್ರಾಮಸ್ಥರೆಲ್ಲಾ ಸೇರಿಕೊಂಡು ಮಡಿಯಾಗಿ ಭಕ್ತಿ ಭಾವದಿಂದ ಶಿವನಾಮ ಸ್ಮರಣೆಯೊಂದಿಗೆ 650 ಕ್ಕೂ ಜನರು ಬಾವಿಯಿಂದ 505 ಬಿಂದಿಗೆ ನೀರನ್ನ ತೆಗೆದುಕೊಂಡು ಬಂದು ಶ್ರೀರಾಮಲಿಂಗೇಶ್ವರ ದೇವರಿಗೆ ಜಲಾಭಿಷೇಕ ನೇರವೇರಿಸಿದ್ರು. ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸುತ್ತಿದ್ದು, ಜನ-ಜಾನುವಾರುಗಳಿಗೆ ನೀರು ಸಮಸ್ಯೆ ಎದುರಾಗಿದೆ. ಈಗ ಮುಂಗಾರು ಮಳೆ ಸಹ ಜಿಲ್ಲೆಯಲ್ಲಿ ಕೈಕೊಟ್ಟ ಹಿನ್ನೆಲೆ, ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದ್ರು.

Intro:ಸ್ಲಗ: ಜಲಾಭಿಷೇಕ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 23-೦7-2019
ಸ್ಥಳ: ರಾಯಚೂರು
ಆಂಕರ್: ರಾಜ್ಯದಲ್ಲಿ ಸುಭಿಕ್ಷೆವಾಗಿ ಮಳೆಯಾಗಲಿ ಎಂದು ರಾಯಚೂರು ಜಿಲ್ಲೆಯಲ್ಲಿ ದೇವರ ಮೋರೆ ಹೋಗಿ ಜಲಾಭಿಷೇಕ ಮಾಡಲಾಗಿದೆ.Body: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಆಮದಿಹಾಳ ಗ್ರಾಮದ ಆರಾಧ್ಯ ದೈವ ಶ್ರೀರಾಮಲಿಂಗೇಶ್ವರ ದೇವಾಲಯದ ದೇವರಿಗೆ ಜಲಾಭಿಷೇಕ ಮಾಡುವ ಮೂಲಕ ಸಾಮೂಹಿಕವಾಗಿ ಮಳೆ ಸುರಿಯುವಂತೆ ಪ್ರಾರ್ಥಿಸಲಾಯಿತು. ಗ್ರಾಮಸ್ಥರು ಎಲ್ಲಾ ಸೇರಿಕೊಂಡು ಮಡಿ, ಭಾವ, ಭಕ್ತಿಯೊಂದಿಗೆ ಶಿವನಾಮ ಸ್ಮರಣೆಯೊಂದಿಗೆ 650ಕ್ಕೂ ಜನರ ಬಾವಿಯಿಂದ ನೀರು 505 ಬೀದಿಗೆ ನೀರನ್ನ ತೆಗೆದುಕೊಂಡು ಬಂದು ಶ್ರೀರಾಮಲಿಂಗೇಶ್ವರ ದೇವರಿಗೆ ಜಲಾಭಿಷೇಕ ನೇರವೇರಿಸಿದ್ರು.Conclusion: ಸತತವಾಗಿ ಜಿಲ್ಲೆಯಲ್ಲಿ ಬರಗಾಲ ಆವರಿಸುತ್ತಿದ್ದು, ಜನ-ಜಾನುವಾರುಗಳಿಗೆ ನೀರು ಸಮಸ್ಯೆ ಎದುರಾಗಿದೆ. ಈಗ ಮುಂಗಾರು ಮಳೆ ಸಹ ಜಿಲ್ಲೆಯಲ್ಲಿ ಕೈಕೊಟ್ಟ ಹಿನ್ನಲೆಯಿಂದಾಗಿ ಮತ್ತೊಮ್ಮೆ ಬರಗಾಲ ಆರಿಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಸಮಪರ್ಕಪವಾಗಿ ಮಳೆ ಸುರಿಯುವ ಮೂಲಕ ರೈತರನ್ನ ಜಿಲ್ಲೆಯ ಜನರನ್ನ ಸಂಕಷ್ಟದಿಂದ ಪಾರು ಮಾಡುವಂತೆ ಪ್ರಾರ್ಥಿಸಿದ್ರು.

Last Updated : Jul 23, 2019, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.