ETV Bharat / state

ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಯ ಉತ್ತರ ಆರಾಧನಾ ಮಹೋತ್ಸವ - Uttara Aradhana

ಮಂತ್ರಾಲಯದಲ್ಲಿ ಇಂದು ರಾಘವೇಂದ್ರ ಸ್ವಾಮಿಗಳ ಉತ್ತರ ಆರಾಧನೆ ನಡೆಯಿತು.

Mantralaya
Mantralaya
author img

By

Published : Aug 6, 2020, 4:15 PM IST

ರಾಯಚೂರು : ಶ್ರೀರಾಘವೇಂದ್ರ ಸ್ವಾಮಿಗಳ 349ನೇ ಆರಾಧನಾ ಮಹೋತ್ಸವ ನಿಮಿತ್ತ ಮಂತ್ರಾಲಯದಲ್ಲಿಂದು ಉತ್ತರ ಆರಾಧನೆ ನೆರವೇರಿಸಲಾಯಿತು.

ದೇವಾಲಯದಲ್ಲಿ ಬೆಳಿಗ್ಗೆ ಎಂದಿನಂತೆ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಉತ್ತರ ಆರಾಧನೆ ಮಹೋತ್ಸವ ಹಿನ್ನಲೆಯಲ್ಲಿ ರಾಯರ ಮೂಲ ವಸಂತತೋತ್ಸವವನ್ನ ಆಚರಿಸಲಾಯಿತು.

ರಾಯರ ಬೃಂದಾವನಕ್ಕೆ ಬಣ್ಣ ಹಾಕಿ, ಹೋಲಿ ಆಚರಿಸುವ ಮೂಲಕ ವಸಂತತೋತ್ಸವವನ್ನ ಆಚರಿಸಲಾಯಿತು.

ಬಳಿಕ ಶ್ರೀಮಠದ ಪ್ರಖರದಲ್ಲಿ ಪ್ರಾರ್ಥ ಕಾಲದಲ್ಲಿ ರಥೋತ್ಸವವನ್ನ ನಡೆಸಲಾಯಿತು. ಪ್ರಹ್ಲಾದರಾಜರ ಮೂರ್ತಿಯನ್ನ ಕುರಿಸಿ ರಥೋತ್ಸವವನ್ನ ನಡೆಸಲಾಯಿತು. ಬಳಿಕ ಮೂಲ ರಾಮದೇವರ ಪೂಜೆ ನೇರವೇರಿಸಲಾಯಿತು. ದೇಶದ ನಾನಾ ಮೂಲೆಗಳಿಂದ ಭಕ್ತರು ಪ್ರತಿ ವರ್ಷ ರಥೋತ್ಸವದಲ್ಲಿ ಭಾಗವಹಿಸುತ್ತಿದ್ದು, ಭಕ್ತರ ಝೇಂಕಾರ ಮಧ್ಯ ನೇರವೇರತಿತ್ತು. ಆದರೆ ಈ ಬಾರಿ ಕೊರೊನಾ ಭೀತಿಯಿಂದ ಸರಳವಾಗಿ ಶ್ರೀಮಠದ ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ರಥೋತ್ಸವವನ್ನ ನಡೆಸಲಾಯಿತು.

ರಥೋತ್ಸವವದ ಕಾರ್ಯಕ್ರಮವನ್ನ ಮಂತ್ರಾಲಯ ವಾಹಿನಿ ಯುಟ್ಯೂಬ್ ಜಾಲಾತಾಣದಲ್ಲಿ ಭಕ್ತರಿಗೆ ವಿಕ್ಷೀಸಲು ವ್ಯವಸ್ಥೆ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.