ETV Bharat / state

ರಾಮಮಂದಿರ ಭೂಮಿ ಪೂಜೆ ನಿರ್ವಿಘ್ನವಾಗಿ ನೆರವೇರಲಿ.. ಶ್ರೀ ಸುಬುಧೇಂದ್ರ ತೀರ್ಥರು - Trustee subudhendra tirtha statement

ಅಗಸ್ಟ್‌ 5, ಶ್ರೀರಾಘವೇಂದ್ರ ಸ್ವಾಮಿಗಳು ಬೃಂದಾವನದಲ್ಲಿ ಲೀನವಾಗಿರುವ ದಿನ. ಆ ದಿನವೇ ಈ ಕಾರ್ಯಕ್ರಮ ನಡೆಯುತ್ತಿರುವುದು ಮತ್ತೊಂದು ಸಂತಸದ ವಿಷಯ..

trustee-subudhendra-tirtha-statement-dot
ಶ್ರೀ ಸುಬುಧೇಂದ್ರ ತೀರ್ಥರು
author img

By

Published : Aug 1, 2020, 3:40 PM IST

Updated : Aug 1, 2020, 6:53 PM IST

ರಾಯಚೂರು: ಆಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಭೂಮಿ ಪೂಜೆ ನಿರ್ವಿಘ್ನವಾಗಿ ನೆರವೇರಲಿ ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಹಾರೈಸಿದ್ದಾರೆ.

ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು

ಅಗಸ್ಟ್ 5ರಂದು ರಾಮಮಂದಿರದ ಭೂಮಿ ಪೂಜೆ ದಿನವನ್ನ ನಿಗದಿ ಮಾಡಲಾಗಿದೆ. ಈ ಕಾರ್ಯಕ್ರಮ ಅತಂತ್ಯ ಯಶ್ವಸಿಯಾಗಿ ನಡೆಯಲಿ. ಕೊರೊನಾ ಹಿನ್ನೆಲೆ ಭಕ್ತರು ಸೇರಲು ಆಗುವುದಿಲ್ಲ. ಹೀಗಾಗಿ ಜಾತ್ಯಾತೀತವಾಗಿರುವ ಜಾಗದಿಂದಲೇ ಶ್ರೀರಾಮ ಸ್ಮರಣೆ ಮಾಡಿ ಎಂದರು. ಅಗಸ್ಟ್‌ 5, ಶ್ರೀರಾಘವೇಂದ್ರ ಸ್ವಾಮಿಗಳು ಬೃಂದಾವನದಲ್ಲಿ ಲೀನವಾಗಿರುವ ದಿನ. ಆ ದಿನವೇ ಈ ಕಾರ್ಯಕ್ರಮ ನಡೆಯುತ್ತಿರುವುದು ಮತ್ತೊಂದು ಸಂತಸದ ವಿಷಯ ಎಂದರು.

ಅಲ್ಲದೇ ಶ್ರೀಮಠದಿಂದ ಮೂಲ ಪುರುಷ ಶ್ರೀರಾಮ ಪೂಜೆ ನಿತ್ಯ ನಡೆಯಲಿದೆ. ರಾಮಮಂದಿರ ನಿರ್ಮಾಣಕ್ಕೆ ನಡೆಯಲಿರುವ ಭೂಮಿ ಪೂಜೆ ಅತಂತ್ಯ ಯಶ್ವಸಿಯಾಗಿ ನಡೆಯಲಿದೆ ಎಂದು ಅವರು ಆಶಿಸಿದ್ರು.

Last Updated : Aug 1, 2020, 6:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.