ETV Bharat / state

ಆರ್​ಟಿಪಿಎಸ್​ ಬಳಿ ಹಾರು ಬೂದಿ ತೆರವು ಪ್ರಕ್ರಿಯೆಯಿಂದ ಟ್ರಾಫಿಕ್​​ ಸಮಸ್ಯೆ

ಆರ್​ಟಿಪಿಎಸ್​ ವಿದ್ಯುತ್​ ಶಾಖೋತ್ಪನ್ನ ಘಟಕದಿಂದ ಹಾರೂ ಬೂದಿ ತೆಗೆಯುವ ಪ್ರಕ್ರಿಯೆಯಿಂದಾಗಿ ಸಂಚಾರದ ಸಮಸ್ಯೆ ಹೆಚ್ಚಾಗಿದೆ.

ಆರ್​ಟಿಪಿಎಸ್​ ಬಳಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
author img

By

Published : Nov 20, 2019, 5:34 PM IST

ರಾಯಚೂರು: ಹೈದರಾಬಾದ್-ರಾಯಚೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಯಚೂರು ಶಕ್ತಿನಗರದ ಆರ್​​ಟಿಪಿಎಸ್ ಕೇಂದ್ರದಲ್ಲಿ ಗಂಟೆಗಟ್ಟಲೆ ಸಂಚಾರ ಸಮಸ್ಯೆ ಉಂಟಾಗಿ ಜನರು ಪರದಾಡುವಂತಾಯಿತು.

ಆರ್​ಟಿಪಿಎಸ್​ ಬಳಿ ಟ್ರಾಫಿಕ್ ಸಮಸ್ಯೆ

ಆರ್​ಟಿಪಿಎಸ್ ವಿದ್ಯುತ್ ಶಾಖೋತ್ಪನ್ನ ಘಟಕದ ಹಾರು ಬೂದಿ ಖಾಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಾರು ಬೂದಿ ಕೊಂಡೊಯ್ಯಲು ರಾಜ್ಯದ ನಾನಾ ಜಿಲ್ಲೆಗಳಿಂದ ವಾಹನಗಳು ಆಗಮಿಸುತ್ತವೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ನಿಂತಿರುವುದರಿಂದ ನಿತ್ಯ ಸಂಚರಿಸುವ ಬಸ್​ಗಳ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ಟ್ರಾಫಿಕ್​ ಪೊಲೀಸರನ್ನು ಶಪಿಸುತ್ತಿದ್ದಾರೆ.

Intro:¬ಸ್ಲಗ್: ಟ್ರಾಫಿಕ್ ಜಾಮ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 20-11-2019
ಸ್ಥಳ: ರಾಯಚೂರು
ಆಂಕರ್: ಹೈದರಾಬಾದ್-ರಾಯಚೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ದಿನ ಹೆಚ್ಚಾಗುತ್ತಿದೆ. Body:ರಾಯಚೂರು ಶಕ್ತಿನಗರದ ಬಳಿ ಆರ್ ಟಿಪಿಎಸ್ ಕೇಂದ್ರ ಬಳಿ ಗಂಟೆಗಟ್ಟಾಲೆ ಟ್ರಾಫಿಕ್ ಉಂಟಾಗಿ ಜನರು ಪರದಾಡುವಂತೆ ಆಯಿತು. ಆರ್ ಟಿಪಿಎಸ್ ಫ್ಲೈ ಹ್ಯಾಷ ಹೊಂದದಿಂದ ಬರುವ ಹಾರುಬೂದಿ ಖಾಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಫ್ಲೈಹ್ಯಾಷನ್ನು ಕೊಂಡ್ಯುಯಲು ರಾಜ್ಯದ ನಾನಾ ಜಿಲ್ಲೆಗಳಿಂದ ಲಾರಿಗಳು ಆಗಮಿಸುತ್ತವೆ. ಇಂದು ಸಹ ನೂರಾರು ಲಾರಿಗಳು ರಾಷ್ಟ್ರೀಯ ಹೆದ್ದಾರಿ ನಿಲುಗಡೆಯಿಂದ ವಾಹನ ಸವಾರರು ಪರದಾಡುವಂತೆ ಆಯಿತು. ಇದರ ಮಧ್ಯ ಸಾರಿಗೆ ಬಸ್ಸುಗಳಲ್ಲಿ ಸಂಚಾರಿಸುವಂತೆ ಪ್ರಯಾಣಿಕರು ತೊಂದರೆ ಅನುಭವಿಸಿದ್ರು. ಇದರಿಂದ ಬೇಸತ್ತ ಸ್ಥಳೀಯರು ಹಾಗೂ ಸಂಚಾರವನ್ನ ನಿರ್ವಹಣೆ ಮಾಡುವ ಪೊಲೀಸ್ ಇಲಾಖೆ ವೈಫಲ್ಯಕ್ಕೆ ಹಿಡಿಶಾಪ ಹಾಕಿದ್ರು. ಅಲ್ಲದೇ ಟ್ರಾಫಿಕ್ ಸಮಸ್ಯೆ ಕಾರಣವಾದರ ಮೇಲೆ ಕ್ರಮ ಕೈಗೊಂಡು, ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ರು. Conclusion:ಇನ್ನೂ ಇತ್ತೀಚೆಗೆ ರಾಯಚೂರು-ಹೈದರಬಾದ್ ಹೈವೈ ರಸ್ತೆಯಲ್ಲಿ ಅಂಬ್ಯುಲೆನ್ಸ್ ಸಿಲುಕಿಕೊಂಡು ರೋಗಿಗಳು ಪರದಾಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.