ETV Bharat / state

ದಿವ್ಯಾಂಗ ಮಗಳ ಆರೈಕೆಗಾಗಿ ವರ್ಗಾವಣೆ ರದ್ದುಪಡಿಸಿ: ಶಿಕ್ಷಕಿ ಮನವಿ - ವಿಕಲಾಂಗ ಮಗುವಿನ ಆರೈಕೆ

ರಾಯಚೂರಿನ ಜಿಹಿರಾಬಾದ್​ ಶಾಲೆಯ ಶಿಕ್ಷಕಿ ಶಾಂತಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವರ್ಗಾವಣೆ ರದ್ದುಪಡಿಸುವಂತೆ  ಶಿಕ್ಷಕಿ ಮನವಿ
ವರ್ಗಾವಣೆ ರದ್ದುಪಡಿಸುವಂತೆ ಶಿಕ್ಷಕಿ ಮನವಿ
author img

By

Published : Dec 8, 2019, 1:59 PM IST

ರಾಯಚೂರು: ನಗರದ ಜಿಹಿರಾಬಾದ್​ ಶಾಲೆಯ ಶಿಕ್ಷಕಿ ಶಾಂತಲಕ್ಷ್ಮೀ ಅವರನ್ನು ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ವರ್ಗಾವಣೆ ರದ್ದುಪಡಿಸುವಂತೆ ಶಿಕ್ಷಕಿ ಮನವಿ

ಈ ವರ್ಗವಣೆಯಿಂದಾಗಿ ಶಾಂತ‌ಲಕ್ಷ್ಮೀ ಅವರ ದಿವ್ಯಾಂಗ ಮಗಳ ಆರೈಕೆಗೆ ತೊಂದರೆಯಾಗುತ್ತಿದೆ ಎನ್ನಲಾಗುತ್ತಿದೆ. ವರ್ಗಾವಣೆ ಮಾಡಲು ಕನಿಷ್ಠ 10 ವರ್ಷಗಳಾದ್ರು ಆಗಿರಬೇಕು. ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಬಾರದಿದ್ದರೂ ರಾಯಚೂರು ತಾಲೂಕಿನ ಮಟಮಾರಿ ಗ್ರಾಮದ ಶಾಲೆಗೆ ವರ್ಗಾವಣೆ ಮಾಡಲಾಗಿದೆ. ದಿವ್ಯಾಂಗ ಮಗಳನ್ನು ಕಾಳಜಿ ಮಾಡಲು ಸಮಸ್ಯೆಯಾಗ್ತಿದೆ. ಈ ಆದೇಶವನ್ನು ವಾಪಸ್​ ಪಡೆದು ನನಗೆ ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಕಿ ಮನವಿ ಮಾಡಿಕೊಂಡಿದ್ದಾರೆ.

KN_RcR_4_teacher_transfer_problem_10017

ರಾಯಚೂರು ಡಿ. 7

ಜಿ.ಶಾಂತ‌ಲಕ್ಷ್ಮೀ ಅವರ ವರ್ಗವಣೆ ಸಮಸ್ಯೆ,ಮಗಳಿಗೆ ತೊಂದರೆ.

ಶಿಕ್ಷಣ ಇಲಾಖೆಯಲ್ಲಿ ಕಡ್ಡಾಯ. ವರ್ಗಾವಣೆ  ನಿಯಮ ಶಿಕ್ಷಕರಿಗೆ ಬಿಸಿತುಪ್ಪಾಗಿ ಪರಿಣಮಿಸಿದೆ..
ರಾಯಚೂರು ನಗರದ  ಜಿಹಿರಾಬಾದ ಶಾಲೆಯ ಶಿಕ್ಷಕಿ ಶಾಂತ ಲಕ್ಷ್ಮೀ ಅವರು ತಮ್ಮ ವರ್ಗಾವಣೆ ಯಿಂದ ತನ್ನ ವಿಕಲಾಂಗತೆ ಮಗುವಿಗೆಆರೈಕೆಗೆ ತೊಂದರೆ ಯಾಗಿದೆ,10 ಆಗದಿದ್ದರೂ ರಾಯಚೂರು ತಾಲೂಕಿನ ಮಟಮಾರಿ ಗ್ರಾಮದ ಶಾಲೆಗೆ ವರ್ಗಾವಣೆ ಮಾಡಲಾಗಿದೆ,
2012 July 9 ಗೆ  ಜಹಿರಾಬಾದಶಾಲೆಗೆ  ಬಂದಿದದ್ದು ಕಡ್ಡಾಯ ವರ್ಗಾವಣೆ ಗೆ ಬರಲ್ಲ,ಆದ್ರೂ ವರ್ಗಾವಣೆ ಮಾಡಿದಾರೆ,
ಮಿನಿಮಮ್ 10 ವರ್ಷವಾಗಬೇಕು, ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಬರದಿದ್ದರೂ ಕಡ್ಡಾಯ ವರ್ಗಾವಣೆ ವ್ಯಾಪ್ತಿಗೆ ಸೇರಿಸಿ ವರ್ಗಾವಣೆ ಆದೇಶ ನೀಡಿದ್ದಾರೆ, ಕ್ಯಾನ್ಸಲ್ ಮಾಡಿ ನಮಗೆ ಅನುಕೂಲ ಮಾಡಿಕೊಡಬೇಕು. 
ನಾವು ಬಗ್ಗೆ ಹೇಳಿ ಅರ್ಜಿ ಸಲ್ಲಿಸಿದರೂ ಕಿವಿಗೆ ಹಾಕಿಕೊಂಡಿಲ್ಲ,  ಶಿಕ್ಷಣ ಇಲಾಖೆ ಎಂದು‌ದೂರುತ್ತಾರೆ.

 ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರಿಗೆ ಸಮಸ್ಯೆ,ಪತಿ ಒಂದು ಊರು ಪತ್ನಿ ಒಂದು ಊರು ಎಂಬ ಘಟನೆ ಕೇಳಿಸಿಕೊಂಡಿದಿವಿ. ಇಗ ಮಕ್ಕಳಿಂದಲೂ ದೂರವಾಗುವ ಘಟನೆ ನಡೆಯುತ್ತಿದೆ.
ಅಂಗವಿಕಲತೆ ಮಗಳಿರುವ ಇವರಿಗೆ ಕಾಳಜಿ ವಹಿಸಲು ಸಮಸ್ಯೆಯಾಗ್ತಿದೆ ಇದರಿಂದ ಇಲಾಖೆ ವಿರುದ್ದ ಅಸಮಧಾನ ವ್ಯಕ್ತಪಡಿಸಿದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.