ETV Bharat / state

ಬಣ್ಣ ಬದಲಿಸಿತೇ ಕಲ್ಲಿದ್ದಲು? ಕೋಲ್ ಬದಲು ಸರಬರಾಜಾಯ್ತೇ ಕಲ್ಲು? - ರಾಯಚೂರು ಆರ್​ಟಿಪಿಎಸ್​ ಲೇಟೆಸ್ಟ್​ ನ್ಯೂಸ್

ವಿದ್ಯುತ್ ಶಾಖೋತ್ಪನ್ನ ಕೇಂದ್ರಕ್ಕೆ ಸರಬರಾಜಾಗಬೇಕಿದ್ದ ಕಲ್ಲಿದ್ದಲು ಬಿಳಿ ಬಣ್ಣಕ್ಕೆ ಬದಲಾಗಿದ್ದು, ಕಲ್ಲು ಪೂರೈಕೆ ಮಾಡಲಾಗಿದೆಯೇ? ಎನ್ನುವ ಅನುಮಾನ ಮೂಡಿದೆ.

stone supply insted of coal to RTPS?
ಬಿಳಿ ಬಣ್ಣಕ್ಕೆ ತಿರುಗಿದ ಕಲ್ಲಿದ್ದಲು
author img

By

Published : Mar 29, 2020, 12:45 PM IST

ರಾಯಚೂರು: ವಿದ್ಯುತ್ ಶಾಖೋತ್ಪನ್ನ ಕೇಂದ್ರಕ್ಕೆ ಸರಬರಾಜು ಆಗಬೇಕಿದ್ದ ಕಲ್ಲಿದ್ದಲಿನ ಬದಲಾಗಿ ಕಲ್ಲು ಪೂರೈಕೆ ಮಾಡಲಾಗಿದೆಯೇ ಎಂಬ ಅನುಮಾನ ಮೂಡಿದೆ.

ಬಿಳಿ ಬಣ್ಣಕ್ಕೆ ತಿರುಗಿದ ಕಲ್ಲಿದ್ದಲು

ವಿದ್ಯುತ್ ಉತ್ಪಾದನೆಗಾಗಿ ಆರ್‌ಟಿಪಿಎಸ್‌ಗೆ ರೈಲಿನ ಮೂಲಕ ಅಪಾರ ಪ್ರಮಾಣದಲ್ಲಿ ಕಲ್ಲಿದ್ದಲು ಸಪ್ಲೈ ಆಗುತ್ತದೆ. ಅದನ್ನು ಆರ್‌ಟಿಪಿಎಸ್ ವ್ಯಾಗನ್​ನಲ್ಲಿ ಹಾಕುವ ಮೂಲಕ ಶುದ್ಧೀಕರಿಸಿ, ವಿದ್ಯುತ್ ಪೂರೈಕೆ ಘಟಕಕ್ಕೆ ರವಾನಿಸಲಾಗುತ್ತದೆ. ಆದ್ರೆ, ವ್ಯಾಗನ್​ಗೆ ಹಾಕಲಾದ ಕಲ್ಲಿದ್ದಲು ಬಿಳಿಯ ಬಣ್ಣಕ್ಕೆ ತಿರುಗಿದೆ. ಹಾಗಾಗಿ ಕಲ್ಲು ಪೂರೈಕೆಯಾಗಿದೆಯಾ? ಎನ್ನುವ ಪ್ರಶ್ನೆ ಉಂಟು ಮಾಡಿದೆ.

ಕಲ್ಲಿದ್ದಲು ಬದಲಾಗಿ ಕಲ್ಲುಗಳನ್ನು ಪೂರೈಕೆ ಮಾಡುವ ಮೂಲಕ ಕೆಪಿಸಿ ಹಣ ವಸೂಲಿ ಮಾಡುತ್ತಿದೆಯಾ ಎನ್ನುವ ಸಂಶಯಕ್ಕೂ ಕಾರಣವಾಗಿದೆ. ಈ ಬಗ್ಗೆ ಆರ್​ಟಿಪಿಎಸ್ ಇ.ಡಿ. ವೇಣುಗೋಪಾಲ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇದನ್ನು ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.