ಲಿಂಗಸುಗೂರು(ರಾಯಚೂರು): ತಾಲೂಕಿನ ಜಾಲಿಬೆಂಚಿ ಜಮೀನಿನಲ್ಲಿ ವಿಶಿಷ್ಟ ಬಗೆಯ ಚಿಟ್ಟೆಯೊಂದು ರೈತರ ಗಮನ ಸೆಳೆದಿದೆ.
ರೈತ ಗಿರಿಮಲ್ಲನಗೌಡ ಎಂಬುವರ ಜಮೀನದಲ್ಲಿ ವಿಶೇಷ ಚಿಟ್ಟೆಯೊಂದು ಕಂಡು ಬಂದಿದೆ. ವಿಭಿನ್ನ ಪ್ರಬೇಧದ ಚಿಟ್ಟೆ ನೋಡಿದ ರೈತರಿಗೆ ಆಶ್ಚರ್ಯವಾಯಿತು.
ಚೆಟ್ಟೆಯ ಮೈಮೇಲೆ ಬಿಳಿ ಹಾಗೂ ಕೆಂಪು ಮಣ್ಣಿನ ಬಣ್ಣವಿದ್ದು, ನೋಡಲು ಆಕರ್ಷಕವಾಗಿದೆ.