ETV Bharat / state

ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಗಾಯಕಿ ಮಂಗ್ಲಿ ಚುನಾವಣಾ ಪ್ರಚಾರ - ಮಸ್ಕಿ ಉಪಚುನಾವಣೆ

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಪರ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಪ್ರಚಾರ ನಡೆಸಲಿದ್ದಾರೆ.

Singer Mangli campaign for BJP candidate in Muski
ಬಿಜೆಪಿ ಅಭ್ಯರ್ಥಿ ಪರ ಮಂಗ್ಲಿ ಪ್ರಚಾರ
author img

By

Published : Apr 12, 2021, 5:09 PM IST

ರಾಯಚೂರು : ತೆಲುಗಿನ 'ಕಣ್ಣೇ ಅದಿರಿಂದಿ' ಹಾಡಿನ ಖ್ಯಾತಿಯ ಗಾಯಕಿ ಮಂಗ್ಲಿ (ಸತ್ಯವತಿ ರಾಠೋಡ್) ಮಸ್ಕಿ ಬಿಜೆಪಿ ಅಭ್ಯರ್ಥಿ ಪರವಾಗಿ ಏ‌. 13 ರಂದು ಪ್ರಚಾರ ನಡೆಸಲಿದ್ದಾರೆ.

ಏ. 13 ರಂದು ಮಧ್ಯಾಹ್ನ 3 ಗಂಟಗೆ ಮಸ್ಕಿ ತಾಲೂಕಿನ ಅಡವಿಬಾವಿ ತಾಂಡಾ, 4:40 ಕ್ಕೆ ಹಡಗಲಿ ತಾಂಡಾ, 5: 30ಕ್ಕೆ ಮಸ್ಕಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಪರ ಪ್ರಚಾರ ನಡೆಸಲಿದ್ದಾರೆ.

ಓದಿ : ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್​ಗೆ ಕೊರೊನಾ ಸೋಂಕು

ಇತ್ತೀಚೆಗೆ ತೆರೆ ಕಂಡ ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆಲುಗು ವರ್ಷನ್​ನ 'ಕಣ್ಣೇ ಅದಿರಿಂದಿ' ಎಂಬ ಹಾಡು ಹಾಡುವ ಮೂಲಕ ಮಂಗ್ಲಿ ಜನಮನ ಗೆದ್ದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.