ETV Bharat / state

ಹಸಿರು ಕ್ರಾಂತಿಗೆ ಮುಂದಾದ ಸಿಂಧನೂರು: 3 ಸಾವಿರ ಗಿಡ ನೆಟ್ಟ ವಿವಿಧ ಸಂಘಟನೆಗಳು!

ಬೇಸಿಗೆ ಬಂದರೆ ರಾಯಚೂರಿನ ಸಿಂಧನೂರಿನ ಭಾಗದಲ್ಲಿ ನೆರಳು ಸಿಗುವುದಿಲ್ಲ. ಹೀಗಾಗಿ ಇತ್ತೀಚೆಗೆ ಜಿಲ್ಲೆಯಲ್ಲಿ ಹಸಿರೀಕರಣ ಪ್ರಜ್ಞೆ ಹೆಚ್ಚುತ್ತಿದ್ದು, ಹಲವು ಸಂಘ-ಸಂಸ್ಥೆಗಳು ಈಗಾಗಲೇ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿವೆ.

ಹಸಿರುಕ್ರಾಂತಿಗೆ ಮುಂದಾದ ಸಿಂಧನೂರು
author img

By

Published : Oct 7, 2019, 8:25 PM IST

ರಾಯಚೂರು: ಬಿಸಿಲೂರು ಎಂದೇ ಖ್ಯಾತಿ ಪಡೆದ ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಹಸಿರೀಕರಣ ಪ್ರಜ್ಞೆ ಹೆಚ್ಚುತ್ತಿದೆ. ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಹಲವು ಸಂಘ-ಸಂಸ್ಥೆಗಳು ಈಗಾಗಲೇ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿದ್ದು, ಒಂದೆರಡು ವರ್ಷಗಳಲ್ಲಿ ಇಲ್ಲಿನ ವಾತಾವರಣ ಬದಲಾಗಬಹುದು ಎನ್ನುವಂತಿದೆ.

ಬೇಸಿಗೆ ಬಂದರೆ ಈ ಭಾಗದಲ್ಲಿ ನೆರಳು ಸಿಗುವುದಿಲ್ಲ. ಮಧ್ಯಾಹ್ನದ ಹೊತ್ತು ಜನ ಹೊರಗೆ ಬರುವುದು ಕೂಡ ವಿರಳ ಎನ್ನುವಂತಿರುತ್ತದೆ. ಇಂಥ ಸನ್ನಿವೇಶ ಮನಗಂಡ ಸಿಂಧನೂರಿನ ಸಂಘಟನೆಯೊಂದು ಹಸಿರು ತೋರಣ ಎಂಬ ಕಾರ್ಯಕ್ರಮದಡಿ ಸುಮಾರು 3 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಹಸೀರಿಕರಣಕ್ಕೆ ಮುಂದಾಗಿದೆ. ನಗರದ ದುದ್ದುಪುಡಿ ಮಹಿಳಾ ಕಾಲೇಜ್, ಎನ್ಎಸ್​​ಎಸ್​​ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಸಿರು ಕ್ರಾಂತಿಗೆ ಮುಂದಾದ ಸಿಂಧನೂರು

ನಗರದ ಪ್ರಮುಖ ರಸ್ತೆಯುದ್ದಕ್ಕೂ ಗಿಡಗಳನ್ನು ನೆಡಲಾಗಿದೆ. ಮುಖ್ಯವಾಗಿ ರಾಯಚೂರು ರಸ್ತೆ, ಕುಷ್ಟಗಿ ರಸ್ತೆ, ಗಂಗಾವತಿ ರಸ್ತೆಯಲ್ಲಿ ಸುಮಾರು1500 ಗಿಡಗಳನ್ನು ನೆಡಲಾಗಿದೆ. ಇನ್ನು ಗೆಳೆಯರ ಬಳಗದಿಂದ ನಗರದ ವಿವಿಧ ಬಡಾವಣೆಗಳಲ್ಲಿ 2 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ.

ಇನ್ನು ಎಲ್ಲಾ ಗಿಡಗಳನ್ನು ಆಂಧ್ರದ ಕಡಿಯಂನಿಂದ ತರಲಾಗಿದೆ. ಒಂದು ಗಿಡಕ್ಕೆ 300 ರೂ. ಕೊಟ್ಟು ಖರೀದಿ ಮಾಡಲಾಗಿದೆ. ಸಣ್ಣ ಸಸಿಗಳಾದರೆ ಇಲ್ಲಿನ ಉಷ್ಣತೆಗೆ ಉಳಿಯುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ 2-3 ವರ್ಷದ ದೊಡ್ಡ ಗಾತ್ರದ ಗಿಡಗಳನ್ನು ದುಬಾರಿ ಹಣ ನೀಡಿ ತರಲಾಗಿದೆ. ಒಂದೇ ತಳಿಯ ಗಿಡಗಳನ್ನು ನೆಟ್ಟಿರುವ ಕಾರಣ ಎರಡು ವರ್ಷದಲ್ಲಿ ಹಳದಿ ಬಣ್ಣದ ಹೂಗಳನ್ನು ಬಿಡಲಿದೆ. ಇದರಿಂದ ರಸ್ತೆಯ ಅಂದ ಕೂಡ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಸಿಂಧನೂರು ನಗರ ಹಸಿರಿನಿಂದ ಕಂಗೊಳಿಸಲಿದೆ.

Intro:ಸ್ಲಗ್: ಹಸಿರು ತೊರಣ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೭-೧೦-೨೦೧೯
ಸ್ಥಳ: ರಾಯಚೂರು

ಆಂಕರ್: ಬಿಸಿಲೂರು ಎಂದೇ ಖ್ಯಾತಿ ಪಡೆದ ರಾಯಚೂರು ಜಿಲ್ಲೆಯಲ್ಲೂ ಈಚೆಗೆ ಹಸಿರೀಕರಣ ಪ್ರಜ್ಞೆ ಹೆಚ್ಚುತ್ತಿದೆ. ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಹಲವು ಸಂಘ ಸಂಸ್ಥೆಗಳು ಈಗಾಗಲೇ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಹಸಿರಕ್ರಾಂತಿಗೆ ಮುಂದಾಗಿದ್ದು, ಒಂದೆರಡು ವರ್ಷಗಳಲ್ಲಿ ಇಲ್ಲಿನ ವಾತಾವರಣ ಬದಲಾಗಬಹುದು ಎನ್ನುವಂತಿದೆ.

Body:ವಾಯ್ಸ್ ಓವರ್.೧: ಬೇಸಿಗೆ ಬಂದರೆ ಈ ಭಾಗದಲ್ಲಿ ನೆರಳು ಕೂಡ ಸಿಗುವುದಿಲ್ಲ. ಮಧ್ಯಾಹ್ನದ ಹೊತ್ತು ಜನ ಹೊರಗೆ ಬರುವುದು ಕೂಡ ವಿರಳ ಎನ್ನುವಂತಿರುತ್ತದೆ. ಇಂಥ ಸನ್ನಿವೇಶ ಮನಗಂಡ ಸಿಂಧನೂರಿನ ಸಂಘಟನೆಯೊಂದು ಹಸಿರು ತೋರಣ ಎಂಬ ಕಾರ್ಯಕ್ರಮದಡಿ ಸುಮಾರು  3 ಸಾವಿರಕ್ಕೂ ಅಧಿಕ  ಗಿಡಗಳನ್ನು ನೆಟ್ಟು ಹಸೀರಿಕರಣಕ್ಕೆ ಮುಂದಾಗಿದೆ. ನಗರದ ದುದ್ದುಪುಡಿ ಮಹಿಳಾ ಕಾಲೇಜ್, ಎನ್ಎಸ್ಸೆಸ್  ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ವಾಯ್ಸ್‌ ಓವರ್.೨: ನಗರದ ಪ್ರಮುಖ ರಸ್ತೆಯುದ್ದಕ್ಕೂ ಗಿಡಗಳನ್ನು ನೆಡಲಾಗಿದೆ. ಮುಖ್ಯವಾಗಿ ರಾಯಚೂರು ರಸ್ತೆ, ಕುಷ್ಟಗಿ ರಸ್ತೆ, ಗಂಗಾವತಿ ರಸ್ತೆಯಲ್ಲಿ ಸುಮಾರು  1500 ಗಿಡಗಳನ್ನು ನೆಡಲಾಗಿದೆ. ಇನ್ನೂ ಗೆಳೆಯರ ಬಳಗದಿಂದ ನಗರದ ವಿವಿಧ ಬಡಾವಣೆಗಳಲ್ಲಿ 2 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಡಲಾಗಿದೆ.

ವಾಯ್ಸ್ ಓವರ್.೩:  ಇನ್ನೂ ಎಲ್ಲ ಗಿಡಗಳನ್ನು ಆಂಧ್ರದ ಕಡಿಯಂನಿಂದ ತರಲಾಗಿದೆ. ಒಂದು ಗಿಡಕ್ಕೆ 300 ರೂ. ಕೊಟ್ಟು ಖರೀದಿ ಮಾಡಲಾಗಿದೆ. ಸಣ್ಣ ಸಸಿಗಳಾದರೆ ಇಲ್ಲಿನ ಉಷ್ಣತೆಗೆ ಉಳಿಯುವುದು ಕಷ್ಟವಾಗಲಿದೆ ಎಂಬ ಕಾರಣಕ್ಕೆ 2-3 ವರ್ಷದ ದೊಡ್ಡ ಗಾತ್ರದ ಗಿಡಗಳನ್ನು ದುಬಾರಿ ಹಣ ನೀಡಿ ತರಲಾಗಿದೆ. ಒಂದೇ ತಳಿಯ ಗಿಡಗಳನ್ನು ನೆಟ್ಟಿರುವ ಕಾರಣ  ಎರಡು  ವರ್ಷದಲ್ಲಿ ಹಳದಿ ಬಣ್ಣದ  ಹೂಗಳನ್ನು ಬಿಡಲಿದೆ. ಇದರಿಂದ ರಸ್ತೆಯ ಅಂದ ಕೂಡ ಹೆಚ್ಚಾಗಿ ಮುಂಬರುವ ದಿನಗಳಲ್ಲಿ ಸಿಂಧನೂರು ನಗರ ಹಸಿರು ತೊರಣದಿಂದ ಕಂಗೋಳಿಸಲಿದೆ.

Conclusion:ಬೈಟ್.೧: ಆರ್.ಸಿ.ಪಾಟೀಲ್, ಹಸಿರು ತೊರಣ ಟೀಮ್ ಸದಸ್ಯ,

ETV Bharat Logo

Copyright © 2024 Ushodaya Enterprises Pvt. Ltd., All Rights Reserved.