ಲಿಂಗಸುಗೂರು/ರಾಯಚೂರು: ಮಹಾನಗರದ ಕರಿಯಮ್ಮ ದೇವಿ ಗುಡಿ ಹತ್ತಿರದ ವಾರ್ಡ-6 ರ ಬಡಾವಣೆಯಲ್ಲಿ ಭಾನುವಾರ ಲಾಕ್ಡೌನ್ ನಿಯಮಗಳನ್ನು ಪಾಲಿಸಿ ನವಜೋಡಿ ಹಸೆಮಣೆ ಏರಿದ್ದಾರೆ.
ರಾಹುಲ್ ಮತ್ತು ರೇಣುಕಾ ಅವರು ಮದುವೆ ಬಡಾವಣೆ ಜನರಲ್ಲಿ ಕುತೂಹಲ ಕೆರಳಿಸಿತ್ತು. ತಾವು ಮಾಸ್ಕ್ ಧರಿಸುವ ಜೊತೆಗೆ ಮದುವೆಗೆ ಬಂದಿದ್ದ ಕೆಲವೇ ಬಂಧುಗಳಿಗೆ ಮಾಸ್ಕ್ ಜೊತೆಗೆ ಸ್ಯಾನಿಟೈಸರ್ ನೀಡಿದರು. ಇದರ ಜೊತೆಗೆ ಸಾಮಾಜಿಕ ಅಂತರವನ್ನು ಕೂಡಾ ಕಾಯ್ದುಕೊಂಡಿದ್ದರು.