ETV Bharat / state

ವಸತಿ ಶಾಲೆಯ ಟ್ರಾನ್ಸ್‌ಫಾರ್ಮರ್​​ ಕೊನೆಗೂ ಬದಲಾವಣೆ: ಇದು ಈಟಿವಿ ಭಾರತ ಇಂಪ್ಯಾಕ್ಟ್​​​​​

ರಾಯಚೂರು ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ ವಿದ್ಯುತ್​ ಪೂರೈಕೆ ಮಾಡುವ ಟ್ರಾನ್ಸ್‌ಫಾರ್ಮರ್​​ಅನ್ನು ಜೆಸ್ಕಾಂ ಅಧಿಕಾರಿಗಳು ಕೊನೆಗೂ ಬದಲಾಯಿಸಿದ್ದಾರೆ.

ವಸತಿ ಶಾಲೆಯ ಟ್ರಾನ್ಸ್‌ಫಾರ್ಮ್‌ ಕೊನೆಗೂ ಬದಲಾವಣೆ
author img

By

Published : Jun 18, 2019, 11:02 AM IST

ರಾಯಚೂರು: ಜಿಲ್ಲೆಯ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಗೆ ವಿದ್ಯುತ್ ಪೂರೈಸುವ ಟ್ರಾನ್ಸ್‌ಫಾರ್ಮರ್​ ಕೆಟ್ಟು ಹೋಗಿದ್ದು, ಈಟಿವಿ ಭಾರತ ಈ ಕುರಿತು ವರದಿ ಪ್ರಸಾರ ಮಾಡಿದ ನಂತರ ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್​​ ಬದಲಾಯಿಸಿದ್ದಾರೆ.

ನಗರದ ಹೊರವಲಯದ ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಗೆ ಬರುವ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್​​​​ ‌ಕೆಟ್ಟು ಹೋಗಿ ವಾರದಿಂದ ವಿದ್ಯುತ್ ಸರಬರಾಜು ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ರು. ಇದರಿಂದ ಅಲ್ಲಿನ ಮಕ್ಕಳಿಗೆ ಕುಡಿಯುವ ನೀರು ಪೂರೈಕೆ ಕೂಡ ಸಮರ್ಪಕವಾಗಿರಲಿಲ್ಲ ಮತ್ತು ಕತ್ತಲಿನಲ್ಲಿ ವಿದ್ಯಾರ್ಥಿಗಳು ವಾಸಿಸುವಂತಾಗಿತ್ತು. ಮಕ್ಕಳ ಈ ಗೋಳಾಟ ಕೇಳಿದ ಕೆಲ ಪಾಲಕರು ಮಕ್ಕಳನ್ನು ಮನೆಗೆ ವಾಪಾಸ್ ಕರೆದುಕೊಂಡು ಹೋಗುತ್ತಿದ್ದರು.

changed
ವಸತಿ ಶಾಲೆಯ ಟ್ರಾನ್ಸ್‌ಫಾರ್ಮರ್​ ಕೊನೆಗೂ ಬದಲಾವಣೆ

ಇದರ ಕುರಿತು ಈಟಿವಿ ಭಾರತ "ಸಮಸ್ಯೆ ಸುಳಿಯಲ್ಲಿ ನೂರಾರು ವಿದ್ಯಾರ್ಥಿಗಳು.. ಕೇಳೋರಿಲ್ಲ ಇವರ ಗೋಳು" ಎಂಬ ಶೀರ್ಷಿಕೆಯಡಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟದ ಕುರಿತು ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಟ್ರಾನ್ಸ್‌ಫಾರ್ಮರ್​ ಬದಲಾವಣೆ ಮಾಡಿದ್ದಾರೆ.

Intro:ಸ್ಲಗ್: ಈಟಿವಿ ಭಾರತ್ ಇಂಪ್ಯಾಕ್ಟ್
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೮-೦೬-೨೦೧೯
ಸ್ಥಳ: ರಾಯಚೂರು

ಆಂಕರ್:  ರಾಯಚೂರು ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಪೂರೈಕೆ ಮಾಡುವ ಟ್ರಾನ್ಸ್‌ಫಾರ್ಮ್‌ನ್ನು ಜೆಸ್ಕಾಂ ಅಧಿಕಾರಿಗಳು ಬದಲಾಯಿಸಿದ್ದಾರೆ.Body:ನಗರದ ಹೊರವಲಯದ ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಗೆ ಬರುವ ಅಲ್ಪಸಂಖ್ಯಾತ ಮೊರಾರ್ಜಿ ಶಾಲೆಯಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮ್ ‌ಕೆಟ್ಟುಹೋಗಿ ಕಳೆದ ವಾರದಿಂದ ವಿದ್ಯುತ್ ಸರಬರಾಜು ಇಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸಿ ಆತಂಕದಲ್ಲಿ ವಾಸಿಸುತ್ತಿದ್ದರು. ಇದರಿಂದ ಅಲ್ಲಿನ ಮಕ್ಕಳಿಗೆ ಕುಡಿಯುವ ನೀರು ಮತ್ತು ಕತ್ತಲಿನಲ್ಲಿ  ವಿದ್ಯಾರ್ಥಿಗಳು ವಾಸ ಮಾಡುತ್ತಿದ್ರು. ಮಕ್ಕಳ ಈ ಗೋಳಾಟ ಕೇಳಾಗದ ಪಾಲಕರು ಸಹ ಮಕ್ಕಳನ್ನು ಮನೆಗೆ ವಾಪಾಸ್ ಕರೆದುಕೊಂಡು ಹೋಗುತ್ತಿದ್ದರು.Conclusion:ಇದರ ಕುರಿತು ಈಟಿವಿ ಭಾರತ್ " ಸಮಸ್ಯೆ ಸುಳಿಯಲ್ಲಿ ನೂರಾರು ವಿದ್ಯಾರ್ಥಿಗಳು....ಕೇಳೋರಿಲ್ಲ ಇವರ ಗೋಳು ಎಂಬ ಶೀರ್ಷಿಕೆಯಡಿ" ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟದ ಕುರಿತು ವಿಸೃತ್ತ ವರದಿ ಭಿತ್ತರ ಮಾಡಿತ್ತು. ಇದರಿಂದ ಎಚ್ಚೇತ್ತ ಅಧಿಕಾರಿಗಳು ಟ್ರಾನ್ಸ್‌ಫಾರ್ಮ್ ಬದಲಾವಣೆ ಮಾಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.