ETV Bharat / state

ರಾಯಚೂರು: ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು

ನಾರಾಯಣಪುರ ಜಲಾಶಯದಿಂದ ಬೆಳಗ್ಗೆ 6 ಗಂಟೆಗೆ 2.10 ಲಕ್ಷ ಕ್ಯೂಸೆಕ್​ ಒಳಹರಿವು ಇದ್ದು, 1.67 ಲಕ್ಷ ಕ್ಯೂಸೆಕ್​ ನೀರನ್ನ 16 ಕ್ರಸ್ಟ್​ ‌ಗೇಟ್ ಮೂಲಕ ಕೃಷ್ಣಾ ನದಿಗೆ ಬಿಡಲಾಗುತ್ತಿದೆ.

ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು
ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು
author img

By

Published : Aug 23, 2020, 10:42 AM IST

ರಾಯಚೂರು: ನಾರಾಯಣಪುರ ಜಲಾಶಯದಿಂದ ಇಂದು ಬೆಳಗ್ಗೆ 6 ಗಂಟೆಗೆ 2.10 ಲಕ್ಷ ಕ್ಯೂಸೆಕ್​ ಒಳಹರಿವು ಇದ್ದು, 1.67 ಲಕ್ಷ ಕ್ಯೂಸೆಕ್​ ನೀರನ್ನ 16 ಕ್ರಸ್ಟ್​ ‌ಗೇಟ್ ಮೂಲಕ ಕೃಷ್ಣಾ ನದಿಗೆ ಹರಿ ಬೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರವಾಹ ಭೀತಿ ತಗ್ಗಿದೆ.

ನಿನ್ನೆ 2 ಲಕ್ಷ ಕ್ಯೂಸೆಕ್​ ನೀರನ್ನ ನದಿಗೆ ಹರಿಸಲಾಗಿತ್ತು. ಆದರೆ ಇಂದು 1.67 ಲಕ್ಷ ಕ್ಯೂಸೆಕ್​ ನೀರನ್ನ ನದಿಗೆ ಹರಿಸಲಾಗುತ್ತಿರುವುರಿಂದ ಕೊಂಚ ಪ್ರವಾಹ ಭೀತಿ ಕಡಿಮೆಯಾಗಿದೆ.

ಒಂದು ವೇಳೆ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾದಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.