ETV Bharat / state

ಬರ ಇದ್ರೇನಾಯ್ತು.. ರಂಜಾನ್‌ ಹಬ್ಬದ ಖರೀದಿ ಭರಾಟೆ ಜೋರಾಗೈಯ್ತಿ.. - etv bharat

ರಾಯಚೂರು ನಗರದ ತೀನ್ ಖಂದಿಲ್, ಏಕ್ ಮಿನಾರ್, ಮಹಾವೀರ್, ಚಂದ್ರಮೌಳೇಶ್ವರ ಬಳಿಯ ವ್ಯಾಪಾರ ಮಳಿಗೆ ಹಾಗೂ ಫುಟ್ಪಾತ್ ಬಳಿಯಲ್ಲಿ ರಂಜಾನ್​ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ.

ಬರದ ನಡುವೆಯೂ ನಡೆಯಿತು ಭರಾಟೆ ರಂಜಾನ್​ ಖರೀದಿ
author img

By

Published : Jun 4, 2019, 9:30 PM IST

ರಾಯಚೂರು : ನಗರದ ತೀನ್ ಖಂದಿಲ್, ಏಕ್ ಮಿನಾರ್, ಮಹಾವೀರ್, ಚಂದ್ರಮೌಳೇಶ್ವರ ಬಳಿಯ ವ್ಯಾಪಾರ ಮಳಿಗೆ ಹಾಗೂ ಫುಟ್ಪಾತ್ ಬಳಿಯಲ್ಲಿ ರಂಜಾನ್​ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿತ್ತು.

ಬರದ ನಡುವೆಯೂ ರಂಜಾನ್​ ಖರೀದಿ ರಂಗು

ನಾಳೆ ರಂಜಾನ್​ ಹಬ್ಬವಿದ್ದು ಮುಸ್ಲಿಂ ಬಾಂಧವರು ಹಬ್ಬಕ್ಕೆ ಬೇಕಾದ ಸಾಮಾನುಗಳನ್ನು ಖರೀದಿಸಲು ಮುಗಿಬಿದ್ರು. ಹಬ್ಬಕ್ಕೆ ಬೇಕಾದ ಬಟ್ಟೆ, ಟೋಪಿ, ಚಪ್ಪಲಿ, ಮಹಿಳೆಯರ ಬಳೆ, ಬುರ್ಖಾ, ಬ್ಯಾಗ್ ಸೇರಿದಂತೆ ಇತರೆ ಸ್ಟೇಷನರಿ ವಸ್ತುಗಳನ್ನ ಖರೀದಿಸಲು ಮುಂದಾಗಿದ್ದರು.

ಅಲ್ಲದೇ ಹಬ್ಬಕ್ಕೆ ತಯಾರಿಸುವ ವಿಶೇಷ ಖಾದ್ಯ ಸೀರ್ ಖುರ್ಮಾ( ದೂದ್ ಖುರ್ಮಾ)ಕ್ಕೆ ಸ್ಯಾವಗಿ(ಸೇಮ್ಯಾ), ಕಾಜು ಬಾದಾಮ್ ಹಾಗೂ ಇತರೆ ಡ್ರೈಫ್ರುಟ್ಸ್‌ ಖರೀದಿ ಕೂಡ ಜೋರಾಗಿಯೇ ನಡೆಯಿತು.

Intro:ತೀವ್ರ ಬರದ ನಡುವೆಯೂ ರಾಯಚೂರಿನಲ್ಲಿ ಈದ್-ಉಲ್_ಫಿತ್ರ್ (ರಂಜಾನ್ ) ಹಬ್ಬಕ್ಕೆ ಮುಸ್ಲಿಮರಿಂದ ಭರ್ಜರಿ ಶಾಪಿಂಗ್ ನಡೆಯಿತು.

Body:ರಂಜಾನ್ ತಿಂಗಳು ಮುಸ್ಲಿಮರಿಗೆ ಪವಿತ್ರವಾಗಿದ್ದು ಒಂದು ತಿಂಗಳ ಕಾಲ ಉಪವಾಸ ವ್ರತ ಆಚರಿಸಿ ತಿಂಗಳ ಕೊನೆಯ ದಿನವಾದ ಇಂದು ನಾಳಿನ ರಂಜಾನ್ ಹಬ್ಬಕ್ಕೆ ಬಟ್ಟೆ,ಟೋಪಿ, ಚಪ್ಪಲಿ, ಮಹಿಳೆಯರು ಬಳೆ,ಬುರ್ಖಾ,ಬ್ಯಾಗ್ ಸೇರಿದಂತೆ ಇತರೆ ಸ್ಟೇಷನರಿ ವಸ್ತುಗಳು ಖರೀದಿಸಲು ಮುಂದಾದರು.
ಅಲ್ಲದೇ ಹಬ್ಬಕ್ಕೆ ತಯಾರಿಸುವ ವಿಶೇಷ ಖಾದ್ಯ ಸೀರ್ ಖುರ್ಮಾ( ದೂದ್ ಖುರ್ಮಾ) ಕ್ಕೆ ಸ್ಯಾವಗಿ( ಸೇಮ್ಯಾ), ಕಾಜು ಬಾದಾಮ್ ಹಾಗೂ ಇತರೆ ಡ್ರೈಫುಡ್ ಖರೀದಿಸಲು ಮುಗಿ ಬಿದ್ದರು.
ಕಳೆದ 15 ದಿನಗಳಿಂದ ಹಬ್ಬಕ್ಕೆ ವಿವಿಧ ವಸ್ತುಗಳ ಖರೀದಿ ನಡೆಸಿದ್ಸು ಇಂದು ಕೊನೆಯ ದಿನದ ತಯಾರಿ ನಡೆಸಿದರು.
ನಗರದ ತೀನ್ ಖಂದಿಲ್,ಏಕ್ ಮಿನಾರ್, ಮಹಾವೀರ್ ,ಚಂದ್ರಮೌಳೇಶ್ವರ ಬಳಿಯ ವ್ಯಾಪಾರ ಮಳಿಗೆ ಹಾಗೂ ಫುಟ್ಪಾತ್ ಬಳಿಯಲ್ಲಿ ವುವಿದ ವಸ್ತುಗಳ ಖರೀದಿ ನಡೆಯಿತು.
ನಾಳೆ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು ಇದಕ್ಕೆ ಇಂದು ಸಂಜೆಯಿಂದ ಮಧ್ಯರಾತ್ರಿಯ ವರೆಗೆ ಮಹಿಳೆಯರು,ಯುವಕರು, ವೃದ್ಧರಾದಿಯಾಗಿ ತರಹೇವಾರಿ ವಸ್ತುಗಳ ಖರೀದಿಗೆ ಮುಂದಾದರೂ.

ಸೂಚನೆ; ವಿಸ್ಯುವೆಲ್ ಲೈವ್ ಯು ಅ್ಯಪ್ ನಲ್ಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.