ETV Bharat / state

ರಾಯಚೂರು ಪೊಲೀಸರ ಭರ್ಜರಿ ಭೇಟೆ.. 73 ಪ್ರಕರಣಗಳ ಪೈಕಿ 48 ಯಶಸ್ವಿ ಕಾರ್ಯಾಚರಣೆ..

author img

By

Published : Nov 22, 2019, 7:40 PM IST

ರಾಯಚೂರು ಜಿಲ್ಲಾ ಪೊಲೀಸ್​ ಇಲಾಖೆ 2019ರ ಜುಲೈನಿಂದ ಅಕ್ಟೋಬರ್​​ ತಿಂಗಳುಗಳಲ್ಲಿ ನಡೆದ ಪ್ರಕರಣಗಳಲ್ಲಿ ಶೇ.50ರಷ್ಟನ್ನು ಬೇಧಿಸುವಲ್ಲಿ ​ ಯಶಸ್ವಿಯಾಗಿದ್ದಾರೆ.

ಯಶಸ್ವಿ ಕಾರ್ಯಾಚರಣೆ

ರಾಯಚೂರು: ಜಿಲ್ಲೆಯಲ್ಲಿ 2019ರ ಜುಲೈ1ರಿಂದ ಅಕ್ಟೋಬರ್ 31ರವರೆಗೆ ನಡೆದ ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟು‌ 73 ಪ್ರಕರಣಗಳ ಪೈಕಿ 48 ಕೇಸ್‌ ಬೇಧಿಸಿ ವಾರಸುದಾರರ ಸ್ವತ್ತನ್ನು ಹಿಂದಿರುಗಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದ ಸುಲಿಗೆ, ಮನೆಗೆ ಕನ್ನ, ಸಾದಾ ಕಳವು ಸೇರಿ ವಿವಿಧ‌ ಕಳ್ಳತನ ಪ್ರಕರಣಗಳ ಜಾಡು‌ಹಿಡಿದು 73 ಪ್ರಕರಣಗಳ ಪೈಕಿ 48 ಕೇಸ್‌ ಬೇಧಿಸಿ, 62,64,070 ರೂ. ಕಳುವಾದ ಸ್ವತ್ತಿನ ಪೈಕಿ 36,97,119 ರೂ. ವಶಪಡಿಸಿಕೊಂಡು ವಾರಸುದಾರರಿಗೆ ಹಿಂದುರಿಗಿಸಿದ್ದಾರೆ. ಇನ್ನು, ಈ ಪ್ರಕರಣಗಳ ಸಂಬಂಧ 38 ಆರೋಪಿಗಳನ್ನು ಬಂಧಿಸಿದ್ದಾರೆ. ಸಿಲಿಂಡರ್, ಆಟೋ, ಚಿನ್ನ,ಬೆಳ್ಳಿ ಆಭರಣಗಳು, ನಗದು, ದ್ವಿಚಕ್ರವಾಹನ, ಮೊಬೈಲ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ರಾಯಚೂರು ಜಿಲ್ಲಾ ಪೊಲೀಸರ ಭರ್ಜರಿ ಬೇಟೆ..

ಇನ್ನು, ಮೂರು ತಿಂಗಳಲ್ಲಿ ನಡೆದ ಪ್ರಕರಣಗಳಲ್ಲಿ‌‌ ಅಂಗಡಿಗೆ ಕನ್ನ, ಲಿಂಗಸುಗೂರಿನ‌ ಕಿಡ್ನಾಪಿಂಗ್ ಪ್ರಕರಣಗಳನ್ನು ಕೇವಲ 24 ಗಂಟೆಯೊಳಗೆ ಬೇಧಿಸಿದ್ದು, ಬಾಕಿ ಪ್ರಕರಣಗಳನ್ನು ಪತ್ತೆಹಚ್ಚಿ ಸ್ವತ್ತನ್ನು ಹಿಂದಿರುಗಿಸಲಾವುದು ಎಂದು ಎಸ್ಪಿ ಸಿ ಬಿ ವೇದಮೂರ್ತಿ ತಿಳಿಸಿದರು.

Intro:ರಾಯಚೂರು ಜಿಲ್ಲೆಯಲ್ಲಿ 2019 ಜುಲೈ1 ರಿಂದ ಅಕ್ಟೋಬರ್ 31, 2019 ಅವಧಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಒಟ್ಟು‌73 ಪ್ರಕರಣಗಳ ಪೈಕಿ 48 ಪ್ರಕರಣಗಳನ್ನು ಭೇದಿಸಿ ರೂ.36,97,119 ರೂ.ಯ ಸ್ವತ್ತು ವಶಪಡಿಸಿಕೊಂಡು ವಾರಸುದಾರರಿಗೆ ನೀಡಿದರು.

Body:ಜಿಲ್ಲೆಯಲ್ಲಿ ನಡೆದ ಸುಲಿಗೆ,ಮನೆಗೆ ಕನ್ನ,ಸಾದಾ ಕಳವು ಸೇರಿದಂತೆ ವಿವಿಧ‌ ಕಳ್ಳತನ ಪ್ರಕರಣಗಳನ್ನು ಜಾಡು‌ಹಿಡಿದು 73 ಪ್ರಕರಣಗಳ ಪೈಕಿ 48 ಪ್ರಕರಣ ಬೇದಿಸಿ ರೂ.62,64,070 ಕಳುವಾದ ಸ್ವತ್ತಿನ ಪೈಕಿ ಕೇವಲ ರೂ.36,97,119 ವಶಪಡಿಸಿಕೊಂಡು 38 ಆರೋಪಿಗಳನ್ನು ಬಂಧಿಸಿದ್ದಾರೆ ಜೊತೆಗೆ ಸಿಲಿಂಡರ್,ಆಟೋ,ವಿವಿಧ ಚಿನ್ನ,ಬೆಳ್ಳಿಯ ಆಭರಣಗಳು,ನಗದು ಹಣ,ದ್ವಿ ಚಕ್ರವಾಹನ,ಮೊಬೈಲ್, ಜಪ್ತಿ ಮಾಡಿಕೊಳ್ಳಲಾಗಿದೆ.
ಮೂರು ತಿಂಗಳಲ್ಲಿ ನಡೆದ ಪ್ರಕರಣಗಳಲ್ಲಿ‌‌ ಅಂಗಡಿಗೆ ಕನ್ನ,ಲಿಂಗಸುಗೂರಿನ‌ ಕಿಡ್ನಾಪಿಂಗ್ ಪ್ರಕರಣ ಸೇರಿ ಕೆಲವು 24 ಗಂಟೆಯೊಳಗೆ ಭೇದಿಸಿದ್ದು ಇದೆ ಬಾಕಿ ಪ್ರಕರಣಗಳನ್ನು ಬೇದಿಸಲು ಸನ್ನದ್ದರಾಗಿದ್ದು ಶೀಘ್ರವೇ ಆರೋಪಿಗಳಿಗೆ ಬಲೆ ಬೀಸಿ ಸ್ವತ್ತನ್ನು ಹಿಂದಿರುಗಿಸಲಾವುದು ಎಂದು ಎಸ್ಪಿ ಸಿ.ಬಿ.ವೇದ ಮೂರ್ತಿ ತಿಳಿಸಿದರು.

ಬೈಟ್:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.