ರಾಯಚೂರು: ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಸೈಲೆನ್ಸರ್‌ಗಳನ್ನು ರಸ್ತೆಯ ಮೇಲಿರಿಸಿದ ಪೊಲೀಸರು ಅವುಗಳನ್ನು ರೋಡ್ ರೂಲರ್‌ನಿಂದ ನಾಶಪಡಿಸಿದರು. ಜೂನ್ 2 ರಿಂದ 8 ನೇ ತಾರೀಖಿನವರೆಗೂ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಇಲಾಖೆ ಜಿಲ್ಲೆಯಲ್ಲಿ ಶಬ್ದಮಾಲಿನ್ಯ ಮಾಡುತ್ತಿದ್ದ ದ್ವಿಚಕ್ರ, ತ್ರಿಚಕ್ರ ಮತ್ತು ಭಾರಿ ವಾಹನಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದಿದ್ದರು. ಇದರ ಜೊತೆಗೆ 2.95 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಸೈಲೆನ್ಸರ್ ಪೈಪ್ಗಳನ್ನು ಅಳವಡಿಸಿಕೊಳ್ಳುವುದಕ್ಕೂ ಮುನ್ನ ಎಚ್ಚರ ?