ETV Bharat / state

ಇಬ್ಬರು ಖತರ್ನಾಕ್​​ ಕಳ್ಳರ ಬಂಧನ: ಒಂದೂವರೆ ಲಕ್ಷ ಮೌಲ್ಯದ ಆಭರಣ ಜಪ್ತಿ - ರಾಯಚೂರಿನಲ್ಲಿ ಇಬ್ಬರ ಕಳ್ಳರ ಬಂಧನ

ರಾಯಚೂರಿನಲ್ಲಿ ಭರ್ಜರಿ ಕಾರ್ಯಾಚಣೆ ನಡೆಸಿದ ಪೊಲೀಸರು ಇಬ್ಬರು ಕಳ್ಳರನ್ನ ಬಂಧಿಸಿ 1 ಲಕ್ಷದ 56 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆದಿದ್ದಾರೆ.

ಇಬ್ಬರು ಖತರ್ನಾಕ್ ಕಳ್ಳರ ಬಂಧನ,raichur police arrested two theft
ಇಬ್ಬರು ಖತರ್ನಾಕ್ ಕಳ್ಳರ ಬಂಧನ
author img

By

Published : Nov 30, 2019, 11:17 PM IST

ರಾಯಚೂರು: ನಗರದಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಪೂರ್ವ ವೃತ್ತ ಸಿಪಿಐ ಫಸೀಯುದ್ದೀನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ನೇತಾಜಿನಗರ ಪಿಎಸ್ಐ ಶೀಲ ಮೂಗನಗೌಡ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇಬ್ಬರು ಖತರ್ನಾಕ್ ಕಳ್ಳರ ಬಂಧನ,raichur police arrested two theft
ಇಬ್ಬರು ಖತರ್ನಾಕ್ ಕಳ್ಳರ ಬಂಧನ

ನಗರದ ಬಸ್ ನಿಲ್ದಾಣದಲ್ಲಿ ನ. 29ರ ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿಯ ನಾಗಪ್ಪ ಅಲಿಯಾಸ್ ನಾಗರಾಜ‌ ಹಾಗೂ ದೇವಪ್ಪ ಎಂಬುವರನ್ನು ಬಂಧಿಸಿ ಒಟ್ಟು 1 ಲಕ್ಷದ 56 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ವೇದಮೂರ್ತಿ, ಎಎಸ್​ಪಿ ಹರೀಬಾಬು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Intro:ನಗರದಲ್ಲಿ ಇತ್ತೀಚೆಗೆ ಹಗಲು‌ ರಾತ್ರಿ ಸರಣಿ ಕಳ್ಳತನ ನಡೆಯುತಿದ್ದ ಹಿನ್ನೆಲೆಯಲ್ಲಿ ಪೂರ್ವ ವೃತ್ತ ಸಿಪಿಐ ಫಸೀಯುದ್ದೀನ್ ಮಾರ್ಗದರ್ಶನದಲ್ಲಿ ನೇತಾಜಿನಗರ ಪಿಎಸ್ಐ ಶೀಲ ಮೂಗನಗೌಡ,ಅಪರಾಧ ವಿಭಾಗದ ಸಿಬ್ಬಂದಿ ಯವರಾದ ನಾಗರಾಜ,ಶ್ರೀನಿವಾಸ ಅವರನ್ನು ಅವರ ಪ್ರಕಾರ ಒಳಗೊಂಡ ತಂಡ ಆರೋಪಿಗಳನ್ನು ಬಂದಿಸಲು ಯಶಸ್ವಿಯಾಗಿದ್ದಾರೆ.
ನಗರದ ಬಸ್ ನಿಲ್ದಾಣದಲ್ಲಿ ನ.29 ರಂದು ರಾತ್ರಿ ಅನುಮಾನಾಸ್ಪದವಾಗಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿಯ ನಾಗಪ್ಪ ಅಲಿಯಾಸ್ ನಾಗರಾಜ‌ (28) ಹಾಗೂ ದೇವಪ್ಪ ಅವರನ್ನು ಬಂದಿಸಿ 26 ಗ್ರಾಂ,ನ ಅವಲಕ್ಕಿ ಸರ,(ರೂ.97,500 ಮೌಲ್ಯ), 10 ಗ್ರಾಂ,ಬೋರ್ಮಳಾ(ರೂ.39,000),5 ಗ್ರಾಂನ ಕಿವಿ ಬೆಂಡೋಲೆ (19,500 ) ಸೇರಿ ಒಟ್ಟು ರೂ.1,56,000 ಬೆಲೆ ಬಾಳುವ ಬಂಗಾರದ ಆಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಎಸ್.ಪಿ.ವೇದ ಮೂರ್ತಿ, ಎಎಸ್ಪಿ ಹರೀಬಾಬು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Body:.ಪಿ.ವೇದ ಮೂರ್ತಿ, ಎಎಸ್ಪಿ ಹರೀಬಾಬು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.