ETV Bharat / state

ತುಂಬಿ ಹರಿಯುವ ಕೃಷ್ಣ.. ಆದರೆ, ದೇವದುರ್ಗ ಪಟ್ಟಣಕ್ಕೆ ಕುಡಿಯೋ ನೀರಿಲ್ಲದೇ ಬಾಯಾರಿಕೆ..

ನಾರಾಯಣ ಜಲಾಶಯದಿಂದ ನೂರಾರು ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕೃಷ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಜನರು ಬೋರ್‌ವೆಲ್ ನೀರಿನ ಆಸರೆ ಪಡೆದುಕೊಂಡಿದ್ದಾರೆ.

raichur district
author img

By

Published : Aug 11, 2019, 1:40 PM IST

ರಾಯಚೂರು: ನಾರಾಯಣ ಜಲಾಶಯದಿಂದ ನೂರಾರು ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕೃಷ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದು

ಕೃಷ್ಣ ನದಿಯಲ್ಲಿ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದ್ದು, ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ, ಜನರು ಬೋರ್‌ವೆಲ್ ನೀರಿನ ಆಸರೆ ಪಡೆದುಕೊಂಡಿದ್ದಾರೆ. ಪಟ್ಟಣಕ್ಕೆ ಕೃಷ್ಣ ನದಿಯ ನೀರಿನ್ನು ಕುಡಿಯುವ ಸರಬರಾಜು ಮಾಡಲಾಗುತ್ತಿತ್ತು. ಆದರೆ, ನಾರಾಯಣಪುರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ನೀರು ಹರಿಯ ಬಿಡಲಾಗಿದ್ದು ಈ ಸಮಸ್ಯೆ ಎದುರಾಗಿದೆ.

ಅಲ್ಲದೇ ಗೂಗಲ್ ಗ್ರಾಮದ ಬಳಿ ನಿರ್ಮಿಸಿರುವ ಜಾಕ್‌ವೆಲ್ ಹಾಗೂ ವಿದ್ಯುತ್ ಪೂರೈಕೆ ಮಾಡುವ 110 ಕೆವಿ ಸ್ಟೇಷನ್ ನೀರಿನಿಂದ ಜಲಾವೃತಗೊಂಡಿದೆ. ಸುಮಾರು 22 ಕಿಲೋ ಮೀಟರ್ ದೂರದಲ್ಲಿ ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಪಟ್ಟಣಕ್ಕೆ ಎದುರಾಗಿದೆ.

Intro:ಸ್ಲಗ್: ದೇವದುರ್ಗ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ
ಫಾರ್ಮೇಟ್: ವಾಕ್ ಥ್ರೂ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 11-೦8-2019
ಸ್ಥಳ: ರಾಯಚೂರು
ಆಂಕರ್: ಕೃಷ್ಣ ತೀರದಲ್ಲಿ ಇರುವ ದೇವದುರ್ಗ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. Body:ಕೃಷ್ಣ ನದಿಯಲ್ಲಿ ಅಪಾಯ ಮಟ್ಟ ಮೀರು ನೀರು ಹರಿಯುತ್ತದೆ, ಆದ್ರೂ ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ ಬೋರವೆಲ್ ನೀರ ಆಸರೆ ಮಾಡಿಕೊಂಡಿದ್ದಾರೆ. ಪಟ್ಟಣಕ್ಕೆ ಕೃಷ್ಣ ನದಿಯ ನೀರಿನ್ನ ಕುಡಿಯುವ ಸರಬರಾಜು ಮಾಡಲಾಗುತ್ತಿತ್ತು. ಆದ್ರೆ ನಾರಾಯಣಪುರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಿಡಲಾಗಿದೆ. ಇದರ ಪರಿಣಾಮ ಗೂಗಲ್ ಗ್ರಾಮದ ಬಳಿಯ ಗಗಲ್ ಹತ್ತಿರ ನಿರ್ಮಿಸಿರುವ ಜಾಕ್ ವೆಲ್ ಹಾಗೂ ವಿದ್ಯುತ್ ಪೂರೈಕೆ ಮಾಡುವ 110 ಕೆ.ವಿ.ಸ್ಟೇಷನ್ ನೀರಿನ ಜಲಾವೃತಗೊಂಡಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸುಮಾರು 22 ಕಿಲೋ ಮೀಟರ್ ದೂರದಲ್ಲಿ ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಆದ್ರೆ ಕುಡಿಯುವ ನೀರು ಸಮಸ್ಯೆ ಎದುರಾಗಿದೆ.
Conclusion:ಫ್ಲೋ...
ಬೈಟ್.1: ಸಿದ್ದನಗೌಡ ಪಾಟೀಲ್, ಸ್ಥಳೀಯ ನಿವಾಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.