ETV Bharat / state

18 ಪ್ರಕರಣ ಭೇದಿಸಿದ್ದ ಆಕೆ ಇನ್ನಿಲ್ಲ... ಯಾರು ಈ ರೂಬಿ? ಈಕೆಯ ಸಾಹಸ ಏನು?

ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಶ್ವಾನ ರೂಬಿ ಇಂದು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಶ್ವಾನ ರೂಭಿ ಇನ್ನಿಲ್ಲ
ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಶ್ವಾನ ರೂಭಿ ಇನ್ನಿಲ್ಲ
author img

By

Published : Dec 6, 2019, 12:32 PM IST

ರಾಯಚೂರು: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ರೂಬಿ ಇಂದು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಶ್ವಾನ ರೂಭಿ ಇನ್ನಿಲ್ಲ

ಕಳೆದ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಪೊಲೀಸರಿಗೆ ಸಹಕಾರಿಯಾಗಿ ರೂಬಿ(ಶ್ವಾನ) ಕಾರ್ಯ ನಿರ್ವಹಿಸಿತ್ತು. ಆದ್ರೆ ಬೆಳಗಿನ ಜಾವ ಮೃತಪಟ್ಟಿದೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ವಂದನೆ ಸಲ್ಲಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ರೂಭಿಯ ಅಂತ್ಯ ಸಂಸ್ಕಾರ ಮಾಡಲಾಯಿತು.

ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಶ್ವಾನ ರೂಭಿ
ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ಶ್ವಾನ ರೂಭಿ

ಶವಸಂಸ್ಕಾರದ ಬಳಿಕ ಅದರ ನೆನಪಿಗಾಗಿ ಗಿಡವನ್ನ ನೆಡಲಾಯಿತು. ರೂಬಿ 246 ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ತನಿಖೆಗೆ ಸಹಾಯ ಮಾಡಿದ್ದು, 18 ಪ್ರಕರಣಗಳನ್ನ ಭೇದಿಸುವಲ್ಲಿ ಯಶ್ವಸಿಯಾಗಿದೆ. ಪ್ರಮುಖವಾಗಿ ಮಾನವಿಯಲ್ಲಿ ಅಂಬೇಡ್ಕರ್ ಪುತ್ಥಳಿಕೆಗೆ ಅಪಮಾನವೆಸಗಿದ ಆರೋಪಿಗಳನ್ನ ಸೆರೆ, ಶಕ್ತಿ ನಗರದಲ್ಲಿನ ಇಂಜಿನಿಯರ್ ಹತ್ಯೆ ಪ್ರಕರಣದ ಹಂತಕರ ಸೆರೆ ಹಿಡಿಯುವ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇಂದು ರೂಬಿ ಸಾವನ್ನಪ್ಪಿರುವುದು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಎಸ್​ ಪಿ ಯವರು ಡಾ.ಸಿ.ಬಿ.ವೇದಮೂರ್ತಿ ವಿಷಾದ ವ್ಯಕ್ತಪಡಿಸಿದರು.

Intro:ಸ್ಲಗ್: ರೂಬಿ ಸಾವು
ಫಾರ್ಮೇಟ್: ಎವಿಬಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೬-೧೨-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ರೂಭಿ(ಶ್ವಾನ) ಇಂದು ಮೃತಪಟ್ಟಿದ್ದು, ಸಕಲ ಸರಕಾರ ಗೌರವಗಳೊಂದಿಗೆ ಶವಸಂಸ್ಕಾರ ನೆರವೇರಿಸಲಾಯಿತು. Body:ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ವಂದನೆ ಸಲ್ಲಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಶವಸಂಸ್ಕಾರ ಮಾಡಲಾಯಿತು. ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಪೊಲೀಸ್‌ರಿಗೆ ಸಹಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರೂಭಿ(ಶ್ವಾನ) ಕಳೆದ ೧೩ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿತ್ತು. ಆದ್ರೆ ಬೆಳಗಿನ ಜಾವ ಮೃತಪಟ್ಟಿದೆ. ಮೃತಪಟ್ಟ ಶ್ವಾನ ಪೊಲೀಸ್ ಸಕಲ ಗೌರವಗಳೊಂದಿಗೆ ಗೌರವ ಸಲ್ಲಿಸಿ, ಬಳಿಕ ಗಾಳಿಯಲ್ಲಿ ಮೂರು ಸುತ್ತು ಗಾಳಿ ಗುಂಡು ಹಾರಿಸಿ, ಶವಶಂಸ್ಕಾರ ಮಾಡಲಾಯಿತು. ಶವಸಂಸ್ಕಾರ ಬಳಿಕ ಅದರ ನೆನಪಿಗಾಗಿ ಗಿಡವನ್ನ ನೆಡಲಾಯಿತು. ಇನ್ನು ರೂಭಿ ೨೪೬ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ತನಿಖೆ ಸಹಾಯ ಮಾಡಿದ್ದು, ೧೮ ಪ್ರಕರಣಗಳನ್ನ ಭೇದಿಸುವಲ್ಲಿ ಯಶ್ವಸಿಯಾಗಿದೆ. ಪ್ರಮುಖವಾಗಿ ಮಾನವಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಪಮಾನವೆಗಿದ ಆರೋಪಿಗಳನ್ನ ಸೆರೆ ಹಿಡಿಯುವುದಕ್ಕೆ, ಶಕ್ತಿನಗರದಲ್ಲಿನ ಇಂಜಿನಿಯರ್ ಹತ್ಯೆ ಪ್ರಕರಣ ಹಂತಕರ ಸೆರೆ ಹಿಡಿಯುವ ಪ್ರಕರಣ ಪ್ರಮುಖ ಪಾತ್ರವಹಿಸಿದ್ದು, ಇಂದು ರೂಭಿ ಸ್ವಾನ್ನಪ್ಪಿರುವುದು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಎಸ್ಪಿಯವರು ವಿಷಾದ ವ್ಯಕ್ತಪಡಿಸಿದರು. ರೂಭಿಯನ್ನ ಕೊನೆಯುಸಿರುವ ಎಳೆದಿರುವುದು‌ ಶ್ವಾನ ದಳದ ಘಟಕದಲ್ಲಿ ನಿರವ ಮೌನ ಆವರಿಸಿತ್ತು.

Conclusion:ಬೈಟ್. ೧: ಡಾ.ಸಿ.ಬಿ.ವೇದಮೂರ್ತಿ, ಎಸ್ಪಿ, ರಾಯಚೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.