ETV Bharat / state

ರಾಯಚೂರು: ಪೊಲೀಸ್​ ಇಲಾಖೆಯ ಸಿಬ್ಬಂದಿಗೆ ಕೊರೊನಾ - corona news

ರಾಯಚೂರಿನಲ್ಲಿ ಪೊಲೀಸ್​ ಇಲಾಖೆ ಹಲವು ಸಿಬ್ಬಂದಿಯಲ್ಲಿ ಕೊರೊನಾ ಕಂಡುಬಂದಿದೆ. ಸೋಂಕು ಕಂಡುಬಂದ ಸಿಬ್ಬಂದಿ, ಅಧಿಕಾರಿಗಳು ಕೆಲಸ ಮಾಡುವ ಕಚೇರಿಗಳನ್ನು ಸ್ಯಾನಿಟೈಸ್​​ ಮಾಡಲಾಗಿದೆ.

ಜಿಲ್ಲಾ ಪೊಲೀಸ್​ ಕಚೇರಿ
ಜಿಲ್ಲಾ ಪೊಲೀಸ್​ ಕಚೇರಿ
author img

By

Published : Aug 6, 2020, 5:21 PM IST

ರಾಯಚೂರು: ಜಿಲ್ಲೆಯ ಪೊಲೀಸ್ ಇಲಾಖೆಯ ಹಲವು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

ಮಸ್ಕಿ ಠಾಣೆ ಪಿಎಸ್​ಐ ಹಾಗೂ ಸಿಪಿಐ ಕಚೇರಿಯಲ್ಲಿನ ರೈಟರ್, ಪೊಲೀಸ್ ಪೇದೆಗೆ ಸೋಂಕು ತಗುಲಿದೆ. ಸಿಂಧನೂರು ಗ್ರಾಮೀಣ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​, ಡಿಆರ್ 2, ಎಎಸ್​ಐ, ಇಬ್ಬರು ಹೆಡ್ ಕಾನ್​​ಸ್ಟೇಬಲ್, ಡಿಸಿಆರ್​ಬಿ ಹೆಡ್ ಕಾನ್ಸ್​ಟೇಬಲ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ಸಿಬ್ಬಂದಿ, ಅಧಿಕಾರಿಗಳು ಕೆಲಸ ಮಾಡುವ ಕಚೇರಿಗಳನ್ನು ಸ್ಯಾನಿಟೈಸ್​​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.