ETV Bharat / state

ರಾಯಚೂರು: ಐಟಿಐಗೆ ಆನ್​ಲೈನ್​ ಪರೀಕ್ಷೆ ಕೈ ಬಿಡುವಂತೆ ಪ್ರತಿಭಟನೆ

ಐಟಿಐ ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆನ್​ಲೈನ್​ ಪರೀಕ್ಷಾ ಪದ್ಧತಿಯನ್ನು ಕೈಬಿಡುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

protest
ಪ್ರತಿಭಟನೆ
author img

By

Published : Jan 2, 2020, 9:41 PM IST

ರಾಯಚೂರು: ಐಟಿಐ ತರಬೇತಿದಾರರಿಗೆ ಜಾರಿಗೊಳಿಸಿರುವ ಆನ್​ಲೈನ್​ ಪರೀಕ್ಷಾ ಪದ್ಧತಿ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಕೈಬಿಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಆನ್​ಲೈನ್​ ಪರೀಕ್ಷೆ ಕೈ ಬಿಡುವಂತೆ ಪ್ರತಿಭಟನೆ

ನಗರದ ಕರ್ನಾಟಕ ಸಂಘದಿಂದ ವಿವಿಧ ರಸ್ತೆಗಳ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಆನ್​ಲೈನ್ ಪರೀಕ್ಷೆ ಪದ್ಧತಿಯು ಲಕ್ಷಾಂತರ ಜನ ಐಟಿಐ ತರಬೇತುದಾರರನ್ನು ಗೊಂದಲಕ್ಕೆ ತಳ್ಳಿದೆ ಐಟಿಐ ತರಬೇತಿಯು ಕುಶಲತೆ ಕಾರ್ಯ ಕಲಿಕೆಗೆ ಹೆಚ್ಚು ಒತ್ತು ನೀಡುವ ತರಬೇತಿಯಾಗಿದೆ. ಇಲ್ಲಿ‌ ಥಿಯರಿಗಿಂತ ಪ್ರಾಕ್ಟಿಕಲ್​ಗೆ ಹೆಚ್ಚು ಪ್ರಾಮುಖ್ಯತೆ ಇರುವುದು ಇಲ್ಲಿ ‌ಕೌಶಲ್ಯ ಬೇಕೆ ವಿನಃ ಕಂಪ್ಯೂಟರ್ ಜ್ಞಾನವಲ್ಲ ಅಲ್ಲದೇ ಹಳ್ಳಿಯ ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿ ಪಡೆದಿರುವುದಿಲ್ಲ ಇಂತಹ ಸಂದರ್ಭದಲ್ಲಿ ಆನ್​ಲೈನ್ ಪರೀಕ್ಷೆ ಪದ್ದತಿ ಸರಿಯಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಅಲ್ಲದೇ ಹಲವಾರು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಕಾಲೇಜುಗಳಲ್ಲಿ ಆನ್​ಲೈನ್ ಪರೀಕ್ಷೆಗಳಿಗೆ ತಯಾರಿಯೂ ಮಾಡಿಕೊಂಡಿಲ್ಲ ಇಲ್ಲಿ‌ ಕೌಶಲ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕೆ ವಿನಃ ಆನ್​ಲೈನ್ ಪರೀಕ್ಷೆಯ ಆಧಾರದಲ್ಲಿ ಅಲ್ಲ ಎಂದು ಒತ್ತಾಯಿಸಿದರು.

Intro:ಐಟಿಐ ತರಬೇತಿದಾರರಿಗೆ ಜಾರಿಗೊಳಿಸಿದ ಆನ್ಲೈನ್ ಪರೀಕ್ಷಾ ಪದ್ಧತಿ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಕೈಬಿಡುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಕರ್ನಾಟಕ ಸಂಘದಿಂದ ವಿವಿಧ ರಸ್ತೆಗಳ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ರಿಗೆ ಮನವಿ ಸಲ್ಲಿಸಿದರು.

Body:ಆನ್ಲೈನ್ ಪರೀಕ್ಷೆ ಪದ್ಧತಿಯು ಲಕ್ಷಾಂತರ ಜನ ಐಟಿಐ ತರಬೇತುದಾರರನ್ನು ಗೊಂದಲಕ್ಕೆ ತಳ್ಳಿದೆ ಐಟಿಐ ತರಬೇತಿಯು ಕುಶಲತೆ ಕಾರ್ಯ ಕಲಿಕೆಗೆ ಹೆಚ್ಚು ಒತ್ತು ನೀಡುವ ತರಬೇತಿಯಾಗಿದೆ.
ಇಲ್ಲಿ‌ ಥೆಯರಿಗಿಂತ ಪ್ರಾಕ್ಟಿಕಲ್ ಹೆಚ್ಚು ಪ್ರಾಮುಖ್ಯತೆ ಇರುವುದು ಇಲ್ಲಿ‌ಕೌಶಲ್ಯ ಬೇಕೆ ವಿನಃ ಕಂಪ್ಯೂಟರ್ ಜ್ಞಾನವಲ್ಲ ಅಲ್ಲದೇ ಹಳ್ಳಿಯ ವಿದ್ಯಾರ್ಥಿಗಳು ಕಂಪ್ಯೂಟರ್ ತರಬೇತಿ ಪಡೆದಿರುವುದಿಲ್ಲ ಇಂತಹ ಸಂದರ್ಬದಲ್ಲಿ ಆನ್ಲೈನ್ ಪರೀಕ್ಷೆ ಪದ್ದತಿ ಸರಿಯಲ್ಲ.
ಹಲವಾರು ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಕಾಲೇಜುಗಳಲ್ಲಿ ಆನ್ಲೈನ್ ಪರೀಕ್ಷೆಗಳಿಗೆ ತಯಾರಿಯೂ ಮಾಡಿಕೊಂಡಿಲ್ಲ ಇಲ್ಲಿ‌ ಕೌಶಲ್ಯದ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕೆ ವಿನಃ ಆನ್ಲೈನ್ ಪರೀಕ್ಷೆ ಯ ಆಧಾರದಲ್ಲಿ ಅಲ್ಲ ಎಂದು ಒತ್ತಾಯಿಸಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.