ETV Bharat / state

ಎಂಜಿನಿಯರಿಂಗ್​ ವಿದ್ಯಾರ್ಥಿನಿಯ ನಿಗೂಢ ಸಾವು: ರಾಯಚೂರಿನಲ್ಲಿ ಮುಂದುವರಿದ ಪ್ರತಿಭಟನೆ - undefined

ಇಂಜಿನಿಯರಿಂಗ್​ ವಿದ್ಯಾರ್ಥಿನಿಯ ನಿಗೂಢ ಸಾವಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಾವನ್ನು ಖಂಡಿಸಿ ಜಿಲ್ಲೆಯ ಯರಗೇರಾ ಪಿ.ಜಿ ಸೆಂಟರ್ ಹಾಗೂ ಕವಿತಾಳ ಗ್ರಾಮದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ರಾಯಚೂರಿನಲ್ಲಿ ಮುಂದುವರಿದ ಪ್ರತಿಭಟನೆ
author img

By

Published : Apr 21, 2019, 6:21 AM IST

ರಾಯಚೂರು: ಎಂಜಿನಿಯರಿಂಗ್​​ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವನ್ನು ಖಂಡಿಸಿ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಮುಂದುವರೆದಿವೆ.

ರಾಯಚೂರಿನ ಹೊರವಲಯದ ಯರಗೇರಾ ಪಿ.ಜಿ ಸೆಂಟರ್​ನ ಹೊರಗಡೆ ಪಾದಯಾತ್ರೆ ಮಾಡಿದ ವಿವಿಧ ವಿಭಾಗದ ವಿದ್ಯಾರ್ಥಿಗಳು ಸಾವನ್ನಪ್ಪಿದ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಘಟನೆಯನ್ನು ಖಂಡಿಸಿ, ಸಾವುಗೆ ಕಾರಣನಾದ ಆರೋಪಿಯನ್ನು ಕಠಿಣ ಶಿಕ್ಷೆಗೊಳಪಡಿಸಲು ಒತ್ತಾಯಿಸಿದರು.

ಇತ್ತ ವಿದ್ಯಾರ್ಥಿನಿ ಸಾವಿನ ಸಮಗ್ರ ತನಿಖೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ SFI & DYFI ವತಿಯಿಂದ ಕವಿತಾಳ ಪಟ್ಟಣದ ಅನ್ವರಿ ಕ್ರಾಸ್ (ಕನಕ ದಾಸ್ ವೃತ್ತ)ನಲ್ಲಿ ಮೊಂಬತ್ತಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.

Intro:ಜಿಲ್ಲೆಯಲ್ಲಿ ಮುಂದುವರೆದ ಪ್ರತಿಭಟನೆ ಇಂದು ರಾತ್ರಿ ರಾಯಚೂರಿನ ಹೊರವಲಯದ ಯರಗೇರಾ ಪಿ.ಜಿ.ಸೆಂಟರ್ ನ ಹೊರಗಡೆ ಪಾದಯಾತ್ರೆ ಮಾಡಿದ .ಕಾಂ, ಫಿಜಿಕ್ಸ್ ಸೇರಿದಂತೆ ವಿವಿಧ ವಿಭಾಗದ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು.ನಂತರ ಘಟನೆ ಖಂಡಿಸಿದರು.
ಆರೋಪಿಗೆ ಶಿಕ್ಷೆಗೊಳಪಡಿಸಲು ಒತ್ತಾಯ.Body:ಇತ್ತ ಅನುನಸ್ಪಾದವಾಗಿ ಮಧು ಸಾವನ್ನು ಸಮಗ್ರ ತನಿಖೆ ಮಾಡಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ SFI & DYFI ವತಿಯಿಂದ ಕವಿತಾಳ ಪಟ್ಟಣದ ಅನ್ವರಿ ಕ್ರಾಸ್ (ಕನಕ ದಾಸ್ ವೃತ್ತದಲ್ಲಿ) ಮುಂಬತ್ತಿ ಹಚ್ಚಿ ಪ್ರತಿಭಟನೆಯನ್ನು ಮಾಡಲಾಯಿತು.Conclusion:null

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.