ETV Bharat / state

ಬ್ಯಾನರ್​​ನಲ್ಲಿ ರಾಮುಲು ಫೋಟೋ ಹಾಕದ್ದಕ್ಕೆ ಕಾರ್ಯಕ್ರಮ ಬಹಿಷ್ಕರಿಸಿದ ಅಭಿಮಾನಿಗಳು! - ಬ್ಯಾನರ್​​ನಲ್ಲಿ ರಾಮುಲು ಫೋಟೊ ಕಡೆಗಣನೆ

ಬ್ಯಾನರ್​​​ನಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪೋಟೋ ಹಾಕಿಸದೇ ಶಾಸಕ ಪ್ರತಾಪ ಗೌಡ ಅವರು ಕಡೆಗಣಿಸಿದ್ದಾರೆ ಎಂದು ಬಿ.ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮ ಬಹಿಷ್ಕರಿಸಿದರು.

Program boycott from shriRamulu fans in Raichur
ಕಾರ್ಯಕ್ರಮ ಬಹಿಷ್ಕರಿಸಿದ ಅಭಿಮಾನಿಗಳು
author img

By

Published : Jan 9, 2020, 6:09 PM IST

ರಾಯಚೂರು: ಬ್ಯಾನರ್​​​ನಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಪೋಟೋ ಹಾಕಿಸದೇ ಶಾಸಕ ಪ್ರತಾಪ ಗೌಡ ಅವರು ಕಡೆಗಣಿಸಿದ್ದಾರೆ ಎಂದು ಬಿ.ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮ ಬಹಿಷ್ಕರಿಸಿದರು.

program-boycott-from-shriramulu-fans-in-raichur
ಬ್ಯಾನರ್​

ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಪರ ಬೆಂಬಲ, ಬೈಕ್ ರ್ಯಾಲಿ, ಬಹಿರಂಗ ಸಭೆ ಮತ್ತು ನೂತನ ಕಾರ್ಯಾಲಯ ಉದ್ಘಾಟನೆ ಸಮಾರಂಭ ಏರ್ಪಡಿಸಲಾಗಿತ್ತು. ಇದಕ್ಕಾಗಿ ಪಟ್ಟಣದಲ್ಲಿ ಬ್ಯಾನರ್ ಹಾಕಿಸಲಾಗಿದೆ. ಆ ಬ್ಯಾನರ್​ನಲ್ಲಿ ರಾಮುಲು ಫೋಟೋ ಹಾಕಿಸಿರಲಿಲ್ಲ.

ಕಾರ್ಯಕ್ರಮ ಬಹಿಷ್ಕರಿಸಿದ ಬಿ.ಶೀರಾಮುಲು ಅಭಿಮಾನಿಗಳು

ಪಕ್ಷದ ಹಿರಿಯ ಮುಖಂಡರ ಜೊತೆಗೆ ರಾಯಚೂರು ಜಿಲ್ಲಾ ಉಸ್ತುವರಿ ಸಚಿವರಾದ ಬಿ.ಶ್ರೀರಾಮುಲು ಫೋಟೋ ಹಾಕಿಸಿಲ್ಲ. ಈ ಮೂಲಕ ಅವರನ್ನು ಕಡೆಗಣಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ, ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ ಅವರು ಮಸ್ಕಿ ಶಾಸಕ ಪ್ರತಾಪ್​​​ ಗೌಡ ಅವರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅವರನ್ನು ಸಮಾಧಾನಪಡಿಸಲು ಪಕ್ಷದ ಮುಖಂಡರು ಮುಂದಾದರು.

ಸಮಾಧಾನಗೊಳ್ಳದ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದರು. ಆಗ ಮುಖಂಡರು ಕ್ಷೇಮೆ ಕೇಳಿದರು. ಗಲಾಟೆಯಿಂದಾಗಿ ಬಿಜೆಪಿ ಮುಖಂಡರು ಮುಜುಗರ ಅನುಭವಿಸಬೇಕಾಯಿತು.

Intro:ಸ್ಲಗ್: ಬ್ಯಾನರ್ ಗಲಾಟೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 09-01-2020
ಸ್ಥಳ: ರಾಯಚೂರು
ಆಂಕರ್: ಬ್ಯಾನರ್ ನಲ್ಲಿ ಸಚಿವ ಬಿ.ಶ್ರೀರಾಮುಲು ಪೋಟೋವನ್ನ ಹಾಕಿಸದೇ ಅನರ್ಹ ಶಾಸಕ ಪ್ರತಾಪಗೌಡ ಕಡೆಗಣಿಸಿದ್ದಾರೆ ಎಂದು ಬಿ.ಶ್ರೀರಾಮುಲು ಅಭಿಮಾನಿಗಳು ಕಾರ್ಯಕ್ರಮವನ್ನ ಬಹಿಷ್ಕಾರಿಸಿದ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.
Body: ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಅಭಿನಂದಿಗೆ ಹಾಗೂ ಬೈಕ್ ರ್ಯಾಲಿ ಮತತ್ತು ಬೃಹತ್ ಬಹಿರಂಗ ಸಭೆ ಮತ್ತು ನೂತನ ಕಾರ್ಯಲಯ ಉದ್ಘಾಟನೆ ಸಮಾರಂಭವನ್ನ ಏರ್ಪಡಿಸಲಾಗಿತ್ತು. ಇದಕ್ಕಾಗಿ ಪಟ್ಟಣದಲ್ಲಿ ಬ್ಯಾನರ್ ಹಾಕಿಸಲಾಗಿದೆ. ಆದ್ರೆ ಪಕ್ಷದ ಹಿರಿಯ ಮುಖಂಡ ಜತೆಗೆ ರಾಯಚೂರು ಜಿಲ್ಲಾ ಉಸ್ತುವರಿ ಸಚಿವರಾಗಿ ಬಿ.ಶ್ರೀರಾಮುಲನ್ನ ಪ್ರತಾಪಗೌಡ ಕಡೆಗಣಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ, ಬಸವನಗೌಡ ತುರುವಿಹಾಳ, ಬಿಜೆಪಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಪ್ರತಾಪಗೌಡ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಮಾಧಾನ ಪಡಿಸಲು ಪಕ್ಷದ ಮುಖಂಡರು ಮುಂದಾದರು. ಆದ್ರೆ ಸಮಾಧಾನಗೊಳದ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. Conclusion:ಆಗ ಘಟನೆ ಕಾರಣವಾದ ಮುಖಂಡರು ಕ್ಷೇಮೆ ಕೇಳಿದ್ದಾರೆ. ಗಲಾಟೆಯಿಂದ ಕೆಲಕಾಲ ಸಮಾರಂಭದಲ್ಲಿ ಗೊಂದಲ ಉಂಟಾಗಿ, ಬಿಜೆಪಿ ಮುಖಂಡರು ಮುಜಗರಕ್ಕೆ ಅನುಭವಿಸಿದ್ರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.