ETV Bharat / state

ನಕಲಿ ಸಾಧು ಬಂಧನಕ್ಕೆ ರೇಖಾ ಚಿತ್ರ ಬಿಡುಗಡೆ - ನಕಲಿ ಸಾಧುವೇಷಧಾರಿ

ನಕಲಿ ಸಾಧು ವೇಷಧಾರಿ ವ್ಯಕ್ತಿಯೊಬ್ಬ ರಾಯಚೂರು ನಗರದ ಮಕ್ತಲ್​ ಪೇಟೆ ನಿವಾಸಿಗೆ ವಂಚಿಸಿ ಬಂಗಾರ, ಹಣ ದೋಚಿಕೊಂಡು ಹೋದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ರೇಖಾಚಿತ್ರವನ್ನು ಜಿಲ್ಲಾ ಪೊಲೀಸ್​ ಇಲಾಖೆ ಬಿಡುಗಡೆಗೊಳಿಸಿ ಬಂಧನಕ್ಕೆ ಬಲೆ ಬೀಸಿದೆ.

ಆರೋಪಿ ರೇಖಾ ಚಿತ್ರ ಬಿಡುಗಡೆ
author img

By

Published : Aug 31, 2019, 9:54 AM IST

ರಾಯಚೂರು: ನಕಲಿ ಸಾಧು ವೇಷಧಾರಿ ವ್ಯಕ್ತಿಯೊಬ್ಬ ಗೃಹಿಣಿಯ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದ. ಇದೀಗ ಆರೋಪಿ ರೇಖಾಚಿತ್ರವನ್ನ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.

police  released accussed drawing
ಆರೋಪಿ ರೇಖಾ ಚಿತ್ರ ಬಿಡುಗಡೆ

ನಗರದ ಮಕ್ತಲ್ ಪೇಟೆ ನಿವಾಸಿಗೆ, ನಿಮ್ಮ ಪತಿಗೆ ಗಂಡಾಂತರವಿದೆ. ಪೂಜೆ ಮಾಡಬೇಕೆಂದು ಮನೆಯೊಳಗೆ ಹೋಗಿ, ಪೂಜೆ ನೆಪದಲ್ಲಿ 30 ಗ್ರಾಮ ಬಂಗಾರ, ₹ 10 ಸಾವಿರ ನಗದು ಪಡೆದು ಪರಾರಿಯಾಗಿದ್ದ.

ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಪೊಲೀಸರು ನಕಲಿ ಸಾಧು ವೇಷದ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿದ್ದು, ಆರೋಪಿ ಕಂಡುಬಂದಲ್ಲಿ, ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದ್ದಾರೆ.

Intro:ಸ್ಲಗ್: ರೇಖಾ ಚಿತ್ರ ಬಿಡುಗಡೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 31-೦8-2019
ಸ್ಥಳ: ರಾಯಚೂರು
ಆಂಕರ್: ನಕಲಿ ಸಾಧು ವೇಷದಲ್ಲಿ ಬಂದ ಗೃಹಿಣಿ ಚಿನ್ನಾಭರಣ, ನಗದು ಹಣ ಕದ್ದು ಪರಾರಿಯಾದ್ದ ಆರೋಪಿ ರೇಖಾಚಿತ್ರವನ್ನ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.Body: ನಗರದ ಮಕ್ತಲ್ ಪೇಟೆ ನಿವಾಸಿ ಗೃಹಿಣಿಗೆ ನಿಮ್ಮ ಪತಿಗೆ ಗಂಡಾಂತರವಿದೆ ಪೂಜೆ ಮಾಡಬೇಕೆಂದು ಮನೆಯೊಳಗೆ ಹೋಗಿ, ಗೃಹಿಣಿ ನಂಬಿಸಿ ಪೂಜೆ ನೇಪದಲ್ಲಿ 3 ತೂಲೆ ಬಂಗಾರ, 10 ಸಾವಿರ ರೂಪಾಯಿ ನಗದು ಹಣ ಪಡೆದು ಪರಾರಿಯಾಗಿದ್ದ. ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನ ತನಿಖೆ ನಡೆಸುತ್ತಿರುವ ಪೊಲೀಸ್ ರು ನಕಲಿ ಸಾಧು ವೇಷದಲ್ಲಿ ಬಂದ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿದ್ದು, ಆರೋಪಿ ಎಲ್ಲಿಯಾದರೂ ಕಂಡು ಬಂದ್ರೆ, ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕೋರಲಾಗಿದೆ.Conclusion: ಅಲ್ಲದೇ ಇಂತಹ ನಕಲಿ ಸಾಧು ವೇಷ ಧರಿಸಿ ಬರುವಂತಹ ಬಂದ್ರೆ ಮೋಸ ಹೋಗಬೇಡಿ ಎಂದು ಸಾರ್ವಜನಿಕರಿಗೆ ಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.