ETV Bharat / state

ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿಗಾಗಿ ಮುಂದುವರೆದ ಶೋಧ ಕಾರ್ಯ

author img

By

Published : Oct 14, 2020, 6:29 PM IST

ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಚನ್ನಬಸಪ್ಪನ ಶೋಧ ಕಾರ್ಯ ಮುಂದುವರೆದಿದೆ.

person drown away in flowing water: inverstigation is going on
ಭಾನುವಾರ ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ; ಮುಂದುವರೆದ ಶೋಧ ಕಾರ್ಯ

ರಾಯಚೂರು: ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಚನ್ನಬಸಪ್ಪನ ಶೋಧ ಕಾರ್ಯ ಮುಂದುವರೆದಿದೆ. ಘಟನೆ ಸಂಭವಿಸಿ ನಾಲ್ಕು ದಿನಗಳು ಕಳೆಯುತ್ತಿದ್ದು, ಇಂದು ಕೂಡ ಹಳ್ಳದಲ್ಲಿ ಚನ್ನಬಸಪ್ಪನನ್ನು ಹುಡುಕುವ ಕಾರ್ಯ ನಡೆಯುತ್ತಿದೆ.

ಚನ್ನಬಸಪ್ಪನ ಶೋಧ ಕಾರ್ಯ

ಕಳೆದ ಭಾನುವಾರದಂದು ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದಾಗ ಹಳ್ಳದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ರಕ್ಷಣೆಗೆ ಮುಂದಾದರೂ ಹಗ್ಗ ತುಂಡಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ, ಈಜು ಪರಿಣಿತರಿಂದ ಚನ್ನಬಸಪ್ಪನ ಶೋಧ ಕಾರ್ಯ ಮುಂದುವರೆದಿದೆ.

ಮಸ್ಕಿ ಹಳ್ಳದಲ್ಲಿ ಕೊಚ್ಚಿ ಹೋದ ಚನ್ನಬಸಪ್ಪ: ಮುಂದುವರಿದ ಶೋಧ ಕಾರ್ಯ

ಚನ್ನಬಸಪ್ಪ ಸಿಲುಕಿಕೊಂಡಾಗ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುವ ಲಕ್ಷ್ಮಣ ಮಡಿವಾಳ ರಕ್ಷಣೆಗೆ ತೆರಳಿದ್ದರು. ರಕ್ಷಣೆಗೆ ಪ್ರಯತ್ನಿಸಿದರೂ ಕೂಡ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆಂದು ಲಕ್ಷ್ಮಣ ಮಡಿವಾಳ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.