ETV Bharat / state

ಹಾಸ್ಟೆಲ್​ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ ಪುಡಾರಿಗಳು - ವಿಡಿಯೋ

ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಪುಡಾರಿಗಳು ಹಲ್ಲೆ ಮಾಡಲು ಮುಂದಾಗಿರುವ ಘಟನೆ ನಡೆದಿದೆ.

onslaught on  Dr. B.R. Ambedkar Hostel student in raichur
ಹಾಸ್ಟೆಲ್​ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ ಪುಡಾರಿಗಳು-ವಿಡಿಯೋ
author img

By

Published : Nov 29, 2019, 11:47 AM IST

ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಪುಡಾರಿಗಳು ಹಲ್ಲೆ ಮಾಡಲು ಮುಂದಾಗಿರುವ ಘಟನೆ ನಡೆದಿದೆ.

ಹಾಸ್ಟೆಲ್​ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ ಪುಡಾರಿಗಳು-ವಿಡಿಯೋ

ವಸತಿ ನಿಲಯದ ವಿದ್ಯಾರ್ಥಿಗಳು ಊಟದ ವಿಚಾರವಾಗಿ ಅಡುಗೆ ಮಾಡುವವರನ್ನ ಪ್ರಶ್ನಿಸಿದ್ದರು. ಇದರಿಂದ ಕೋಪಗೊಂಡ ಅಡುಗೆ ಸಿಬ್ಬಂದಿ ಪುಡಾರಿಗಳನ್ನ ಕರೆಸಿ, ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ವಸತಿ ನಿಲಯದ ಬಳಿ ಹಲ್ಲೆ ಮಾಡಲು ಬಂದ ಪುಡಾರಿಗಳು, ಕಟ್ಟಿಗೆ ತೆಗೆದುಕೊಂಡು ಮುಂದೆ ಬರುತ್ತಿರುವ ವಿಡಿಯೋ ಮೊಬೈಲ್​ನಲ್ಲಿ ಸೆರೆಯಾಗಿದೆ. ಘಟನೆಯಿಂದ ಸದ್ಯ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದೆ.

ಹಾಸ್ಟೆಲ್ ತಾಲೂಕು ಅಧಿಕಾರಿ ಹಾಗೂ ವಾರ್ಡನ್ ವಸತಿ ನಿಲಯದಲ್ಲಿ ಸರಿಯಾದ ಕ್ರಮ ಕೈಗೊಳ್ಳದೇ ಇರುವುದು ಇಂತಹ ಘಟನೆಗೆ ಕಾರಣವಾಗಿದೆ.

Intro:¬ಸ್ಲಗ್: ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅಭದ್ರತೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 29-11-2019
ಸ್ಥಳ: ರಾಯಚೂರು
ಆಂಕರ್: ವಸತಿ ನಿಲಯದ ವಿದ್ಯಾಬ್ಯಾಸ ಮಾಡಲು ತಗಿರುವ ವಿದ್ಯಾರ್ಥಿಗಳು ಭದ್ರತೆ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯವಹಿಸಿದೆ ಎನ್ನುವ ಅನುಮಾನ ಉಂಟು ಮಾಡಿದೆ. Body:ಹೌದು ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಮೇಲೆ ಪುಂಡಾರಿಗಳು ಹಲ್ಲೆ ಮಾಡಲು ಬಂದಿದ್ದಾರೆ. ಊಟದ ವಿಚಾರಕ್ಕೆ ವಸತಿ ನಿಲಯದ ಅಡುಗೆ ಮಾಡುವವರನ್ನ ಪ್ರಶ್ನಿಸಿದ್ದಕ್ಕೆ, ಅಡುಗೆ ಮಾಡುವವರು ಪುಡಾರಿಗಳನ್ನ ಕರೆಯಿಸಿ ಪ್ರಶ್ನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವಸತಿ ನಿಲಯದ ಬಳಿ ಹಲ್ಲೆ ಮಾಡಲು ಬಂದ ಪುಡಾರಿಗಳು ಕಟ್ಟಿಗೆ ತೆಗೆದುಕೊಂಡು ಮುಂದೆ ಬರುತ್ತಿರುವ ಮೊಬೈಲ್ ವಿಡಿಯೋ ಸೆರೆಯಾಗಿದೆ. ಘಟನೆಯಿಂದ ಸದ್ಯ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಆತಂಕ ಮೂಡಿಸಿದೆ. ಇನ್ನೂ ಹಾಸ್ಟೆಲ್ ತಾಲೂಕು ಅಧಿಕಾರಿ ಹಾಗೂ ವಾರ್ಡನ್ ವಸತಿ ನಿಲಯದಲ್ಲಿ ನಿರ್ಹವಣೆ ಮಾಡಿದೆ ಇರುವುದು ಇಂತಹ ಘಟನೆ ಕಾರಣವಾಗಿದೆ.
Conclusion: ಹೀಗಾಗಿ ಸರಕಾರ ಈ ಬಗ್ಗೆ ಹಾಸ್ಟೆಲ್ ಗಳಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.