ETV Bharat / state

ರಾತ್ರಿಯಿಡೀ ಸುರಿದ ಮಳೆ: ನೆಲಕಚ್ಚಿದ 4 ಎಕರೆ ಬಾಳೆತೋಟ - ಪಪಾಯಿ ಸಸಿಗಳು ನೀರು ಪಾಲು

ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.

nightfull Heavy rain at Raichur
author img

By

Published : Sep 21, 2019, 1:52 AM IST

ರಾಯಚೂರು: ಧಾರಾಕಾರ ಮಳೆಯ ಪರಿಣಾಮ ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.

ವಂದಲಿ ಗ್ರಾಮದ ರೈತ ಶಾಂತಪ್ಪ ಚಿಂಚರಕಿ ಎಂಬವರ ತನ್ನ 4 ಎಕರೆ ಜಮೀನಿನಲ್ಲಿ ಬಾಳೆ ತೋಟವಿದ್ದು, ಈಗಾಗಲೇ ಫಸಲು ಕೂಡ ಕೈಗೆ ಬಂದಿತ್ತು. ಆದ್ರೆ ಗುರುವಾರ ರಾತ್ರಿಯಿಡಿ ಸುರಿದ ಮಳೆಯಿಂದ ತೋಟಕ್ಕೆ ನೀರು ನುಗ್ಗಿದೆ. ಇದರ ಪರಿಣಾಮ ಮತ್ತೊಂದು ಎಕರೆಯಲ್ಲಿ ಪಪ್ಪಾಯಿ ಸಸಿಗಳು ನೀರು ಪಾಲಾಗಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೆಳೆ ನಷ್ಟವಾಗಿರುವುದನ್ನು ಪರಿಶೀಲನೆ ನಡೆಸಿ, ಬೆಳೆ ನಷ್ಟ ಪರಿಹಾರ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.

Intro:ಸ್ಲಗ್: ಸೇತುವೆ ಮೇಲೆ ಅಪಾಯದ ಸಂಚಾರ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 20-೦9-2019
ಸ್ಥಳ: ರಾಯಚೂರು
ಆ್ಯಂಕರ್: ರಾಯಚೂರು ಜಿಲ್ಲೆಯ ಸುರಿದ ಧಾರಾಕಾರ ಮಳೆ ಬಾಳೆ ನಾಶವಾಗಿರುವ ಘಟನೆ ನಡೆದಿದೆ. Body:ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿ ಬೆಳೆಯಲಾಗಿದೆ ಬಾಳೆ ಬೆಳೆ ನೀರಿನಲ್ಲಿ ಕೊಚ್ಚಿ ರೈತನ್ನು ಕಂಗಾಲು ಆಗುವಂತೆ ಮಾಡಿದೆ. ವಂದಲಿ ಗ್ರಾಮದ ಶಾಂತಪ್ಪ ಚಿಂಚರಕಿ ಎನ್ನುವ ರೈತ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಬಾಳೆ ತೋಟ ಮಾಡಿ, ಬಾಳೆ ಹಣ್ಣು ಬೆಳೆದಿದೆ. ಬೆಳೆಯ ಸಹ ಚೆನ್ನಾಗಿ ಬಂದು ಬೆಳ್ಳೆ ಹಣ್ಣು ಸಹ ಬಿಟ್ಟಿದ್ದವು. ಆದ್ರೆ ನಿನ್ನೆ ರಾತ್ರಿಯಿಡಿ ಸುರಿದ ಮಳೆಯಿಂದ ತೋಟಕ್ಕೆ ನೀರು ನುಗ್ಗಿವೆ ಇದರ ಪರಿಣಾಮ ಒಂದು ಎಕರೆಯಲ್ಲಿ ಬಾಳೆ ಬೆಳೆ ಹಾಗೂ ಪಪಾಯಿ ಬೆಳೆಸಲು ಹಾಕಿಲಾಗಿದ್ದ ಸಸಿಗಳು ನೀರು ಪಾಲು ಆಗಿ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಮಳೆಯಿಂದ ಆಗಿರುವ ಬೆಳೆಯಾಗಿ ರೈತನ ಹೊಲಕ್ಕೆ ಸಂಬಂಧಿಸಿ ಅಧಿಕಾರಿಗಳು ಭೇಟಿ ನೀಡಿಲ್ಲ.Conclusion: ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ರೈತ ಹೊಲಕ್ಕೆ ಭೇಟಿ, ಆಗಿರುವ ಬೆಳೆ ನಷ್ಟ ಪರಿಹಾರ ಒದಗಿಸುವಂತೆ ರೈತರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.