ETV Bharat / state

ಈಶಾನ್ಯ ರಸ್ತೆ ಸಾರಿಗೆ ಗ್ರಾಮೀಣ ಸೇವೆಗೆ ರಸ್ತೆಗೆ ಇಳಿಯುವುದು ಸಂಶಯ.. - NEKRTC news

ಲಾಕ್​ಡೌನ್​ನಿಂದಾಗಿ 41 ದಿನಗಳಿಂದ ಸಾರಿಗೆ ಸೇವೆ ಸ್ಥಗಿತಗೊಂಡಿದ್ದು, ಅಂದಾಜು 4.50 ಕೋಟಿ ರೂ. ನಷ್ಟಕ್ಕೊಳಗಾಗಿದೆ. ಕಾರ್ಮಿಕರು ತಮಗೆ ನಿಗದಿತ ವೇತನ ಸಿಗುವುದೆ ಎಂಬ ಗೊಂದಲದಲ್ಲಿದ್ದಾರೆ.

NEKRTC
ಈಶಾನ್ಯ ರಸ್ತೆ ಸಾರಿಗೆ
author img

By

Published : May 3, 2020, 8:40 PM IST

ರಾಯಚೂರು : ಲಿಂಗಸುಗೂರು ತಾಲೂಕಿನಲ್ಲಿ ಈಶಾನ್ಯ ರಸ್ತೆ ಸಾರಿಗೆ ಬಸ್ ಗ್ರಾಮೀಣ ಸೇವೆಗೆಂದು ರಸ್ತೆಗೆ ಇಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಎಂದು ಸಾರಿಗೆ ಸಂಸ್ಥೆ ಮೂಲಗಳು ದೃಢಪಡಿಸಿವೆ.

ಲಾಕ್​ಡೌನ್​ನಿಂದಾಗಿ 41 ದಿನಗಳಿಂದ ಸಾರಿಗೆ ಸೇವೆ ಸ್ಥಗಿತಗೊಂಡಿದ್ದು, ಅಂದಾಜು 4.50 ಕೋಟಿ ರೂ. ನಷ್ಟಕ್ಕೊಳಗಾಗಿದೆ. ಕಾರ್ಮಿಕರು ತಮಗೆ ನಿಗದಿತ ವೇತನ ಸಿಗುವುದೆ ಎಂಬ ಗೊಂದಲದಲ್ಲಿದ್ದಾರೆ.

ಶನಿವಾರದಿಂದ ಲಿಂಗಸುಗೂರು ಸಾರಿಗೆ ಘಟಕದಿಂದ ಕಾರ್ಮಿಕರನ್ನು ಕರೆ ತರಲು ಬಸ್​ಗಳು ರಸ್ತೆಗಿಳಿದಿವೆ. ಹಿರಿಯ ಅಧಿಕಾರಿಗಳ ನಿರ್ದೇಶನ ಆಧರಿಸಿ ಬಸ್ ಸಂಚಾರ ನಡೆಸಲಾಗುತ್ತಿದೆ. ಗ್ರಾಮೀಣ ಸೇವೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಘಟಕ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.