ETV Bharat / state

36ರಲ್ಲಿ 25 ಗ್ರಾಪಂಗಳು ಕಾಂಗ್ರೆಸ್‌ ತೆಕ್ಕೆಗೆ.. ಇದರಿಂದ ಪಕ್ಷಕ್ಕೆ ಮತ್ತಷ್ಟು ಬಲ.. ಶಾಸಕ ದದ್ದಲ್ ಬಸನಗೌಡ - ರಾಯಚೂರು ಲೇಟೆಸ್ಟ್ ನ್ಯೂಸ್

ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 36 ಗ್ರಾಪಂಗಳು ಬರುತ್ತವೆ. ಇದರಲ್ಲಿ ಒಂದು‌ ಗ್ರಾಪಂ ಪ್ರಕರಣ ನ್ಯಾಯಲಯದಲ್ಲಿದೆ. ಇದನ್ನ ಹೊರತುಪಡಿಸಿ ಉಳಿದ 35 ಗ್ರಾಪಂಗಳ ಪೈಕಿ, 25ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ..

MLA Daddal Basavanagouda statement about Gram Panchayat elections
ಸ್ಥಳೀಯ ಮಟ್ಟದಲ್ಲಿ‌ ಹೆಚ್ಚಿನ ಸ್ಥಾನ ಪಡೆದಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ‌ ಹೆಚ್ಚಿದೆ: ಶಾಸಕ ದದ್ದಲ್ ಬಸನಗೌಡ
author img

By

Published : Feb 13, 2021, 3:18 PM IST

ರಾಯಚೂರು : ನನ್ನ ವಿಧಾನಸಭಾ ಕ್ಷೇತ್ರದ 36 ಗ್ರಾಮ ಪಂಚಾಯತ್‌ಗಳ ಪೈಕಿ 25ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸ್ಥಳೀಯ ಮಟ್ಟದಲ್ಲಿ‌ ಹೆಚ್ಚಿನ ಸ್ಥಾನ ಪಡೆದಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ‌ ಹೆಚ್ಚಿಸಿದೆ ಎಂದು ಶಾಸಕ ದದ್ದಲ್ ಬಸನಗೌಡ ಹೇಳಿದ್ದಾರೆ.

ಸ್ಥಳೀಯ ಮಟ್ಟದಲ್ಲಿ‌ ಹೆಚ್ಚಿನ ಸ್ಥಾನ ಪಡೆದಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ: ಶಾಸಕ ದದ್ದಲ್

ಈಟಿವಿ‌‌ ಭಾರತದೊಂದಿಗೆ ಮಾತನಾಡಿದ ಅವರು, ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 36 ಗ್ರಾಪಂಗಳು ಬರುತ್ತವೆ. ಇದರಲ್ಲಿ ಒಂದು‌ ಗ್ರಾಪಂ ಪ್ರಕರಣ ನ್ಯಾಯಲಯದಲ್ಲಿದೆ. ಇದನ್ನ ಹೊರತುಪಡಿಸಿ ಉಳಿದ 35 ಗ್ರಾಪಂಗಳ ಪೈಕಿ, 25ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ದೃಷ್ಠಿಯಿಂದ ಸೂಕ್ತವಾದ ಅನುದಾನ ಒದಗಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನ ಕೈಗೊಳ್ಳಲಾಗುವುದು. ಸ್ಥಳೀಯ ಮಟ್ಟದಲ್ಲಿ‌ ಹೆಚ್ಚಿನ ಸ್ಥಾನ ಪಡೆದಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ‌ ಹೆಚ್ಚಿಸಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.