ETV Bharat / state

ಆಗಸ್ಟ್​ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ, ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ - raichur latest news

ಆಗಸ್ಟ್​ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.

ಆಗಸ್ಟ್​ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ..ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ..!
author img

By

Published : Aug 21, 2019, 9:46 PM IST

ರಾಯಚೂರು: ಆಗಸ್ಟ್​ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ.

ಆಗಸ್ಟ್​ 16 ರಂದು ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿ..ಆಂಧ್ರಪ್ರದೇಶದಲ್ಲಿ ಶವವಾಗಿ ಪತ್ತೆ..!

ರಾಯಚೂರು ತಾಲೂಕಿನ ಗಣಮೂರು ಗ್ರಾಮದ 17 ವರ್ಷದ ಬಾಲಕಿ ಆಗಸ್ಟ್​ 16 ರಂದು ಕಾಲೇಜಿಗೆ ಹೋಗಿದ್ದು, ಸಂಜೆ ರಾಯಚೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಳು. ಬಾಲಕಿಯ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮಾಡಿರುವುದಾಗಿ ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ವೇಳೆ ಬಾಲಕಿಯ ಶವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಪತ್ತೆಯಾಗಿದೆ. ಬಾಲಕಿಯ ಶವವನ್ನು ಸ್ವಗ್ರಾಮಕ್ಕೆ ಕರೆ ತರಲಾಗುತ್ತಿದ್ದು, ಮಗಳನ್ನು ಕಳೆದುಕೊಂಡು ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಮಗಳು ಕಾಣೆಯಾಗಿದ್ದಾಳೆಂದು ಪೋಷಕರ ದೂರು ನೀಡಿರುವ ಹಿನ್ನೆಲೆ, ವೀರೇಂದ್ರ ಎಂಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Intro:ಸ್ಲಗ್: ಅನುಮಾಸ್ಪದ ಬಾಲಕಿ ಸಾವು
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 21-೦8-2019
ಸ್ಥಳ: ರಾಯಚೂರು
ಆಂಕರ್: ಮನೆಯಿಂದ ಕಾಣೆಯಾಗಿದ ಅಪ್ರಾಪ್ತ ಬಾಲಕಿಯ ಅನುಮಾಮಾಸ್ಪದ ಸಾವ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಬೆಳಕಿಗೆ ಬಂದಿದೆ. Body:ತಾಲೂಕಿನ ಗಣಮೂರು ಗ್ರಾಮದ 17 ವರ್ಷದ ಬಾಲಕಿ ಸ್ವಾನ್ನಪ್ಪಿದ್ದು, ಸಂಶಯ ವ್ಯಕ್ತವಾಗಿದೆ. ರಾಯಚೂರಿನ ನವೋದಯ ಪ್ಯಾರಾ ಮೆಡಿಕಲ್ ವಿದ್ಯಾಬ್ಯಾಸ ಮಾಡುತ್ತಿದ್ದಳು. ಆ.೧೬ ರಂದು ಕಾಲೇಜಿಗೆ ಹೋಗಿದ್ದು, ಸಂಜೆ ರಾಯಚೂರು ಬಸ್ ನಿಲ್ದಾಣದಿಂದ ನಾಪತ್ತೆಯಾಗಿದ್ದಳು. ಬಾಲಕಿಯ ತಂದೆಯಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪಹರಣ ಮಾಡಿರುವುದಾಗಿ ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ವೇಳೆ ಬಾಲಕಿಯ ಶವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗುಡೂರು ಬಳಿ ಪತ್ತೆಯಾಗಿದ್ದು, ಬಾಲಕಿಯವನ್ನ ಸ್ವಗ್ರಾಮಕ್ಕೆ ಕರೆ ತರಲಾಗುತ್ತಿದೆ. ಮಗಳನ್ನ ಕಳೆದುಕೊಂಡು ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ. Conclusion:ಮಗಳು ಕಾಣೆ ಹಿನ್ನಲೆಯಿಂದಾಗಿ ದೂರು ಪೋಷಕರ ದೂರಿನ ಮೇಲೆ ವೀರೇಂದ್ರ ಎಂಬ ಯುವಕನನ್ನು ಪೊಲೀಸರಿಂದ ವಶ ಪಡೆದುಕೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.