ETV Bharat / state

ಯಲ್ಲಮ್ಮದೇವಿ ಜಾತ್ರೆಗೆ ಹೋದವ ಹೆಣವಾಗಿ ಪತ್ತೆ - ರಾಯಚೂರು ಅಪರಾಧ ಸುದ್ದಿ

ಮೂರು ದಿನದ ಹಿಂದೆ ಮಾತಪಳ್ಳಿ ಗ್ರಾಮದಲ್ಲಿನ ಶ್ರೀ ಯಲ್ಲಮ್ಮದೇವಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ಈತ ​ ಜಾತ್ರೆಗೆ ತೆರಳಿದ್ದ. ಆ ವೇಳೆ ಮದ್ಯಪಾನ ಮಾಡಿ ಬಾವಿಯೊಳಗೆ ಬಿದ್ದಿದ್ದಾನೆಂದು ಹೇಳಲಾಗುತ್ತಿದೆ.

ಯಲ್ಲಮ್ಮದೇವಿ ಜಾತ್ರೆಗೆ ಹೋದವ ಹೆಣವಾಗಿ ಪತ್ತೆ , Man dies after falling into well in Raichur
ಯಲ್ಲಮ್ಮದೇವಿ ಜಾತ್ರೆಗೆ ಹೋದವ ಹೆಣವಾಗಿ ಪತ್ತೆ
author img

By

Published : Feb 13, 2020, 5:34 AM IST

ರಾಯಚೂರು: ಬಾವಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲೂಕಿನ ಮಾತಪಳ್ಳಿ ಗ್ರಾಮದಲ್ಲಿ ಈ ಜರುಗಿದೆ.

ತಿಮ್ಮಾಪುರ ಗ್ರಾಮದ ನಿವಾಸಿ ರಮೇಶ್​ ಮಾರ್ಕಂಡೇಯ(35) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಮೂರು ದಿನದ ಹಿಂದೆ ಮಾತಪಳ್ಳಿ ಗ್ರಾಮದಲ್ಲಿನ ಶ್ರೀ ಯಲ್ಲಮ್ಮ ದೇವಿ ಜಾತ್ರಾಮಹೋತ್ಸವದ ಹಿನ್ನೆಲೆಯಲ್ಲಿ ರಮೇಶ್​ ಜಾತ್ರೆಗೆ ತೆರಳಿದ್ದ. ಆ ವೇಳೆ ಮದ್ಯಪಾನ ಮಾಡಿ ಬಾವಿಯೊಳಗೆ ಬಿದ್ದಿದ್ದಾನೆಂದು ಹೇಳಲಾಗುತ್ತಿದೆ.

ಬುಧವಾರ ಮೃತ ದೇಹ ಬಾಯಿಯಲ್ಲಿ ತೇಲುತ್ತಿದ್ದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತ ದೇಹವನ್ನ ಹಸ್ತಾಂತರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.