ಕಳೆದ ಬಾರಿ ಮೋದಿ ಅಲೆಯಿದ್ದರು ನನ್ನನ್ನು ಗೆಲ್ಲಿಸಿದ್ದ ಜನ, ಈ ಬಾರಿಯು ಕೈ ಹಿಡಿಯುತ್ತಾರೆ: ಬಿ.ವಿ.ನಾಯಕ್ - ರಾಯಚೂರು
ಲೋಕಸಭೆ ಚುನಾವಣೆ ಅಖಾಡ, ದಿನ ದಿನಕ್ಕೆ ರಂಗೇರುತ್ತಿದೆ. ಗೆಲುವು ಸಾಧಿಸಲೆಬೇಕು ಎಂದು ಎಲ್ಲಾ ಪಕ್ಷಗಳು ತಮ್ಮದೆ ಲೆಕ್ಕಾಚಾರದಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ರೆಡಿಯಾಗಿವೆ. ಹಾಗೆಯೆ ರಾಯಚೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಹಾಲಿ ಸಂಸದರನ್ನ ಬಹುತೇಕ ಅಂತಿಮಗೊಳಿಸಲಾಗಿದೆ.
ರಾಯಚೂರು : ಲೋಕಸಭೆ ಚುನಾವಣೆ ಅಖಾಡ, ದಿನ ದಿನಕ್ಕೆ ರಂಗೇರುತ್ತಿದೆ. ಗೆಲುವು ಸಾಧಿಸಲೆಬೇಕು ಎಂದು ಎಲ್ಲಾ ಪಕ್ಷಗಳು ತಮ್ಮದೆ ಲೇಕ್ಕಾಚಾರದಲ್ಲಿ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ರೆಡಿಯಾಗಿವೆ.
ರಾಯಚೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ನ ಹಾಲಿ ಸಂಸದರನ್ನ ಬಹುತೇಕ ಅಂತಿಮಗೊಳಿಸಿದ್ದರೆ. ಇನ್ನೂ ಬಿಜೆಪಿ ಅಭ್ಯರ್ಥಿಯನ್ನ ಫೈನಲ್ ಮಾಡಿಲ್ಲ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಪ್ರಚಾರಕ್ಕೆ ಭರ್ಜರಿ ಸಿದ್ದತೆ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯೊಂದಿಗೆ ನಮ್ಮ ಪ್ರತಿನಿಧಿ ಮಲ್ಲಿಕಾರ್ಜುನ ಸ್ವಾಮಿ ನಡೆಸಿರುವ ಸಂದರ್ಶನ ಇಲ್ಲಿದೆ .
ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಮೀಸಲಾಗಿರುವ ರಾಯಚೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿಸಿಕೊಂಡಿದೆ. ಹೀಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಬ್ಬರದ ನಡುವೆಯೂ ಕಾಂಗ್ರೆಸ್ ತನ್ನ ಕ್ಷೇತ್ರವನ್ನ ಉಳಿಸಿಕೊಳ್ಳುವುದರಲ್ಲಿ ಯಶ್ವಸಿಯಾಯಿತು.
ಈ ಹಿಂದೆ ನಾಲ್ಕು ಬಾರಿಯಾಗಿ ಸಂಸದರಾಗಿ ಆಯ್ಕೆಯಾಗಿದ್ದ ದಿ.ಎ.ವೆಂಕಟೇಶ್ ನಾಯಕ ಸುಪುತ್ರ ಬಿ.ವಿ.ನಾಯಕರನ್ನ ಕಣಕ್ಕೆ ಇಳಿಸಿ ಅಲ್ಪ ಮತಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಸಹ ಗೆಲುವು ಸಾಧಿಸಬೇಕು ಎನ್ನುವ ಉದ್ದೇಶದಿಂದ ಸಂಸದ ಬಿ.ವಿ.ನಾಯಕಯವರೆ ಅಭ್ಯರ್ಥಿಯೆಂದು ಬಹುತೇಕ ಖಚಿತವಾಗಿದ್ದು, ಕ್ಷೇತ್ರದಲ್ಲಿ ಬಿ.ವಿ.ನಾಯಕ ಪ್ರಚಾರಕ್ಕೆ ಧುಮುಕ್ಕಿದ್ದಾರೆ.
Body:ಪರಿಶಿಷ್ಟ ಪಂಗಡಕ್ಕೆ(ಎಸ್‌ಟಿ) ಮೀಸಲಾಗಿರುವ ರಾಯಚೂರು ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಂದೆ ರಾಜಕೀಯ ಕ್ಷೇತ್ರದಲ್ಲಿ ಬಿಂಬಿಸಿಕೊಂಡಿದೆ. ಹೀಗಾಗಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಅಬ್ಬರ ಅಲೆಯಲ್ಲಿಯಲ್ಲಿ ಕಾಂಗ್ರೆಸ್ ತನ್ನ ಕ್ಷೇತ್ರವನ್ನ ಉಳಿಸಿಕೊಳ್ಳಿಸಿಕೊಳ್ಳುವುದರಲ್ಲಿ ಯಶ್ವಸಿಯಾಯಿತು.
ಪ್ರಬಲ ಅಭ್ಯರ್ಥಿಯನ್ನ ಕಣಕ್ಕೆ ಇಳಿಸುವ ಹಿನ್ನೆಲೆಯಲ್ಲಿ ನಾಲ್ಕು ಬಾರಿಯಾಗಿ ಸಂಸದರಾಗಿ ಆಯ್ಕೆಯಾಗಿದ್ದ ದಿ.ಎ.ವೆಂಕಟೇಶ್ ನಾಯಕ ಸುಪುತ್ರ ಬಿ.ವಿ.ನಾಯಕರನ್ನ ಕಣಕ್ಕೆ ಇಳಿಸಿ ಅಲ್ಪ ಮತಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಸಹ ಗೆಲುವು ಸಾಧಿಸಬೇಕು ಎನ್ನುವ ಉದ್ದೇಶದಿಂದ ಸಂಸದ ಬಿ.ವಿ.ನಾಯಕರನ್ನ ಬಹುತೇಕವಾಗಿದ್ದು, ಕ್ಷೇತ್ರದಲ್ಲಿ ಬಿ.ವಿ.ನಾಯಕ ಪ್ರಚಾರಕ್ಕೆ ಧುಮುಕ್ಕಿದ್ದಾರೆ.
Conclusion:ಕಳೆದ ಐದು ವರ್ಷಗಳಲ್ಲಿ, ಕಳೆದ ಬಾರಿ ರಾಜ್ಯದಲ್ಲಿ ಆಡಳಿತದಲ್ಲಿ ತಮ್ಮ ಸರಕಾರ ಹಾಗೂ ತಮ್ಮ ಸಂಸದರ ವ್ಯಾಪ್ತಿ ಮೀರಿ ಕೆಲಸ ಮಾಡಿರುವುದಾಗಿ ಹೇಳುತ್ತಿದ್ದಾರೆ. ನೀರಿಕ್ಷಿತ ಮಟ್ಟದಲ್ಲಿ ಆಗಾದಿದ್ದರು, ಐದು ವರ್ಷಗಳಲ್ಲಿ ಜನರ ಸೇವೆ ಮಾಡಿರುವ ತೃಪ್ತಿಯಿದೆ ಎನ್ನುತ್ತಿದ್ದಾರೆ.
ಕಳೆದ ಬಾರಿ ಮೋದಿಯ ಅಲೆಯಲ್ಲಿ ಕೈಹಿಡಿದ ಕ್ಷೇತ್ರದ ಜನತೆ ಈ ಲೋಕಸಭೆ ಚುನಾವಣೆಯಲ್ಲಿ ಕೈ ಹಿಡಿಯಲ್ಲಿದ್ದಾರೆ. ಯಾಕೆಂದರೆ ಯಾವ ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕೆವಲ ಮಾತಿನಲ್ಲಿ, ಜನರಿಗೆ ಭರವಸೆ ನೀಡಿ, ರೈತ ಸಮುದಾಯ, ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಕೆಲಸವನ್ನ ಮಾಡಿಲ್ಲ. ಹೀಗಾಗಿ ನಮ್ಮ ತಂದೆಯ ಕಾಲದಿಂದಲೂ ಕ್ಷೇತ್ರದ ಜನತೆ ಭರವಸೆಯಿಟ್ಟು, ಆಯ್ಕೆ ಮಾಡುತ್ತಿದ್ದು, ಈ ಬಾರಿ ಸಹ ಆಯ್ಕೆ ಮಾಡುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.