ETV Bharat / state

ಲಾಕ್​ಡೌನ್​ ಎಫೆಕ್ಟ್​: ಕ್ರಿಕೆಟ್​ ಬ್ಯಾಟ್, ಬಾಲ್​ಗಳಿಗೆ​ ಡಿಮ್ಯಾಂಡ್​​

ಕೊರೊನಾ ವೈರಸ್​ನಿಂದ ದೇಶದಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು,ಯುವಕರು ಗಲ್ಲಿ ಕ್ರಿಕೆಟ್​ ಮೊರೆ ಹೋಗಿದ್ದಾರೆ. ಹೀಗಾಗಿ ಬ್ಯಾಟ್​ ಮತ್ತು ಬಾಲ್​ಗಗಳಿಗೆ ಬೇಡಿಕೆ ಹೆಚ್ಚಿದೆ.

Lockdown Effect: Full Demand for Cricket Bat and Balls
ಲಾಕ್​ಡೌನ್​ ಎಫೆಕ್ಟ್​: ಕ್ರಿಕೆಟ್​ ಬ್ಯಾಟ್,ಬಾಲ್​ಗಳಿಗೆ ಫುಲ್​ ಡಿಮ್ಯಾಂಡ್​​
author img

By

Published : Apr 23, 2020, 8:56 AM IST

ರಾಯಚೂರು: ಲಾಕ್​ಡೌನ್​ನಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು,ಇದರಿಂದ ಮನೆಯಲ್ಲಿರುವ ಯುವಕರು ಗಲ್ಲಿ ಕ್ರಿಕೆಟ್​ ಮೊರೆ ಹೋಗಿದ್ದಾರೆ. ಹೀಗಾಗಿ ಬ್ಯಾಟ್​ ಮತ್ತು ಬಾಲ್​ಗಳಿಗೆ ಬೇಡಿಕೆ ಹೆಚ್ಚಿದೆ.

ಟೂರ್ನಮೆಂಟ್​ ಹಾಗೂ ರಜೆ ದಿನಗಳಲ್ಲಿ ಬ್ಯಾಟ್​, ಬಾಲ್​ಗಳಿಗೆ ಹೆಚ್ಚು ಡಿಮ್ಯಾಂಡ್ ಇರುತ್ತದೆ. ಕೊರೊನಾ ವೈರಸ್​ನಿಂದ ದೇಶದಾದ್ಯಂತ ಲಾಕ್​ಡೌನ್​ ಘೋಷಣೆ ಮಾಡಲಾಗಿದ್ದು ,ಎಲ್ಲರೂ ಮನೆಯಲ್ಲೆ ಕುಳಿತು ಕಾಲ ಕಳೆಯುವಂತಾಗಿದೆ. ಹೀಗಾಗಿ ಯುವಕರು ಗಲ್ಲಿ ಕ್ರಿಕೆಟ್​ ಮೊರೆ ಹೋಗಿದ್ದು, ಬ್ಯಾಟ್​ ಹಾಗೂ ಬಾಲ್​ಗಳಿಗೆ ಹೆಚ್ಚು ಬೇಡಿಕೆಯಿದೆ.

ಅಗತ್ಯ ವಸ್ತುಗಳ ವ್ಯಾಪ್ತಿಯಲ್ಲಿ ಬ್ಯಾಟ್, ಬಾಲ್ ಮಾರಾಟದ ಅಂಗಡಿ ಬಾರದಿದ್ದರೂ, ವ್ಯಾಪಾರಿಗಳು ತಮ್ಮ ಮನೆಯಲ್ಲಿ ಬಾಲ್​ ಮತ್ತು ಬ್ಯಾಟ್​ಗಳನ್ನ ಇರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.