ETV Bharat / state

ರಾಯಚೂರಿನಲ್ಲಿ ಬಾಲಕೃಷ್ಣರ ಕಲರವ .. ನೀವು ಒಮ್ಮೆ ನೋಡ್ಲೇಬೇಕು! - ರಾಯಚೂನಲ್ಲಿ ಕೃಷ್ಣ ಜನ್ಮಾಷ್ಟಮಿ

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಯಚೂರಿನಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಗೆ ಸಂಸದ ರಾಜಾ ಅಮರೇಶ್ವರ ನಾಯಕ್ ಪೂಜೆ ಮೂಲಕ ಚಾಲನೆ ನೀಡಿದರು.

ರಾಯಚೂರಿನಲ್ಲಿ ಬಾಲಕೃಷ್ಣರ ಕಲರವ
author img

By

Published : Aug 24, 2019, 1:13 PM IST

ರಾಯಚೂರು : ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದಲ್ಲಿ ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಗೆ ಸಂಸದ ರಾಜಾ ಅಮರೇಶ್ವರ ನಾಯಕ್ ಪೂಜೆ ಮೂಲಕ ಚಾಲನೆ ನೀಡಿದರು.

ರಾಯಚೂರಿನಲ್ಲಿ ಬಾಲ ಕೃಷ್ಣರುಗಳ ಕಲರವ..

ನಗರದ ಮಹಿಳಾ ಸಮಾಜದಿಂದ ಪ್ರಮುಖ ರಸ್ತೆಗಳ ಮೂಲಕ ಎಲ್ವಿಡಿ ಕಾಲೇಜ್ ಮುಂಭಾಗದ ಯಾದವ್ ಸಮಾಜ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮುದ್ದು ಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯರ ಉಡುಪು ಧರಿಸಿ ನೋಡುಗರನ್ನು ಆಕರ್ಷಿಸಿದರು.

Intro: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರಾಯಚೂರಿನಲ್ಲಿ ಇಂದು ಶ್ರೀಕೃಷ್ಣನ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಗೆ ಸಂಸದ ರಾಜಾ ಅಮರೇಶ್ವರ ನಾಯಕ್ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಗರದ ಮಹಿಳಾ ಸಮಾಜ ದಿಂದ ಪ್ರಮುಖ ರಸ್ತೆಗಳ ಮೂಲಕ ಎಲ್ವಿಡಿ ಕಾಲೇಜ್ ಮುಂಭಾಗದ ಯಾದವ್ ಸಮಾಜ ಕಲ್ಯಾಣ ಮಂಟಪದ ವರೆಗೆ ನಡೆಯಿತು. ಈ ಮೆರವಣಿಗೆಯಲ್ಲಿ ಚಿಕ್ಕ ಮುದ್ದುಮಕ್ಕಳು ಶ್ರೀಕೃಷ್ಣ ಹಾಗೂ ರಾಧೆಯರ ಉಡುಪು ಧರಿಸಿ ಆಕರ್ಷಣೆ ಮಾಡಿದರು.

Body:ಶ್ರೀಕೃಷ್ಣನ ವೇಷಧಾರಿಗಳ ಮದ್ದು ಮಕ್ಕಳನ್ನು ಸಂಸದ ರಾಜ ಅಮರೇಶ್ವರ್ ನಾಯಕರು ತಮ್ಮ ಎತ್ತಿಕೊಂಡು ಮುದ್ದಡಿದಿದರು. ಮೆರವಣಿಗೆಯಲ್ಲಿ ಮಕ್ಕಳ ಹಾಗೂ ಮಹಿಳೆಯರ ದಾಂಡಿಯಾ ನೃತ್ಯ ಆಕರ್ಷಕವಾಗಿ ನೋಡುಗರ ಕಣ್ಮನ ಸೆಳೆಯಿತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.