ETV Bharat / state

ವೈಯುಕ್ತಿಕ ಕಾರಣಕ್ಕೆ ಪಿಡಿಒ ಕೊಲೆ : ಇಬ್ಬರು ಆರೋಪಿಗಳ ಬಂಧನ - ಬಸವರಾಜ ಶೀಲವಂತರ ಹಾಗೂ ರಾಜಪ್ಪ ಶೀಲವಂತರ

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಕೋಠಾ ಗ್ರಾಮ ಪಂಚಾಯಿತಿ ಪಿಡಿಒ ಕೊಲೆಯಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಎಸ್​ಪಿ ನಿಖೀಲ್. ಬಿ ತಿಳಿಸಿದ್ದಾರೆ.

killed-gram-panchayat-pdo-for-personal-reasons-raichur
ಬಸವರಾಜ ಶೀಲವಂತರ ಹಾಗೂ ರಾಜಪ್ಪ ಶೀಲವಂತರ
author img

By

Published : Oct 8, 2022, 3:13 PM IST

ರಾಯಚೂರು : ಕಳೆದ ಅಕ್ಟೋಬರ್​ 5ರಂದು ಕಲಬುರ್ಗಿ- ಲಿಂಗಸೂಗೂರು ರಸ್ತೆಯಲ್ಲಿ ಬರುವ ದೇವಾಲಯದ ಹತ್ತಿರ ಕೋಠಾ ಗ್ರಾಮ ಪಿಡಿಒ ಗಜದಂಡಯ್ಯ(51) ಶವ ಪತ್ತೆಯಾಗಿತ್ತು. ಅದು ಕೊಲೆಯಾಗಿದೆ ಎನ್ನುವ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಂಗಸುಗೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ವೈಯುಕ್ತಿಕ ಕಾರಣಕ್ಕೆ ಗ್ರಾಮ ಪಂಚಾಯತ್​ ಪಿಡಿಓ ಕೊಲೆ

ದೂರಿನ ಆಧಾರ ತನಿಖೆ ವೇಳೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಬಸವರಾಜ ಶೀಲವಂತರ ಹಾಗೂ ರಾಜಪ್ಪ ಶೀಲವಂತರ ಇಬ್ಬರು ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಅಕ್ಟೋಬರ್​ 5ರಂದು ಇಬ್ಬರು ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಬಾಪ್ಪುರಿನಿಂದ ಲಿಂಗಸೂಗೂರಿಗೆ ಬಂದಿದ್ದರು.

ರಿಪೇರಿ ಮುಗಿದ ವಾಪಸ್ ಊರಿಗೆ ತೆರಳುವ ವೇಳೆ ಪಿಡಿಒ ಗಜದಂಡಯ್ಯ ಎದುರು ಬಂದಾಗ ಪರಸ್ಪರ ಮಾತುಕತೆ ಜರುಗಿದೆ. ಈ ವೇಳೆ, ಪರಿಸ್ಥಿತಿ ಮಾತು ವಿಕೋಪ ಹೋಗಿ ಇಬ್ಬರು ಗಜದಂಡಯ್ಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.