ETV Bharat / state

ಭಾರತದ ಪ್ಯಾರಾ ಕಬಡ್ಡಿ ತಂಡದಲ್ಲಿ ಮಿಂಚಿದ ರಾಯಚೂರಿನ ಹೊನ್ನಪ್ಪ - ನೇಪಾಳದಲ್ಲಿ ನಡೆದ ಪ್ಯಾರಾ ಓಲಂಪಿಂಕ್ಸ್

ಆ.22 ರಿಂದ 24 ರ ವರೆಗೆ ನೇಪಾಳದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ದಕ್ಷಿಣ ಏಷಿಯನ್ ಕಬಡ್ಡಿ ಸ್ಪರ್ಧೆಯಲ್ಲಿ ರಾಯಚೂರಿನ ಕ್ರೀಡಾ ಪಟು ಹೊನ್ನಪ್ಪ ಮಿಂಚಿದ್ದಾರೆ.

ರಾಯಚೂರಿನ ಹೊನ್ನಪ್ಪ
author img

By

Published : Aug 26, 2019, 3:54 AM IST

ರಾಯಚೂರು: ದಕ್ಷಿಣ ಏಷಿಯನ್ ಪ್ಯಾರಾ ಕಬಡ್ಡಿ ಸ್ಪರ್ಧೆಯಲ್ಲಿ ಜಿಲ್ಲೆಯ ವಿಕಲಚೇತನ ಕ್ರೀಡಾ ಪಟು ಹೊನ್ನಪ್ಪ ಮಿಂಚಿದ್ದಾರೆ.

ಆ.22 ರಿಂದ 24 ರವರೆಗೆ ನೇಪಾಳದಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ದಕ್ಷಿಣ ಏಷಿಯನ್ ಕಬಡ್ಡಿ ಸ್ಪರ್ಧೆಯಲ್ಲಿ ಇಂಡಿಯಾ, ನೇಪಾಳ, ಶ್ರೀಲಂಕಾ, ಥಾಯ್​ಲ್ಯಾಂಡ್​ ದೇಶಗಳು ಭಾಗವಹಿಸಿದ್ದವು.

Honnappa of Raichur in India Para Kabaddi Team
ಭಾರತ ಪ್ಯಾರಾ ಕಬಡ್ಡಿ ತಂಡ

ಶ್ರೀಲಂಕಾ ಮತ್ತು ಇಂಡಿಯಾ ನಡುವೆ ನಡೆದ ಮೊದಲ ಪಂದ್ಯದಲ್ಲಿ ಭಾರತ ಜಯಗಳಿಸಿತು. 2 ನೇ ಪಂದ್ಯದಲ್ಲಿ ಥಾಯ್​ಲ್ಯಾಂಡ್ ವಿರುದ್ಧ ನೇಪಾಳ ಗೆದ್ದು ಫೈನಲ್​ ಪ್ರವೇಶಿಸಿತು. ನೇಪಾಳ-ಇಂಡಿಯಾ ನಡುವೆ ನಡೆದ ಕೊನೆಯ ಪಂದ್ಯದಲ್ಲಿಇಂಡಿಯಾ ಗೆಲುವು ದಾಖಲಿಸಿತು.

ದಕ್ಷಿಣ ಏಷ್ಯಯನ್ ಪ್ಯಾರಾ ಕಬಡ್ಡಿ ಯಲ್ಲಿ ಮಿಂಚಿದ  ರಾಯಚೂರಿನ ಕ್ರೀಡಾ ಪಟು ಹೊನ್ನಪ್ಪ.
ರಾಯಚೂರು ಆ.25
 ದಕ್ಷಿಣ ಏಷ್ಯಯನ್ ಪ್ಯಾರಾ ಕಬಡ್ಡಿ ವಿಕಲಚೇತನರ ವಿಭಾಗದಲ್ಲಿ ರಾಯಚೂರಿನ ವಿಕಲಚೇತನ ಕ್ರೀಡಾ ಪಟು ಹೊನ್ನಪ್ಪ ಮಿಂಚಿದ್ದಾರೆ.
ಆ 22 ರಿಂದ 24 ಅಗಸ್ಟ್ ರಂದು ಪ್ಯಾರಾ ಓಲಂಪಿಂಕ್ಸ್  ನೇಪಾಳ ದಲ್ಲಿ  ನಡೆದ ದಕ್ಷಿಣ ಏಷ್ಯಯನ್ ಪ್ಯಾರಾ ಕಬಡ್ಡಿ ಇಂಡಿಯಾ ನೇಪಾಳ  ಶ್ರೀಲಂಕಾ  ಥ್ಯೆಲ್ಯಾಂಡ 4 ದೇಶಗಳು ಭಾಗವಹಿಸಿದ್ದವು.
 ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಇಂಡಿಯಾ ನಡುವೆ ನಡೆಯಿತು.
 ಎರಡನೆಯ ಪಂದ್ಯದಲ್ಲಿ ನೇಪಾಳ ಮತ್ತು ಥ್ಯೆಲ್ಯಾಂಡ ನಡುವೆ ನಡೆಯಿತು  ಮೊದಲ ಪಂದ್ಯದಲ್ಲಿ ಇಂಡಿಯಾ ಎರಡನೇಯ ಪಂದ್ಯದಲ್ಲಿ ನೇಪಾಳ  ಗೆದ್ದು ಪ್ಯೆನಲ್ ಗೆ ಪ್ರವೇಶ ಪಡೆದವು ಪ್ಯೆನಲ್ ಪಂದ್ಯದಲ್ಲಿ ನೇಪಾಳ ಮತ್ತು ಇಂಡಿಯಾ  ತಂಡಗಳು ನೇಪಾಳ 19 ಇಂಡಿಯಾ 42 ಅಂಕಗಳನ್ನು ಪಡೆದ ಇಂಡಿಯಾ ತಂಡ  ಏಷ್ಯಯನ್ ಕಬಡ್ಡಿ ಗೇಮ್ಸ  ಪ್ರಥಮ ಸ್ತಾನ ಪಡೆಯಿತು.
  ಇಂಡಿಯಾ ತಂಡದ   ಶೇಖರ ವಾಯ್ ಕಾಖಂಡಕಿ ನಾಯಕತ್ವದಲ್ಲಿ  ಬಿ.ರವಿಶಂಕರ್,ಹೊನ್ನಪ್ಪ, ರಾಮಂಜನಿ ,ರಾಜ ಸಾಹೇಬ್, ಸಂಗಪ್ಪ ಕರಬಂದ, ಈರಣ್ಣ ತಿಪ್ಪಾಶೆಟ್ಟಿ ಮತ್ತಿತರು  ಭಾಗವಹಿಸುವ ಮೂಲಕ  ಭಾರತದ ಕ್ರೀರ್ತಿಯ ಪತಾಕೆಯನ್ನು ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ರಾಯಚೂರಿನ ಹೊನ್ನಪ್ಪ ನೇಪಾಳಗೆ ಹೋಗಲು ಆರ್ಥಿಕ ಸಹಾಯವನ್ನು ಕೋರಿದ್ದರು, ಕೆಲವರು ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ಉಳಿದ ಮೊತ್ತ ತಾವೇ ಖರ್ಚು ಮಾಡಿಕೊಂಡು ಹೋಗಿದ್ದರು ಈಗ ಗೆದ್ದು ಬಂದಿದ್ದು ಸಾಧನೆ ಗುರುತಿಸಿ ಕ್ರಿಡಾ ಇಲಾಖೆ ಪ್ರೋತ್ಸಾಹ ನೀಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.