ETV Bharat / state

ಕರಕಲ್‌ ಗಡ್ಡೆಯಲ್ಲಿ ಸಿಲುಕಿದ ಸಂತ್ರಸ್ತರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ ಸಾಧ್ಯತೆ - NDRF team

ನದಿಯಲ್ಲಿ ಭಾರಿ ಪ್ರವಾಹ ಉಂಟಾದ ಹಿನ್ನೆಲೆ ಕರಕಲ್ ಗಡ್ಡೆಯಲ್ಲಿ ಜನ-ಜಾನುವಾರು ರಕ್ಷಣೆ ಪಡೆದಿದ್ದರು. ಇವರನ್ನು ಕರೆತರಲು ಎನ್‌ಡಿಆರ್‌ಎಫ್ ತಂಡ ಹಾಗೂ ಯೋಧರ ತಂಡ ಮುಂದಾಗಿತ್ತು. ಆದರೆ, ನದಿಯಲ್ಲಿನ ನೀರಿನ ರಭಸಕ್ಕೆ ಬೋಟ್‌ಗಳು ಸಾಥ್‌ ನೀಡಲಿಲ್ಲ. ಹೀಗಾಗಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್‌ ಬಳಕೆ ಮಾಡುವ ಸಾಧ್ಯತೆ ಇದೆ.

rcr
author img

By

Published : Aug 9, 2019, 1:43 PM IST

Updated : Aug 9, 2019, 2:22 PM IST

ರಾಯಚೂರು: ನದಿಯಲ್ಲಿ ಪ್ರವಾಹ ಹೆಚ್ಚಾಗಿರುವುದರಿಂದ ಜಿಲ್ಲೆಯ ಕರಕಲ್ ಗಡ್ಡೆಯಲ್ಲಿ ಸಿಲುಕಿದವರನ್ನು ಹೆಲಿಕಾಪ್ಟರ್‌ ಬಳಸಿ ರಕ್ಷಣೆ ಮಾಡುವ ಸಾಧ್ಯತೆ ಇದೆ.

ನದಿಯಲ್ಲಿ ಭಾರೀ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಕರಕಲ್ ಗಡ್ಡೆಯಲ್ಲಿ ಜನ-ಜಾನುವಾರು ರಕ್ಷಣೆ ಪಡೆದಿದ್ದರು. ಇವರನ್ನ ಕರೆತರಲು ಎನ್‌ಡಿಆರ್‌ಎಫ್ ತಂಡ ಹಾಗೂ ಯೋಧರ ತಂಡ ಮುಂದಾಗಿತ್ತು. ಆದರೆ, ನದಿಯಲ್ಲಿನ ನೀರಿನ ರಭಸಕ್ಕೆ ಬೋಟ್‌ಗಳು ಸಾಥ್‌ ನೀಡಲಿಲ್ಲ. ಹೀಗಾಗಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಬಳಕೆ ಮಾಡುವ ಸಾಧ್ಯತೆ ಇದೆ.

ಕರಕಲ್ ಗಡ್ಡೆಯಲ್ಲಿ ಪ್ರವಾಹ ಪೀಡಿತರು..

ಸದ್ಯ ಕರಕಲ್ ಗಡ್ಡೆಯಯಲ್ಲಿ ಸಿಲುಕಿದವರು ಸೇಫ್ ಆಗಿದ್ದಾರೆ. ಆದರೆ, ನಾರಾಯಣಪುರ ಜಲಾಶಯದ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಹಂತ ಹಂತವಾಗಿ ಜಲಾಶಯದಿಂದ 4.75 ಲಕ್ಷ ಕ್ಯೂಸೆಕ್‌ ನೀರು ಹರಿದು ಬಿಡಲಾಗುತ್ತಿದೆ.

Intro:ಸ್ಲಗ್: ಕರಕಲ್ ಗಡ್ಡೆ ಸಿಲುಕಿದ ರಕ್ಷಣೆ ಹೆಲಿಕಾಫ್ಟರ್ ಬಳಕೆ ಸಾಧ್ಯತೆ?
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 09-೦8-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯ ಕರಕಲ್ ಗಡ್ಡಿ ನಡುಗಡ್ಡೆಯಲ್ಲಿ ಸಿಲುಕಿರುವ ಆರು ಜನ ರಕ್ಷಣೆಗೆ ಹೆಲಿಕಾಫ್ಟರ್ ಬಳಕೆ ಮಾಡುವ ಚಿಂತನೆ ನಡೆದಿದೆ. Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕರಕಲ್ ಗಡ್ಡಿಯಲ್ಲಿ ಜನ-ಜಾನುವಾರು ಸೇರಿದಂತೆ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರನ್ನ ಕರೆತರಲು ಜಿಲ್ಲೆಯ ಬೀಡು ಬಿಟ್ಟಿದ ಎನ್ ಡಿಆರ್ ಎಫ್ ತಂಡ ಹಾಗೂ ಯೋಧರು ತಂಡ ರಕ್ಷಣೆ ಮುಂದಾಗಿತ್ತು. ಆದ್ರೆ ನದಿಯಲ್ಲಿನ ನೀರಿನ ರಭಸಕ್ಕೆ ಬೋಟ್ ಗಳು ಸಾಥ್ ನೀಡಲಿಲ್ಲ. ಹೀಗಾಗಿ ಪ್ರವಾಹದಲ್ಲಿ ಸಿಲುಕಿದವರನ್ನ ಹೆಲಿಕಾಫ್ಟರ್ ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಸದ್ಯ ಕರಕಲ್ ಗಡ್ಡಿ ಸಿಲುಕಿದವರು ಸೇಫ್ ಆಗಿದ್ದರೆ. ಆದ್ರೆ ನಾರಾಯಣಪುರ ಜಲಾಶಯಕ್ಕೆ ದಿನ ದಿನಕ್ಕೆ ಒಳಹರಿವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಇಂದು ಹಂತ ಹಂತವಾಗಿ ನಾರಾಯಣಪುರ ಜಲಾಶಯದಿಂದ 4.75 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬೀಡಲಾಗುತ್ತಿದ್ದು, ನಡುಗಡ್ಡೆಯಲ್ಲಿ ಸಿಲುಕಿದವರು ಪರಿಸ್ಥಿತಿ ಗಂಭಿರವಾಗಲಿದೆ ಎನ್ನುವುದು ಒಂದು ಕಡೆಯಾದ್ರೆ, ಯಾವುದೇ ತೊಂದರೆಯಾಗುವುದಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಇವರ ರಕ್ಷಣೆ ಹೆಲಿಕಾಫ್ಟರ್ ರಕ್ಷಣೆ ಬಂದ್ರೆ, ನಡುಗಡ್ಡೆ ಸಿಲುಕಿದವರು ಬರುವುದು ಅನುಮಾನ ಸಹವಿದೆ. Conclusion:ಯಾಕೆಂದ್ರೆ ಮ್ಯಾದರಗಡ್ಡಿ ನಿವಾಸಿಗಳು, ತಮ್ಮ-ಜಾನುವಾರುಗಳು, ಜಮೀನು ಬಿಟ್ಟು ಬರುವುದಕ್ಕೆ ಹಿಂದೇಟು ಹಾಕಿದ್ರು. ಆಗ ಜಿಲ್ಲಾಡಳಿತಕ್ಕೆ ಸವಾಲು ಆಗಿ ಪರಿಣಾಮಿಸಿತ್ತು. ಆದ್ಯಾಗೂ ಪೊಲೀಸ್ ಇಲಾಖೆ, ಎನ್ ಡಿಆರ್ ಎಫ್ ತಂಡ ಮನವೊಲಿಸಿ ಯಶ್ವಸಿಯಾಗಿ ಕರೆ ತಂದಿದ್ರು.

Last Updated : Aug 9, 2019, 2:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.