ETV Bharat / state

ಪರೀಕ್ಷಾ ಕೊಠಡಿಗೆ ಡಿಸಿ ಭೇಟಿ ವೇಳೆ ಗೈಡ್​​​-ಚೀಟಿ ಪತ್ತೆ... ಮೇಲ್ವಿಚಾರಕಿಗೆ ತರಾಟೆ

author img

By

Published : Jun 25, 2020, 5:34 PM IST

ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಶಾಲೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹಾಗೂ ಜಿಪಂ ಸಿಇಒ ಲಕ್ಷ್ಮೀಕಾಂತ್ ರೆಡ್ಡಿ ಭೇಟಿ ನೀಡಿದ್ದರು. ಈ ವೇಳೆ ಪರೀಕ್ಷಾ ಕೊಠಡಿಯ ಕಿಟಕಿ ಬಳಿ ಗೈಡ್​​ ಹಾಗೂ ಕಾಪಿ ಹೊಡೆಯಲು ತಂದಿದ್ದ ಚೀಟಿ ಪತ್ತೆಯಾಗಿದೆ. ಇದನ್ನು ಕಂಡು ಗರಂ‌ ಆದ ಜಿಲ್ಲಾಧಿಕಾರಿಗಳು, ಕೊಠಡಿ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.

ಮೇಲ್ವಿಚಾರಕಿಗೆ ತೀವ್ರ ತರಾಟೆ
ಮೇಲ್ವಿಚಾರಕಿಗೆ ತೀವ್ರ ತರಾಟೆ

ರಾಯಚೂರು: ಎಸ್​ಎಸ್​ಎಲ್​ಸಿ ಪರೀಕ್ಷೆ ಹಿನ್ನೆಲೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಪರೀಕ್ಷಾ ಕೊಠಡಿಯಲ್ಲಿ ಗೈಡ್​​ ಪತ್ತೆಯಾಗಿದೆ.

ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಶಾಲೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಹಾಗೂ ಜಿಪಂ ಸಿಇಒ ಲಕ್ಷ್ಮೀಕಾಂತ್ ರೆಡ್ಡಿ ಭೇಟಿ ನೀಡಿದ್ದರು. ಈ ವೇಳೆ ಪರೀಕ್ಷಾ ಕೊಠಡಿಯ ಕಿಟಕಿ ಬಳಿ ಗೈಡ್​​ ಹಾಗೂ ಕಾಪಿ ಹೊಡೆಯಲು ತಂದಿದ್ದ ಚೀಟಿ ಪತ್ತೆಯಾಗಿದೆ. ಇದನ್ನು ಕಂಡು ಗರಂ‌ ಆದ ಜಿಲ್ಲಾಧಿಕಾರಿಗಳು, ಕೊಠಡಿ ಮೇಲ್ವಿಚಾರಕಿಯನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಪರೀಕ್ಷಾ ಕೊಠಡಿಗೆ ಭೇಟಿ ವೇಳೆ ಗೈಡ್​​-ಚೀಟಿ ಪತ್ತೆ

ಕೂಡಲೇ ಇವರನ್ನು ಬದಲಾಯಿಸಿ ಬೇರೆಯವರನ್ನು ನಿಯೋಜಿಸುವಂತೆ ಹೇಳಿ, ಮೇಲ್ವಿಚಾರಕಿಯನ್ನು ಹೊರಗಡೆ ಕಳುಹಿಸಿದರು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಚೀಟಿ, ಪುಸ್ತಕ, ಗೈಡ್​​ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಎಲ್ಲಾ ಮೇಲ್ವಿಚಾರಕರಿಗೆ ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.