ETV Bharat / state

ರಾಯಚೂರಿನಲ್ಲಿ ಅಂಗಡಿಯೊಳಗೆ ವಿದ್ಯುತ್​ ಕಂಬ! - ಕಿರಾಣಿ ಅಂಗಡಿ ಸ್ಥಾಪನೆ

ರಾಯಚೂರು ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬ ಒಳಗೊಂಡು ಕಿರಾಣಿ ಅಂಗಡಿ ಸ್ಥಾಪಿಸಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತಿದ್ದರೂ ಕೆಇಬಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.

ರಾಯಚೂರಿನಲ್ಲಿ ವಿದ್ಯುತ್ ಕಂಬದ ಮಧ್ಯೆ ಸ್ಥಾಪನೆಯಾದ ಕಿರಾಣಿ ಅಂಗಡಿ
author img

By

Published : Aug 28, 2019, 9:15 PM IST

ರಾಯಚೂರು: ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬ ಒಳಗೊಂಡು ಕಿರಾಣಿ ಅಂಗಡಿ ಸ್ಥಾಪಿಸಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತಿದ್ದು, ಕೆಇಬಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.

ಅಂಗಡಿಯೊಳಗೆ ಕಂಬ!

ವಿದ್ಯುತ್ ಕಂಬ ಒಳಗೊಂಡು ಚಿಕ್ಕ ಕಬ್ಬಿಣದ ಡಬ್ಬಿ ಕಿರಾಣಿ ಅಂಗಡಿ ಮಾಡಿಕೊಂಡು ಹಲವಾರು ದಿನಗಳಿಂದ ವ್ಯಾಪಾರ ನಡೆಸುತಿದ್ದಾರೆ. ಇದರಿಂದ ಅಪಾಯವಿದ್ದರೂ ಕೂಡ ಅನತಿ ದೂರದಲ್ಲಿರುವ ಕೆಇಬಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಚಿಕ್ಕ ಡಬ್ಬಿಯ ಕಿರಾಣಿ ಅಂಗಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಫ್ಯಾನ್, ಲೈಟ್​ ಬಳಸಿ ವ್ಯಾಪಾರ ಮಾಡಲಾಗುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಅಂಗಡಿಯವರಿಗೆ ಕೇಳಿದರೆ ಪಕ್ಕದಲ್ಲಿ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್ ಜಾಗ ಮತ್ತೆ ಹಿಂದೆ ಕಾಂಪ್ಲೆಕ್ಸ್ ಇದ್ದು, ಇಬ್ಬರಿಗೂ ಯಾವುದೇ ತೊಂದರೆಯಾಗದಂತೆ ಚಿಕ್ಕ ಜಾಗದಲ್ಲಿ ವ್ಯಾಪಾರ ಮಾಡುತಿದ್ದೇವೆ. ಅಪಾಯವೇನುವಿಲ್ಲ ಎನ್ನುತ್ತಿದ್ದಾರೆ.

Intro:ವಿದ್ಯುತ್ ಕಂಬದ ಪೋಲ್ ಒಳಗೇ ವ್ಯಾಪಾರದ ಡಬ್ಬಿ,ಅಪಾಯವನ್ನು ಮೈಮೇಲೆ ಎಳೆದುಕೊಂಡು ವ್ಯಾಪಾರ ಮಾಡುತಿದ್ದು ಕೆ.ಇ.ಬಿ ಅಧಿಕಾರಿಗಳು ಜಾಣಕುರುಡು ನೀತಿ ಅನುಸರಿಸುತ್ತಿದ್ದಾರೆ.
ಇದು ಯಾವುದೋ ಹಳ್ಳಿಯ ದೃಷ್ಯವಲ್ಲ ಬದಲಾಗಿ ರಾಯಚೂರು ನಗರದ ಲಿಂಗಸುಗೂರು ರಸ್ತೆಯಲ್ಲಿನ ದೃಷ್ಯ. ವಿದ್ಯುತ್ ಕಂಬದ ಮಧ್ಯೆ ಕಿರಾಣಿ ಅಂಗಡಿ ಸ್ಥಾಪಿಸಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತಿದ್ದು ಕೆಇಬಿ ಅಧಿಕಾರಿಗಳು ಕಣ್ಣು ಮುಚ್ಚಿ ಕೊಳಿತುಕೊಂಡಿದ್ದಾರೆ.

Body:ಹೌದು, ವಿದ್ಯುತ್ ಕಂಬದ ಪೋಲ್ ಅನ್ನು ನಡುವೆ ಮಾಡಿ ಚಿಕ್ಕ ಕಬ್ಬಿಣದ ಡಬ್ಬಿ ಮಾಡಿಕೊಂಡು ಹಲವಾರು ದಿನಗಳಿಂದ ವ್ಯಾಪಾರ ನಡೆಸುತಿದ್ದಾರೆ ಇದರಿಂದ ಅಪಾಯವನ್ನೇ ಮೇಮೇಲೆ ಎಳೆದುಕೊಂಡಂತಾಗಿದೆ ಆದ್ರೆ ಪ್ರಮುಖ ರಸ್ತೆ ಹಾಗೂ ಜನನಿಬಿಡ ಪ್ರದೇಶವಾದ ಅನತಿ ದೂರದಲ್ಲಿಯೇ ಕೆ.ಇ.ಬಿ ಕಚೇರಿಯಿದ್ದು ಕೆಇಬಿ ಅಧಿಕಾರಿಗಳು ದಿನಾ ಓಡಾಡುತ್ತಾರೆ ದುರದೃಷ್ಟವೆಂದರೆ ಈ ಚಿಕ್ಕ ಡಬ್ಬಿ ಯಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಫ್ಯಾನ್,ಲೈಟ್ ನಲ್ಲಿ ವ್ಯಾಪಾರ ಮಾಡ್ತಿದಾರೆ.
ಅಪಾಯದ ಬಗ್ಗೆ ತಿಳಿ ಹೇಳಿಲ್ಲ ಇದರಿಂದ ಮುಂದೆ ಅನಾಹುತಾವೇನಾದ್ರೂ ಆದ್ರೆ ಕೆಇಬಿ ಅಧಿಕಾರಿಗೂ ಜವಾಬ್ದಾರರು.
ಬಿಡಿಗಾಸು ಬಾಡಿಗೆಗಾಗಿ ಕಾಂಪ್ಲೆಕ್ಸ್ ಮಾಲಿಕ ಬಾಡಿಗೆ ಕೊಡುವುದಲ್ಲದೇ ಅಪಾಯವನ್ನೂ ನೀಡಿದ್ದಾರೆ.
ಈ ಬಗ್ಗೆ ಅಂಗಡಿಯವರಿಗೆ ಕೇಳಿದರೆ ಪಕ್ಕದಲ್ಲಿ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್ ಜಾಗ ಹಿಂದೆ ಕಾಂಪ್ಲೆಕ್ಸ್ ಇದ್ದು ಇಬ್ಬರಿಗೂ ಯಾವುದೇ ತೊಂದರೆಯಾಗದಂತೆ ಚಿಕ್ಕ ಜಾಗದಲ್ಲಿ ವ್ಯಾಪಾರ ಮಾಡುತಿದ್ದೇನೆ ಅಪಾಯವೇನುವಿಲ್ಲ ಎನ್ನುತ್ತಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.