ETV Bharat / state

ಯಕ್ಕಾ-ರಾಜಾ-ರಾಣಿ ಕೈಯೊಳಗೆ.. ರಾಯಚೂರಿನಲ್ಲಿ ಹಿಡಿಮಣ್ಣು ಸೋತವರ ಬಾಯೊಳಗೆ.. - Jurisdiction of Mudgal Station

ಗರಿ ಗರಿ ನೋಟು ಎಣಿಸ್ತಾರೆ. ಕಾರ್ಡ್‌ ಬಿದ್ದಂಗೆ ಗೆದ್ದವನ ಮುಖ ಅರಳುತ್ತೆ, ಸೋತವರು ಹರಳೆಣ್ಣೆ ಕುಡಿದಂತೆ ಆಡ್ತಾರೆ. ಇಲ್ಲಿ ಅಂದರ್‌ ಬಾಹರ್‌.. ಅಂದರ್ ಬಾಹರ್‌ ಬಲು ಜೋರ್ ಜೋರಾಗಿಯೇ ನಡೆಯುತ್ತೆ.

Gambling is happening in Raichur
Gambling is happening in Raichur
author img

By

Published : Jan 8, 2020, 1:51 PM IST

ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ವಿವಿಧೆಡೆ ರಾಜಾರೋಷವಾಗಿ ಜೂಜಾಟ ನಡೆಯುತ್ತಿದೆ. ಇಷ್ಟೊಂದು ಇಸ್ಪೀಟ್ ಆಟವನ್ನ ಆಡ್ತಾಯಿದ್ರೂ ಜಿಲ್ಲೆಯಲ್ಲಿ ಪೊಲೀಸರು ಇದ್ದಾರೋ ಇಲ್ವೋ ಅನ್ನೋ ಪ್ರಶ್ನೆ ಕಾಡ್ತಿದೆ.

ಅಂದರ್‌-ಬಾಹರ್‌.. ಅಂದರ್‌-ಬಾಹರ್‌.. !

ಜಿಲ್ಲೆಯ ಮುದಗಲ್ ಠಾಣೆ ವ್ಯಾಪ್ತಿಯ ಕೆರೆಯೊಂದರ ಬಳಿ ಕದ್ದುಮುಚ್ಚಿಯೇನಲ್ಲ, ರಾಜಾರೋಷವಾಗಿ ಜೂಜಾಟ ಆಡ್ತಿರೋ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗುತ್ತಿದೆ. ಮುದಗಲ್ ಪಟ್ಟಣದ ಹತ್ತಿರದ ಗ್ರಾಮವೊಂದರ ಹೊಲದಲ್ಲಿ ಅಂದರ್-ಬಾಹರ್ ಜೂಜಾಟ ನಡೆಯುತ್ತೆ. ನಿತ್ಯ ಲಕ್ಷಾಂತರ ರೂಪಾಯಿ ಜೂಜಾಟದಲ್ಲಿ ಹರಿದಾಡುತ್ತೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ವಿಷಯ ತಿಳಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ‌ ಬೇಸತ್ತ ಜನ ಜೂಜಾಟದ ದೃಶ್ಯ ಸೆರೆ ಹಿಡಿದು ವೈರಲ್‌ ಮಾಡಿದ್ದಾರೆ. ಪೊಲೀಸರು ಇನ್ನಾದ್ರೂ ಕ್ರಮಕೈಗೊಳ್ತಾರಾ ನೋಡಬೇಕು.

Intro:ಸ್ಲಗ್: ರಾಜಾರೋಷವಾಗಿ ನಡೆಯುತ್ತಿದೆ ಜೂಜಾಟ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೦೮-೦೧-೨೦೨೦
ಸ್ಥಳ: ರಾಯಚೂರು

ಆಂಕರ್: ರಾಯಚೂರು ಜಿಲ್ಲೆಯ ಕೆಲವು ಕಡೆ ಜೂಜಾಟ ರಾಜಾರೋಷವಾಗಿ ನಡೆಯುತ್ತಿದೆ. Body:ಜಿಲ್ಲೆಯ ಲಿಂಗಸೂಗೂರು ತಾಲೂಕಿನ ವಿವಿಧಡೆ ಈ ಜೂಜಾಟ ದಂಧೆ ನಡೆದಿದ್ದು, ಇದಕ್ಕೆ ಕಡಿವಾಣ ಇಲ್ಲವ್ವಾ ಎನ್ನುವ ಅನುಮಾನ ಹುಟ್ಟು ಹಾಕಿದೆ. ಮುದಗಲ್ ಠಾಣೆ ವ್ಯಾಪ್ತಿಯಲ್ಲಿ ಕರೆಯೊಂದರ ಬಳಿ ಅವ್ಯಾಕವಾಗಿ  ಜೂಜಾಟದಲ್ಲಿ ತೊಡಗಿರುಅ  ವಿಡಿಯೋ ಈಟಿವಿ ಭಾರತ್ ಲಭ್ಯವಾಗಿದೆ. ಮುದಗಲ್ ಪಟ್ಟಣದ ಹತ್ತಿರ ಬರುವ ಗ್ರಾಮ ಒಂದರ ಹೊಲದಲ್ಲಿ  ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದು, ನಿತ್ಯ ಲಕ್ಷಾಂತರ ರೂಪಾಯಿ ಹಣವನ್ನ ಜೂಜಾಟ ನಡೆಯುತ್ತಿದೆ. ಈ ಬಗ್ಗೆ ಸ್ಥಳೀಯರು ಸ್ಥಳೀಯ ಠಾಣೆ ವಿಷಯ ತಿಳಿಸಿದ್ರು. Conclusion:ಯಾವುದೇ ಪ್ರಯೋಜನೆಗೊಂಡಿಲ್ಲ, ಇದರಿಂದ‌ ಬೇಸತ್ತ ಜೂಜಾಟದಲ್ಲಿ ಮೊಬೈಲ್ ದೃಶ್ಯ ಸೆರೆ ಹಿಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.