ETV Bharat / state

ರಾಯಚೂರಿನಲ್ಲಿ ನಾಲ್ವರು ಕೊರೊನಾ ಶಂಕಿತರು ಸಾವು - ರಾಯಚೂರು ಜಿಲ್ಲಾ ಸುದ್ದಿ

ರಾಯಚೂರು ಜಿಲ್ಲೆಯಲ್ಲಿ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಇಂದು ಮೃತಪಟ್ಟಿದ್ದಾರೆ.

covid-19 Hospital
ಕೋವಿಡ್​-19 ಆಸ್ಪತ್ರೆ
author img

By

Published : Aug 4, 2020, 3:27 PM IST

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಇಂದು ಮೃತಪಟ್ಟಿದ್ದು, ಅವರ ವರದಿ ಬಂದ ಬಳಿಕ ಕೋವಿಡ್​-19 ತಗುಲಿದೆಯೇ, ಇಲ್ಲವೇ? ಎಂಬುದು ಗೊತ್ತಾಗಲಿದೆ.

63 ವರ್ಷ ಮತ್ತು 68 ವರ್ಷದ ಇಬ್ಬರು ಮಹಿಳೆಯರು ಹಾಗೂ 54 ಮತ್ತು 52 ವರ್ಷದ ಇಬ್ಬರು ಪುರುಷರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಇಬ್ಬರು ರಾಯಚೂರು ತಾಲೂಕು ಹಾಗು ಮತ್ತಿಬ್ಬರು ನಗರದ ನಿವಾಸಿಗಳಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.