ETV Bharat / state

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಂತಿಮ ಸಿದ್ಧತೆ

ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ, ಅನ್ನದ ನಾಡು, ತುಂಗೆಯ ಬೀಡು ರಾಯಚೂರು ಜಿಲ್ಲೆಯಲ್ಲಿ ನಾಳೆ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಾದ್ಯಂತ ಅಂತಿಮ ಹಂತದ ಸಿದ್ಧತೆ ನಡೆದೆ.

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ.
author img

By

Published : Apr 22, 2019, 12:10 PM IST

ರಾಯಚೂರು: ನಾಳೆ ನಡೆಯಲಿರುವ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾ ಆಯೋಗ ಅಂತಿಮ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ. ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 19,27,758 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2,184 ಮತದಾನ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಸದರಿ ಕ್ಷೇತ್ರದಲ್ಲಿ 9,55,586 ಪುರುಷ, 9,71,805 ಮಹಿಳಾ ಹಾಗೂ ಇತರ 367 ಮತದಾರರು ಸೇರಿ ಒಟ್ಟು 1927758 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದ್ದು, ಬೂತ್​​ನಲ್ಲಿ ಮೊಬೈಲ್ ಬಳಕೆ ಬಳಕೆ ನಿಷೆಧಿಸಲಾಗಿದೆ ಎಂದರು.

ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣಾ ಸಿದ್ಧತೆ ಕುರಿತು ಮಾಹಿತಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ.

ಇನ್ನು ಇದರಲ್ಲಿ 82 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿಲಾಗಿದ್ದು ಮತಗಟ್ಟೆಗಳಲ್ಲಿ ಶಾಮಿಯಾನ, ಕುಡಿಯುವ ನೀರು, ವಿಕಲಚೇತನರಿಗೆ ವ್ಹೀಲ್​​ ಚೇರ್, ಬಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 1 ಎಎಸ್​, 4 ಅಡಿಷನಲ್ ಎಸ್ಪಿ ಸೇರಿದಂತೆ 7 ಕೆಎಸ್​ಆರ್​ಪಿ ತುಕಡಿ ನೇಮಿಸಲಾಗಿದೆ ಎಂದು ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿದರು.

Intro:ಏ.23 ರಂದು ನಡೆಯಲಿರುವ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾ ಆಯೋಗದಿಂದ ಅಂತಿಮ ಸಿಧ್ಧತೆ ನಡೆದಿದ್ದು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 19,27,758 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, 2,184ಮತದಾನ ಕೇಂದ್ರಗಳು ಕಾರ್ಯನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ ತಿಳಿಸಿದರು.

Body:ಅವರಿಂದು ಜಿಲ್ಲಾಡಳಿತ ಕಚೇರಿಯಲ್ಲಿ ಸುದ್ದಿ ಕರೆದು ಮಾತನಾಡಿ, ಸದರಿ ಲೋಕಸಭಾ ಕ್ಷೇತ್ರದಲ್ಲಿ 955586 ಪುರುಷ, 971805 ಮಹಿಳಾ ಹಾಗೂ ಇತರೆ 367 ಮತದಾರರು ಸೇರಿ ಒಟ್ಟು 1927758 ಮತದಾರರು ಹಕ್ಕು ಚಲಾಯಿಸಲಿದ್ದಾರೆ.
ಬೆಳಿಗ್ಗೆ 7-ಸಂಜೆ 6 ವರೆಗೆ ಮತದಾನ ನಡೆಯಲಿದ್ದು, ಬೂತ್ ನಲ್ಲಿ ಮೋಬೈಲ್ ಬಳಕೆ ಬಳಕೆ ನಿಷೆಧಿಸಲಾಗಿದೆ.
82 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿಲಾಗಿದೆ.ಮತಗಟ್ಟೆಗಳಲ್ಲಿ ಶಾಮಿಯಾನ, ಕುಡಿಯುವ ನೀರು, ವಿಕಲಚೇತನರಿಗೆ ವ್ಹೀಲ್ ಚೇರ್,ಬಸ್ ವ್ಯವಸ್ಥೆ, ಮಾಡಲಾಗಿದೆ ಎಂದರು.
1 ಎಸ್ಪಿ, 4 ಅಡಿಷನಲ್ ಎಸ್ಪಿ, ಸೇರಿದಂತೆ 7 ಕೆಎಸ್ಆರ್ಪಿ ತುಕಡಿ ನೇಮಿಸಲಾಗಿದೆ.ಮತದಾನಕ್ಕೆ ಒಟ್ಟು 2617 ಸಿ.ಯು, 2965 ವಿವಿಪ್ಯಾಟ್ ಬಳಕೆಯಾಗಲಿದೆ.ಒಟ್ಟು 10,432 ಮತಗಟ್ಟೆ ಸಿಬ್ಬಂದಿಗಳಿಗೆ ನೇಮಕ ಮಾಡಲಾಗಿದೆ ಜೊತೆಗೆ 7ಡಿಎಸ್ಪಿ, 22 ಸಿಪಿಐ, 31 ಪಿಎಸ್ಐ, 130 ಎಎಸ್ಐ , 393 ಹೆಚ್ಸಿ, 1042 ಪಿಸಿ, 1238 ಗೃಹರಕ್ಷಕ ದಳ ಸಿಬ್ಬಂದಿಗಳಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಅಲ್ಲದೇ ಮಹಿಳಾ ಮತದಾರರಿಗಾಗಿ ವಿಶೇಷವಾಗಿ 23 ಸಖಿ ಮತಗಟ್ಟೆ, ಹಾಗೂ 3 ವಿಶೇಷಚೇತನರಿಗೆ ಪ್ರತ್ಯೇಕ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ ಎಂದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.