ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಡಿ.2ರಿಂದ ಅಂಗನವಾಡಿ ನೌಕರರಿಂದ ಪ್ರತಿಭಟನೆ - ಅಂಗನವಾಡಿ ನೌಕರರಿಂದ ಪ್ರತಿಭಟನೆ

ಅಂಗನವಾಡಿ ಕೇಂದ್ರಗಳನ್ನು ಎಲ್ಕೆಜಿ ಯುಕೆಜಿ ಗಳನ್ನಾಗಿ ಪರಿವರ್ತಿಸಲು, ಮೇ 17 2019 ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಲು ಒತ್ತಾಯಿಸಿ ಡಿಸೆಂಬರ್‌ 2 ರಿಂದ 10‌ರವರೆಗೆ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಹೆಚ್ ಪದ್ಮ ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಅಂಗನವಾಡಿ ನೌಕರರಿಂದ ಪ್ರತಿಭಟನೆ
author img

By

Published : Nov 15, 2019, 12:15 PM IST

ರಾಯಚೂರು:ಅಂಗನವಾಡಿ ಕೇಂದ್ರಗಳನ್ನು ಎಲ್ಕೆಜಿ ಯುಕೆಜಿ ಗಳನ್ನಾಗಿ ಪರಿವರ್ತಿಸಲು, ಮೇ 17 2019 ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಲು ಒತ್ತಾಯಿಸಿ ಡಿಸೆಂಬರ್‌ 2 ರಿಂದ 10‌ರವರೆಗೆ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಹೆಚ್ ಪದ್ಮ ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಅಂಗನವಾಡಿ ನೌಕರರಿಂದ ಪ್ರತಿಭಟನೆ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದ್ದು, ತುಮಕೂರಿನಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾ ನಂತರ ಡಿ.10 ರಂದು ಬೆಂಗಳೂರಿನ ‌ಫ್ರೀಡಂ ಪಾರ್ಕ್ ನಲ್ಲಿ‌‌ ಅನಿರ್ದಿಷ್ಟ ಧರಣಿ ನಡೆಸಲಾಗುವುದು‌ ಎಂದರು. ಈ ಹೋರಾಟದ ಭಾಗವಾಗಿ ಡಿಸೆಂಬರ್ 2 ರಿಂದ ವಿಭಾಗೀಯ ಮಟ್ಟದ ಪ್ರಚಾರ ಆಂದೋಲನ, ಜಾಥಾಗಳು ಹಮ್ಮಿಕೊಂಡಿದ್ದು‌ ಡಿ.2 ರಂದು ಗುಲ್ಬರ್ಗಾ ವಿಭಾಗೀಯ ಮಟ್ಟ‌‌ದ ಜಾಥಾ, 3 ರಂದು ಕೊಪ್ಪಳ, 4 ರಂದು ರಾಯಚೂರಿಗೆ ಜಾಥಾ ಆಗಮಿಸಲಿದೆ ಎಂದರು.

10 ರಂದು‌ ಅಂತಿಮವಾಗಿ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಈ ಹೋರಾಟದ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು.

Intro:ಅಂಗನವಾಡಿ ಕೇಂದ್ರಗಳನ್ನು ಎಲ್ಕೆಜಿ ಯುಕೆಜಿ ಗಳನ್ನಾಗಿ ಪರಿವರ್ತಿಸಲು ಹಾಗೂ ಮೇ 17 2019ರ ಶಿಕ್ಷಣ ಇಲಾಖೆಯ ಸುತ್ತೋಲೆ ರದ್ದುಪಡಿಸಲು ಒತ್ತಾಯಿಸಿ ಡಿಸೆಂಬರ್‌ 2 ರಿಂದ 10‌ರವರೆಗೆ ವಿವಿಧ ಹಂತದ ಹೋರಾಟ ಹಮ್ಮಿಕೊಳ್ಳಲಾಗಿದೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಚ್ ಪದ್ಮ ತಿಳಿಸಿದರು.

Body:ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಐಸಿಡಿಎಸ್ ಯೋಜನೆಯನ್ನು ಬಲಪಡಿಸಲು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ನೀಡಬೇಕು ಹಾಗೂ ಅಂಗನವಾಡಿಗಳಿಗೆ ಸಮಗ್ರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದ ಅವರು ತುಮಕೂರಿನಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು ನಂತರ ಡಿ.10 ರಂದು ಬೆಂಗಳೂರಿನ ‌ಫ್ರೀಡಂ ಪಾರ್ಕ್ ನಲ್ಲಿ‌‌ ಅನಿರ್ಧಿಷ್ಟ ಧರಣಿ ನಡೆಸಲಾಗುವುದು‌ ಎಂದರು.
ಈ ಹೋರಾಟದ ಭಾಗವಾಗಿ ಡಿಸೆಂಬರ್ 2 ರಿಂದ ವಿಭಾಗೀಯ ಮಟ್ಟದ ಪ್ರಚಾರ ಆಂದೋಲನ, ಜಾಥಾಗಳು ಹಮ್ಮಿಕೊಂಡಿದ್ದು‌ ಡಿ.2 ರಂದು ಗುಲ್ಬರ್ಗಾ ವಿಭಾಗೀಯ ಮಟ್ಟ‌‌ದ ಜಾಥಾ,3 ರಂದು ಕೊಪ್ಪಳ,4 ರಂದು ರಾಯಚೂರಿಗೆ ಜಾಥಾ ಆಗಮಿಸಲಿದೆ ಅಂದು‌ನಗರದ ಪ್ರಮುಖ‌ರಸ್ತೆಗಳಲ್ಲಿ‌ಸಂಚರಿಸಿ ಸರಕಾರದ ಗಮನ ಸೆಳೆಯಲಾಗುವುದು ಹೀಗೆ‌‌ಹೋರಾಟದ ವಿವಿಧ ಭಾಗವಾಗಿ.ಡಿ.10ರಂದು‌ ಅಂತಿಮವಾಗಿ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟವಾಗಿ ಧರಣಿ ನಡೆಸಲಾಗುವುದು ಈ ಹೋರಾಟದ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದರು.
ಸಹಿ ಸಂಗ್ರಹ: ಅಂಗನವಾಡಿ ನೌಕರರ ಬೇಡಿಕೆಗಳ ಈಡೇರಿಕೆಯ ಭಾಗವಾಗಿ ನವೆಂಬರ್ 14 ರಿಂದ ಅಂಗನವಾಡಿ ಕೇಂದ್ರಗಳ ಎಲ್ ಕೆಜಿ, ಯುಕೆಜಿಗಳ‌ ಪರಿವರ್ತನೆಗೆ ಒತ್ತಾಯಿಸಿ‌ ಅಂಗನವಾಡಿ ಮಕ್ಕಳ‌ಪಾಲಕರ‌‌ ಹಾಗೂ ಸಾರ್ವಜನಿಕರ ಸಹಿ ಸಂಗ್ರಹ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.