ETV Bharat / state

ದಿವಂಗತ ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಟಿಕೆಟ್​​​​​​​​​ ನೀಡುವಂತೆ ಒತ್ತಾಯ - Raichur news

ಅಶೋಕ್‌ ಗಸ್ತಿ ಅವರ ಅಕಾಲಿಕ ಮರಣದಿಂದ ತೆರವಾದ ರಾಜ್ಯಸಭಾ ಸ್ಥಾನವನ್ನು ಅವರ ಧರ್ಮ ಪತ್ನಿಗೆ ನೀಡುವ ಮೂಲಕ ಪಕ್ಷ ನಿಷ್ಠೆಗೆ ಹಾಗೂ ಸಮಾಜಿಕ ನ್ಯಾಯ ನೀಡಲು ಬಿಜೆಪಿ ಮುಂದಾಗಬೇಕು..

Demand for giving Rajya Sabha seat to late Ashik Gasti Wife
ದಿವಂಗತ ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಟಿಕೆಟ್​​​​​​​​​ ನೀಡುವಂತೆ ಒತ್ತಾಯ
author img

By

Published : Nov 14, 2020, 1:43 PM IST

ರಾಯಚೂರು : ಅಕಾಲಿಕ ಮರಣ ಹೊಂದಿದ ದಿವಂಗತ ಅಶೋಕ ಗಸ್ತಿ ಅವರ ಪತ್ನಿಗೆ ರಾಜ್ಯಸಭಾ ಟಿಕೆಟ್​​​​​​​ ನೀಡಬೇಕು ಎಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾದ್ಯಕ್ಷ ಎನ್.ಮಹಾವೀರ ಒತ್ತಾಯಿಸಿದ್ದಾರೆ.

ದಿವಂಗತ ಅಶೋಕ ಗಸ್ತಿ ಪತ್ನಿಗೆ ರಾಜ್ಯಸಭಾ ಟಿಕೆಟ್​​​​​​​​​ ನೀಡುವಂತೆ ಒತ್ತಾಯ

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ 28 ವರ್ಷಗಳ ನಂತರ ರಾಜ್ಯಸಭಾ ಸದಸ್ಯರಾಗಿ ಅಶೋಕ ಗಸ್ತಿ ಆಯ್ಕೆಯಾಗಿದ್ದರು. ಸಮಾಜದಲ್ಲಿ ಹಿಂದುಳಿದ ಸಮಾಜವಾದ ಸವಿತಾ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನ ಬಿಜೆಪಿ ಪಕ್ಷದ ವರಿಷ್ಠರು ನೀಡಿದ್ದರು.

ಅವರ ಅಕಾಲಿಕ ಮರಣದಿಂದ ತೆರವಾದ ರಾಜ್ಯಸಭಾ ಸ್ಥಾನವನ್ನು ಅವರ ಧರ್ಮ ಪತ್ನಿಗೆ ನೀಡುವ ಮೂಲಕ ಪಕ್ಷ ನಿಷ್ಠೆಗೆ ಹಾಗೂ ಸಮಾಜಿಕ ನ್ಯಾಯ ನೀಡಲು ಬಿಜೆಪಿ ಪಕ್ಷದ ಮುಖಂಡರು ಮುಂದಾಗಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.