ETV Bharat / state

ಬಿಸಿಲ ನಗರಿಯಲ್ಲಿ ಖತರ್ನಾಕ್​ ಬೈಕ್​ ಕಳ್ಳನ ಬಂಧನ - ರಾಯಚೂರು

ರಾಯಚೂರು ಜಿಲ್ಲೆಯಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ  ಶಿವರಾಜ ಪಲಕಮರಡಿ ಎಂಬಾತನನ್ನು ಬಂಧಿಸುವಲ್ಲಿ ಮಾನ್ವಿ ಪೊಲೀಸರು ಯಶ್ವಸಿಯಾಗಿದ್ದಾರೆ.

ರಾಯಚೂರು
author img

By

Published : Jun 19, 2019, 7:45 PM IST

ರಾಯಚೂರು: ಬೈಕ್ ಕಳ್ಳತನ ಮಾಡುತ್ತಿದ್ದ ಶಿವರಾಜ ಪಲಕಮರಡಿ ಎಂಬಾತನನ್ನು ಬಂಧಿಸುವಲ್ಲಿ ಜಿಲ್ಲೆಯ ಮಾನ್ವಿ ಪೊಲೀಸರು ಯಶ್ವಸಿಯಾಗಿದ್ದಾರೆ.

ಆರೋಪಿ ಸಿರವಾರ ತಾಲೂಕಿನ ಹುಡಾ ಗ್ರಾಮದವನಾಗಿದ್ದು,ಈತನಿಂದ 3 ಲಕ್ಷದ 60 ಸಾವಿರ ಬೆಲೆಬಾಳುವ ವಿವಿಧ ಕಂಪನಿಗಳ 9 ಬೈಕ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮಾನ್ವಿ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು..

ಮಾನ್ವಿ ಪೊಲೀಸರಿಂದ ಬೈಕ್​ ಖದೀಮನ ಬಂಧನ

ಈ ಕುರಿತಂತೆ ತಾಲೂಕಿನ ನಾನಾ ಠಾಣೆಗಳಲ್ಲಿ ಬೈಕ್ ಮಾಲೀಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ತಳ್ಳಿದ್ದಾರೆ.

Intro:ಸ್ಲಗ್: ಬೈಕ್ ಕಳ್ಳನ ಸೆರೆ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 20-೦6-2019
ಸ್ಥಳ: ರಾಯಚೂರು
ಆಂಕರ್: ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ರಾಯಚೂರು ಜಿಲ್ಲೆಯ ಮಾನವಿ ಠಾಣೆಯ ಪೊಲೀಸ್ ರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. Body:ಜಿಲ್ಲೆಯ ಸಿರವಾರ ತಾಲೂಕಿನ ಹುಡಾ ಗ್ರಾಮದ ಶಿವರಾಜ ಪಲಕಮರಡಿ ಬಂಧಿತ ಆರೋಪಿಯಾಗಿದ್ದು, ಬಂಧಿತ ಆರೋಪಿಯಿಂದ 3 ಲಕ್ಷ 60 ಸಾವಿರ ರೂಪಾಯಿ ಬೆಲೆಬಾಳುವ ವಿವಿಧ ಕಂಪನಿಗಳ 9 ಬೈಕ್ ಗಳನ್ನ ಪೊಲೀಸ್ ರು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಮಾನವಿ ತಾಲೂಕಿನಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಳವಾಗುತ್ತಿದ್ದವು. ಈ ಕುರಿತಂತೆ ಮಾನವಿ ತಾಲೂಕಿನ ನಾನಾ ಠಾಣೆಯಲ್ಲಿ ಬೈಕ್ ಮಾಲೀಕರು ಪ್ರಕರಣ ದಾಖಲಿಸಿಕೊಂಡಿದ್ರು. ಪ್ರಕರಣ ಕೈಗೆತ್ತಿಕೊಂಡು ಪೊಲೀಸ್ ರು ಹಿರಿಯ ಪೊಲೀಸ್ ಅಧಿಕಾರಗಳ ಮಾರ್ಗದರ್ಶನದಲ್ಲಿ ಮಾನವಿ ಸಿಪಿಐ ಚಂದ್ರಶೇಖರ, ಪಿಎಸ್ಐ ರಂಗಪ್ಪ ಹೆಚ್.ದೊಡ್ಡಮನಿ, ಸಿರವಾರ ಪಿಎಸ್ಐ ಸುಜಾತ, ಕವಿತಾಳ ಪಿಎಸ್ಐ ಅಮರೇಶ ಹಾಗೂ ಪೊಲೀಸ್ ಪೇದಗಳಾದ ಹುಸೇನಸಾಬ್, ಚಾಂದಪಾಷಾ, ಅಫಜಲ್ ಪಾಷಾಗೊಳ ತಂಡ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದಾರೆ. Conclusion:ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.