ETV Bharat / state

ಸಿಂಧನೂರು : ಇವನು ಕದ್ದಿರೋದು ಒಂದೆರಡಲ್ಲ, ಕೊನೆಗೂ ಬೈಕ್​ ಕಳ್ಳ ಅರೆಸ್ಟ್! - bike theft cases

ಪಟ್ಟಣದಲ್ಲಿ ದನದ ಸಂತೆ ನಡೆಯುವ ವೇಳೆ ಆರೋಪಿ ಸಂಜು ಬೈಕ್ ಕೊಂಡೊಯ್ಯುತ್ತಿದ್ದ. ಆಗ ಸಂಶಯ ವ್ಯಕ್ತವಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ..

Bike thief Arrest at sindanooru!
ಸಿಂಧನೂರು: ಬೈಕ್​ ಕಳ್ಳ ಅರೆಸ್ಟ್!
author img

By

Published : Jan 2, 2021, 12:07 PM IST

ಸಿಂಧನೂರು : ಬೈಕ್​​ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಸಿಂಧನೂರು ನಗರ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ. ಸಿಂಧನೂರು ಪಟ್ಟಣದ ಇಂದಿರಾ ನಗರದ ಬಡಾವಣೆ ನಿವಾಸಿ ಸಂಜಯ್ ಅಲಿಯಾಸ್ ಸಂಜು ಬಂಧಿತ ಆರೋಪಿ. ಈತನಿಂದ 1.75 ಲಕ್ಷ ರೂಪಾಯಿ ಮೌಲ್ಯದ 7 ಬೈಕ್​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: 'ಒನ್ ಟೈಂ ಪಾಸ್​ವರ್ಡ್​' ಹಂಚಿದ್ರೇ.. ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ

ಸಿಂಧನೂರು ಪಟ್ಟಣದಲ್ಲಿ ಬೈಕ್ ಕಳ್ಳತನ ಪ್ರಕರಣಗಳು ಪದೇಪದೆ ವರದಿಯಾಗುತ್ತಿದ್ದು, ಜನರ ನಿದ್ದೆಗೆಡಿಸಿವೆ. ಪಟ್ಟಣದಲ್ಲಿ ದನದ ಸಂತೆ ನಡೆಯುವ ವೇಳೆ ಆರೋಪಿ ಸಂಜು ಬೈಕ್ ಕೊಂಡೊಯ್ಯುತ್ತಿದ್ದ. ಆಗ ಸಂಶಯ ವ್ಯಕ್ತವಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

7 ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕುರಿತು ಸಿಂಧನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.