ETV Bharat / state

ಮುಂಗಾರು ಸಾಂಸ್ಕೃತಿಕ ಹಬ್ಬದಲ್ಲಿ ಕಲಾ ತಂಡಗಳ ರಂಗು-ರಂಗಿನ ಮೆರವಣಿಗೆ

ರಾಯಚೂರಿನಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದಲ್ಲಿ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಮುಂಗಾರು ಸಾಂಸ್ಕೃತಿಕ ಹಬ್ಬದ ಮೆರುಗು
author img

By

Published : Jun 18, 2019, 9:01 AM IST

ರಾಯಚೂರು: ಒಂದೆಡೆ ಕರಡಿ ಕುಣಿತ, ಪುರುಷ, ಮಹಿಳೆಯರಿಂದ ಡೊಳ್ಳು ಕುಣಿತ, ಕಂಸಾಳೆ, ಮತ್ತೊಂದೆಡೆ ವಿವಿಧ ಕಲಾ ತಂಡಗಳ ಪ್ರದರ್ಶನವನ್ನು ನೋಡಲು ಮನೆಗಳ ಮೇಲೆ, ರಸ್ತೆ ಬದಿಯಲ್ಲಿ ಸಾಲು ಸಾಲು ಸೇರಿದ ಸಾವಿರಾರು ಜನ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ರಾಯಚೂರಿನಲ್ಲಿ.

ಜೂನ್ 16ರಿಂದ ರಾಯಚೂರಿನಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಪ್ರಯುಕ್ತ ವಿವಿಧ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು, ನೋಡುಗರ ಕಣ್ಮನ ಸೆಳೆಯಿತು. ಕಳೆದ 19 ವರ್ಷಗಳಿಂದ ನಡೆಯುತ್ತಿರುವ "ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ" ಹಲವಾರು ಆಕರ್ಷಣೆಗಳ ಕೇಂದ್ರ ಬಿಂದುವಾಗಿದೆ. ಮುನ್ನೂರುಕಾಪು ಸಮಾಜದ ನೇತೃತ್ವದಲ್ಲಿ ನಡೆಯುವ ಈ ಮುಂಗಾರು ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯುತಿದ್ದು, ಮುನ್ನೂರುಕಾಪು ಸಮಾಜದ ಆರಾಧ್ಯ ದೇವತೆಯಾದ ಮಾತೆ ಲಕ್ಷ್ಮಮ್ಮ ದೇವಿ ದೇವಸ್ಥಾನದವರೆಗೆ ನಡೆದ ಕಲಾ ತಂಡಗಳ ಮೆರವಣಿಗೆ ಗಮನ ಸೆಳೆಯಿತು.

ಮುಂಗಾರು ಸಾಂಸ್ಕೃತಿಕ ಹಬ್ಬ

ದಾರಿಯುದ್ದಕ್ಕೂ ಆನೆ, ಎತ್ತುಗಳು, ಒಂಟೆಗಳು, ಬೃಹತ್ ಎತ್ತರದ ಮಾನವ, ಕಂಸಾಳೆ, ದೊಳ್ಳು ಕುಣಿತ ಹೀಗೆ ಸಾಲು ಸಾಲು ಅನೇಕ ಕಲಾ ತಂಡಗಳಿಂದ ಅಕರ್ಷಕ ನೃತ್ಯ ನಡೆಯಿತು. ಜೊತೆಗೆ ಗ್ರಾಮೀಣ ಭಾಗದ ಕಲೆಯ ಸೊಗಡು ಅನಾವರಣಗೊಂಡಿತು. ಇದಕ್ಕೆ ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಗರಾಜ ದೇಶಿಕೇಂದ್ರ ಶಿವಾಚಾರ್ಯ ಹಾಗೂ ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು. ನಂತರ ಕಲಾ ತಂಡಗಳ ಮೆರವಣಿಗೆಯಲ್ಲಿ ಸ್ವಾಮೀಜಿಗಳ ರಥದ ಮೆರವಣಿಗೆ ನಡೆಯಿತು.

Intro:ಒಂದೆಡೆ ಕರಡಿ ಕುಣಿತ,ಪುರುಷ,ಮಹಿಳೆಯರಿಂದ ಡೊಳ್ಳು ಕುಣಿತ,ಕಂಸಾಲೆ ಮತ್ತೊಂದೆಡೆ ವಿವಿಧ ಕಲಾ ತಂಡಗಳ ಪ್ರದರ್ಶನವನ್ನು ನೋಡಲು ಮನೆಗಳ ಮೇಲೆ,ರಸ್ತೆ ಬದಿಯಲ್ಲಿ ಸಾಲು ಸಾಲು ಸೇರಿದ ಸಾವಿರಾರು ಜನ.
ಇವೆಲ್ಲ ದೃಷ್ಯಗಳು ಕಂಡು ಬಂದಿದ್ದು ರಾಯಚೂರಿನಲ್ಲಿ.
ಹೌದು,ಜೂನ್ 16ರಿಂದ ರಾಯಚೂರಿನಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನವಾದ ಇಂದು ಸಂಜೆ ವಿವಿಧ ಕಲಾ ತಂಡಗಳ ಮೆರವಣಿಗೆ ಅದ್ಧೂರಿಯಾಗಿ ನಡೆದಿದ್ದು ನೋಡುಗರ ಕಣ್ಮನ ಸೆಳೆಯಿತು.

Body:ಕಳೆದ 19 ವರ್ಷಗಳಿಂದ ನಡೆಯುತ್ತಿರುವ " ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ" ಹಲವಾರು ಆಕರ್ಷಣೆ ಯ ಕೇಂದ್ರ ಬಿಂದುವಾಗಿದೆ.
ಮುನ್ನೂರುಕಾಪು ಸಮಾಜದ ನೇತೃತ್ವದಲ್ಲಿ ನಡೆಯುವ ಈ ಮುಂಗಾರು ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯುತಿದ್ದು ರಾಜ್ಯ ಮಟ್ಟದ ರಾಜಕೀಯ ನಾಯಕರು ಹಾಗೂ ರಾಷ್ಟ್ರಮಟ್ಟದ ಜಗದ್ಗುರುಗಳು ಅಗಮಿಸುತ್ತಾರೆ.
ಇಂದು ಸಂಜೆ ರಾಜ್ಯದ ಹಾಗೂ ವಿವಿಧೆಡೆ ಯಿಂದ ಬಂದ ಕಲಾ ತಂಡಗಳ ಮೆರವಣಿಗೆಗೆ ಮುನ್ನೂರುಕಾಪುಬಸಮಾಜದ ಮುಖಂಡ ಹಾಗೂ ಮುಂಗಾರು ಹಬ್ನದ ನೇತೃತ್ವ ವಹಿಸಿದ ಎ.ಪಾಪಾರೆಡ್ಡಿ ಅವರ ಮನೆಯಿಂದ ಮುನ್ನೂರುಕಾಪು ಸಮಾಜದ ಆರಾಧ್ಯ ದೇವತೆಯಾದ ಮಾತೆ ಲಕ್ಷ್ಮಮ್ಮ ದೇವಿ ದೇವಸ್ಥಾನದವರೆಗೆ ನಡೆಯಿತು.
ಎ.ಪಾಪ ರೆಡ್ಡಿ ಅವರ ಮನೆಯಿಂದ ಬಸವನಬಾವಿ ಮಾರ್ಗವಾಗಿ ಲಕ್ಷ್ಮಮ್ಮ ದೇವಸ್ಥಾನ ದ ವರೆಗೆ ನಡೆಯಿತು.
ದಾರಿಯುದ್ದಕ್ಕೂ ಆನೆ,ಎತ್ತುಗಳು,ಒಂಟೆಗಳು, ಬೃಹತ್ ಎತ್ತರದ ಮಾನವ,ಕಂಸಾಲೆ,ದೊಳ್ಳು ಕುಣಿತ ಹೀಗೆ ಸಾಲು ಸಾಲು ಅನೇಕ ಕಲಾತಂಡಗಳಿಂದ ಅಕರ್ಷಕ ನೃತ್ಯ ನಡೆಯಿತು.
ಜೊತೆಗೆ ಗ್ರಾಮೀಣ ಭಾಗದ ಕಲೆಯ ಸೊಗಡು ಅನಾವರಣಗೊಂಡಿತು.
ಇದಕ್ಕೆ ಉಜ್ಜಯಿನಿ ಪೀಠದ ಶ್ರೀ ಜಗದ್ಗುರು ಸಿದ್ದಲಗರಾಜ ದೇಶಿಕೇಂದ್ರ ಶಿವಾಚಾರ್ಯ ಹಾಗೂ ಶ್ರೈ ಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಿದರು,ನಂತರ ಕಲಾ ತಂಡಗಳ ಮೆರವಣಿಗೆಯಲ್ಲಿ ದ್ವಿ ಸ್ವಾಮೀಜಿಗಳ ಬೀದಿ ರಥದ ಮೆರವಣಿಗೆ ನಡೆಯಿತು.ಇದೇ ಮೆರವಣಿಗೆ ಯಲ್ಲಿ ಸೋಮವಾರ ಪೇಟೆ ಹಿರೇಮಠದ ಸ್ವಾಮಿಗಳು ಪ್ರತ್ಯೇಕ ರಥದಲ್ಲಿ ಅಸೀನರಾಗಿದ್ದರು.
ದಾರಿಯುದ್ದಕ್ಕೂ ಸ್ವಾಮಿಗಳು ಜನರತ್ತ ಕೈ ಬೀಸಿ ಆಶೀರ್ವದಿಸಿದರು.

( ವಿಸ್ಯುವೆಲ್ ಲೈವ್ ಯು ಅ್ಯಪ್ ನಿಂದ ಹಾಕಿದಿನಿ.)

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.